Rashi bhavishya | ಇಂದಿನ ರಾಶಿ ಭವಿಷ್ಯ; 15-11-2024 ಶುಕ್ರವಾರ

rashi bhavishya rashi bhavishya

Rashi bhavishya : ಜಾತಕ ಇಂದು 15 ನವಂಬರ್ 2024 ಶುಕ್ರವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ (Mesha rashi bhavishya)

ಆಸೆಯಿ೦ದಾಗಿ ಸಮಸ್ಯೆಗೆ ಸಿಲುಕುವಿರಿ, ಸಾಲ ಸಾಧ್ಯತೆ, ಹೊಸ ವಾಹನದ ಖರೀದಿ ಸದ್ಯಕ್ಕೆ ಬೇಡ, ಅನಿರೀಕ್ಷಿತ ಅತಿಥಿಗಳ ಆಗಮನ, ಮನಸ್ಸಿಗೆ ಸಂತೋಷ.

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಆರ್ಥಿಕ ಸಂಕಷ್ಟ, ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕಿ, ಸಿಟ್ಟಿನ ಮೇಲೆ ಹಿಡಿತವಿರಲಿ, ಮಾನಸಿಕ ಚಿ೦ತೆ ಹೆಚ್ಚಾಗುವ ಸಾಧ್ಯತೆ, ಖರ್ಚುಗಳ ಬಗ್ಗೆ ಜಾಗೃತೆ ವಹಿಸಿ, ಆರೋಗ್ಯ ಸ೦ಬ೦ಧಿತ ಸಮಸ್ಯೆ.

Advertisement

Vijayaprabha Mobile App free

ಇದನ್ನೂ ಓದಿ : Rashi bhavishya | ಇಂದಿನ ರಾಶಿ ಭವಿಷ್ಯ; 14-11-2024 ಗುರುವಾರ

ಮಿಥುನ ರಾಶಿ ಭವಿಷ್ಯ (Mithuna rashi)

ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಅನಾರೋಗ್ಯದ ಭೀತಿಯು ಇರಲಿದೆ.

ಕರ್ಕಾಟಕ ರಾಶಿ ಭವಿಷ್ಯ (Karkataka rashi)

ತಾಯಿಯ ಮಾತನ್ನು ನಿರ್ಲಕ್ಷಿಸುವುದು ಬೇಡ, ಮಾತಿನಲ್ಲಿ ಹಿಡಿತವಿರಲಿ, ವಿವಾದದಿಂದ ದೂರವಿರಿ, ಸಿಗಬೇಕಾದ ಹಣ ವಿಳಂಬವಾಗಬಹುದು

ಸಿಂಹ ರಾಶಿ ಭವಿಷ್ಯ (Simha rashi)

ಯೋಗ್ಯತೆಗೆ ತಕ್ಕ ಕೆಲಸ, ಹೋಲಿಕೆಯಿ೦ದ ನೆಮ್ಮದಿ ಹಾಳು, ಅಪ್ರಯೋಜಕ ವಸ್ತುಗಳ ಮಾರಾಟ, ಮಾನಸಿಕ ಒತ್ತಡ, ಕುಟುಂಬದಲ್ಲಿ ಕಲಹ, ಜೀವನ ಏರುಪೇರು.

ಕನ್ಯಾ ರಾಶಿ ಭವಿಷ್ಯ (Kanya rashi)

ನೇರ ನುಡಿಯಿ೦ದ ಎದುರಿನವರು ಸಿಟ್ಟಾಗಬಹುದು, ಸತ್ಯವನ್ನು ಹೇಳಲು ಅಪಹಾಸ್ಯ ಭಾವನೆ, ವ್ಯಾಪರದಲ್ಲಿ ನಷ್ಟ, ತಂತ್ರಗಾರಿಕೆ ಅಗತ್ಯ, ಅತಿಯಾದ ಕೋಪ ಬೇಡ, ಏಕಾ೦ಗಿತನ ಭಾವನೆ.

ಇದನ್ನೂ ಓದಿ : Tulsi Puja | ಉತ್ಥಾನ ದ್ವಾದಶಿ; ತುಳಸಿ ಪೂಜೆಯ ವಿಧಿ ವಿಧಾನ

ತುಲಾ ರಾಶಿ ಭವಿಷ್ಯ (Tula rashi)

ಅನಾವಶ್ಯಕ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ, ಹಣದ ಹೂಡಿಕೆ ಮಾಡುವ ಮುನ್ನ ಎಚ್ಚರ, ಪ್ರೇಮದಲ್ಲಿ ಬೀಳುವ ಸಾಧ್ಯತೆ, ಸ೦ಗಾತಿಯೊ೦ದಿಗೆ ವಿವಾದ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi)

ಆತ್ಮೀಯರು ಹಿತಶತ್ರುಗಳಾಗುವ ಸೂಚನೆ, ನಿಮ್ಮಬಗ್ಗೆ ಅಪಪ್ರಚಾರ ಸಾಧ್ಯತೆ, ಮಹಿಳೆಯರಿಗೆ ಮಾತಿನಿ೦ದ ತೊ೦ದರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಗಮನ ನೀಡಿ.

ಧನಸ್ಸು ರಾಶಿ ಭವಿಷ್ಯ (Dhanu rashi)

ಸಾಲಬಾಧೆ, ಮನಸ್ಸಿನಲ್ಲಿ ಅಸ್ಥಿರತೆ, ಹಿತನುಡಿಗಳಿಗೆ ಮನ್ನಣೆ ನೀಡಿ, ಶುಭ ಸಮಾಚಾರ ಕೇಳುವ ಸಾಧ್ಯತೆ, ಧಾರ್ಮಿಕ ಸ್ಥಳ ಭೇಟಿ, ಪಾಲುದಾರಿಕೆಯಲ್ಲಿ ಅನುಕೂಲ.

ಮಕರ ರಾಶಿ ಭವಿಷ್ಯ (Makara rashi)

ಪ್ರಯಾಣದಲ್ಲಿ ಅಡೆತಡೆ, ಉಜ್ವಲ ಭವಿಷ್ಯ, ಸ೦ಗ್ರಹಿಸಿದ ಹಣದಿ೦ದ ಅನುಕೂಲ, ಕೃಷಿಕರಿಗೆ ಲಾಭ ಪ್ರಮಾಣ ಅಧಿಕ, ಮಕ್ಕಳೊಂದಿಗೆ ಸಮಯ ಕಳೆಯಿರಿ.

ಇದನ್ನೂ ಓದಿ : Divorce | ಡಿವೋರ್ಸ್‌ಗೆ ಕಾರಣಗಳೇನು? ವಿಚ್ಛೇದನದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳೇನು?

ಕುಂಭ ರಾಶಿ ಭವಿಷ್ಯ (Kumba rashi)

ಅಜಾಗರೂಕತೆಯ ವಾಹನ ಚಲಾವಣೆಯಿಂದ ಅಪಘಾತ, ಹಿರಿಯರ ಮಾರ್ಗದರ್ಶನ, ಒತ್ತಾಯದ ಹೂಡಿಕೆ ಸಾಧ್ಯತೆ, ಗ೦ಭೀರ ಆರೋಗ್ಯದ ಸಮಸ್ಯೆ, ಹಣದ ಆಗಮನ.

ಮೀನ ರಾಶಿ ಭವಿಷ್ಯ (Meena rashi)

ಆಧ್ಯಾತ್ಮದಲ್ಲಿ ಆಸಕ್ತಿಯು ಅಧಿಕ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಳ ಬದಲಾವಣೆ, ಭೂ ಮಾರಾಟದಿ೦ದ ಕಲಹ, ತಾಳ್ಮೆಯಿಂದ ವರ್ತಿಸಿ, ಸಮಸ್ಯೆ ಉಲ್ಬಣ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!