ಏಲಕ್ಕಿ ಸೇವನೆ ಮಾಡಿದರೆ ಸಿಗುವ ಆರೋಗ್ಯ ಪ್ರಯೋಜನಗಳು

Cardamom Health Benefits: ಮಳೆಗಾಲದಲ್ಲಿ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಗುಣಲಕ್ಷಣಗಳು ಏಲಕ್ಕಿ ಹೊಂದಿವೆ. ಇದರಲ್ಲಿ ಬ್ಯಾಕ್ಟಿರಿಯಾ ಹಾಗೂ ಫಂಗಸ್‌ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳಿವೆ. ಏಲಕ್ಕಿ…

Cardamom

Cardamom Health Benefits: ಮಳೆಗಾಲದಲ್ಲಿ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಗುಣಲಕ್ಷಣಗಳು ಏಲಕ್ಕಿ ಹೊಂದಿವೆ. ಇದರಲ್ಲಿ ಬ್ಯಾಕ್ಟಿರಿಯಾ ಹಾಗೂ ಫಂಗಸ್‌ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳಿವೆ.

ಏಲಕ್ಕಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿದ್ದು, ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ.

ಇದನ್ನೂ ಓದಿ: ನಿಂಬೆ ಚಹಾ ಕುಡಿದರೆ ಆಗುವ ಪ್ರಯೋಜನಗಳು

Vijayaprabha Mobile App free

ಶುಂಠಿ ಹಾಗೂ ಇನ್ನಿತರ ಆಹಾರ ಪದಾರ್ಥಗಳಂತೆ ಏಲಕ್ಕಿ ಕೂಡ ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಪಡೆದಿದೆ.

ಇನ್ನು, ಸಂಶೋಧಕರು ಹೇಳುವ ಹಾಗೆ ಆಯುರ್ವೇದ ಔಷಧಿಗಳನ್ನು ಬಲವಾಗಿ ನಂಬಿರುವ ಜನರಿಗೆ ಏಲಕ್ಕಿ ಗಿಡಮೂಲಿಕೆಯ ಎಣ್ಣೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲದ ಆರೋಗ್ಯ ಪ್ರಯೋಜನಗಳು ಸಿಗಲಿದ್ದು, ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕಾರ್ಡಮಮ್ ಎಸೆನ್ಶಿಯಲ್ ఆయెలో.

ಇದನ್ನೂ ಓದಿ: Strawberry fruit : ಸ್ಟ್ರಾಬೆರಿ ಹಣ್ಣಿನಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳು

ಅಷ್ಟೇ ಅಲ್ಲ, ಸಂಶೋಧಕರು ಹೇಳುವ ಹಾಗೆ ಏಲಕ್ಕಿಯಿಂದ ತಯಾರು ಮಾಡಿದ ಎಣ್ಣೆ ಮನುಷ್ಯನ ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ಎಲ್ಲಾ ಆಯಾಮಗಳಲ್ಲಿ ರಕ್ಷಣೆ ಮಾಡುವ ಗುಣ ಪಡೆದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.