Rashi Prediction 2025 | 2025 ರಲ್ಲಿ 7 ಬಾರಿ ಮಂಗಳ ಸಂಚಾರ ಈ ರಾಶಿಯವರು ಎಚ್ಚರ!

Rashi Prediction 2025 :  ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology), ಮಂಗಳ ಗ್ರಹಕ್ಕೆ ವಿಶೇಷ ಸ್ಥಾನ ಇದೆ. ಈ ಕಾರಣಕ್ಕಾಗಿ ಮಂಗಳ ಗ್ರಹವನ್ನು ಕಮಾ೦ಡರ್ ಎ೦ದು ಕರೆಯಲಾಗುತ್ತದೆ. ಇದು ಶಕ್ತಿ, ಭೂಮಿ, ಧೈರ್ಯ ಇತ್ಯಾದಿಗಳನ್ನು ನೀಡುವ…

Rashi Prediction 2025

Rashi Prediction 2025 :  ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology), ಮಂಗಳ ಗ್ರಹಕ್ಕೆ ವಿಶೇಷ ಸ್ಥಾನ ಇದೆ. ಈ ಕಾರಣಕ್ಕಾಗಿ ಮಂಗಳ ಗ್ರಹವನ್ನು ಕಮಾ೦ಡರ್ ಎ೦ದು ಕರೆಯಲಾಗುತ್ತದೆ. ಇದು ಶಕ್ತಿ, ಭೂಮಿ, ಧೈರ್ಯ ಇತ್ಯಾದಿಗಳನ್ನು ನೀಡುವ ದೇವರು ಎಂದು ಪರಿಗಣಿಸಲಾಗಿದೆ. ಮಂಗಳ ಗ್ರಹ ಪ್ರತಿ 45 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇದರ ಪ್ರಕಾರ 2025ರಲ್ಲಿ ಮಂಗಳ ಗ್ರಹ 7 ಬಾರಿ ರಾಶಿಯನ್ನು ಬದಲಾಯಿಸಿ ಸಾಗಲಿದೆ.

ಇದನ್ನೂ ಓದಿ: Rashi bhavishya | ಈ ಪಂಚ ರಾಶಿಗಳ ಮದುವೆ ವಿಳಂಬದಿಂದ ಶುರುವಾಯಿತು ಟೆನ್ಷನ್

ಮೇಷ ರಾಶಿ ( Rashi Prediction 2025 Aries)

Dina bhavishya mesha rashi

Vijayaprabha Mobile App free

2025 ರಲ್ಲಿ ಮೇಷ ರಾಶಿಯ ಜನರು ತಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದ್ದು, ಇಲ್ಲದಿದ್ದರೆ ಮೇಷ ರಾಶಿಯವರು ಕೆಲವು ಗಂಭೀರ ಕಾಯಿಲೆಗಳಿಂದ ಬಳಲುವಂತಾಗಬಹುದು. ದೀರ್ಘ ಕಾಲದಿಂದ ಕೆಲಸ ಮಾಡುತ್ತಿರುವವರು ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Rashi bhavishya | ಈ ರಾಶಿಯವರ ವೈರಿಗಳಿಂದ ಎಲ್ಲಾ ಕಾರ್ಯಗಳನ್ನು ವಿಘ್ನಗೊಳಿಸಲು ಒಳಸಂಚು

ಧನು ರಾಶಿ ( Rashi Prediction 2025 Sagittarius)

Dina bhavishya dhanu rashi

2024ರಲ್ಲಿ ಸ್ನೇಹಿತರಿಂದ ಸಾಲ ಪಡೆದವರು 2025ರಲ್ಲಿ ಸಕಾಲಕ್ಕೆ ಹಣವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಲ ಪಡೆಯುವ ಮುನ್ನ ಜಾಗರೂಕರಾಗಿರಿ. ಮಂಗಳ ಸಂಚಾರದ ಅಶುಭ ಪರಿಣಾಮಗಳಿಂದ ವಿದ್ಯಾರ್ಥಿಗಳಲ್ಲಿ ಶೌರ್ಯ, ಆತ್ಮವಿಶ್ವಾಸ ಕಡಿಮೆಯಾಗಲಿದ್ದು, ಯುವಕರು ಹಳೆಯ ಸ್ನೇಹಿತನೊಂದಿಗೆ ಜಗಳವಾಡಬಹುದು.

ಇದನ್ನೂ ಓದಿ: Rashi bhavishya | ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು

ಕುಂಭ ರಾಶಿ ( Rashi Prediction 2025 Aquarius)

Dina bhavishya kumbha rashi

ಕುಂಭ ರಾಶಿಯವರಿಗೆ ಮಂಗಳ ಸಂಚಾರದ ಅಶುಭ ಪರಿಣಾಮಗಳಿಂದ ಪ್ರೇಮ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಅವಿವಾಹಿತರ ಪ್ರೇಮ ಜೀವನ ಈ ವರ್ಷವೂ ಸ್ಥಿರವಾಗಿರುವುದಿಲ್ಲ. ಉದ್ಯೋಗಿಗಳು ಕಚೇರಿಯಲ್ಲಿ ಬಾಸ್ ಜೊತೆ ಜಗಳವಾಡಬಹುದಾಗಿದ್ದು, ನಂತರ ಅವರು ನಿಮ್ಮನ್ನು ಕೆಲಸದಿಂದ ವಜಾ ಮಾಡುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.