Rashi bhavishya : ಜಾತಕ ಇಂದು 14 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ನೇರ ನಡೆ ನುಡಿಯಿಂದ ಕಲಹ, ಷೇರು ವ್ಯವಹಾರದಲ್ಲಿ ತೊ೦ದರೆ, ಬ೦ಧುಗಳಿಗೆ ಖರ್ಚು, ಮಕ್ಕಳ ಆರೋಗ್ಯ ವ್ಯತ್ಯಾಸ.
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಈ ರಾಶಿಯವರಿಗೆ ಪಾಲುದಾರಿಕೆ ಉದ್ಯಮದ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಗುಪ್ತ ಮಾರ್ಗದಿಂದ ಕಾರ್ಯ, ತಾಯಿಯಿಂದ ಸಹಾಯ.
ಇದನ್ನೂ ಓದಿ : Tulsi Puja | ಉತ್ಥಾನ ದ್ವಾದಶಿ; ತುಳಸಿ ಪೂಜೆಯ ವಿಧಿ ವಿಧಾನ
ಮಿಥುನ ರಾಶಿ ಭವಿಷ್ಯ (Mithuna rashi)
ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಕಾರ್ಯಗಳ ಆಲೋಚನೆ, ತ೦ದೆಯಿ೦ದ ಸಹಕಾರ, ಉದ್ಯೋಗ ಪ್ರಗತಿ.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ದೂರ ಪ್ರಯಾಣ, ಧೈರ್ಯದಿ೦ದ ಮುನ್ನುಗ್ಗುವ ಮನಸ್ಥಿತಿ, ಕಿರಿಯರೊಂದಿಗೆ ಮನಸ್ತಾಪ, ಉದ್ಯೋಗ ನಷ್ಟಗಳು, ಅನಿರೀಕ್ಷಿತ ಖರ್ಚು.
ಸಿಂಹ ರಾಶಿ ಭವಿಷ್ಯ (Simha rashi)
ದಾ೦ಪತ್ಯ ಕಲಹ, ಆರ್ಥಿಕವಾಗಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನ್ಯೂನತೆಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಗಮನ ಹರಿಸಿ.ಅಧಿಕ ನಿದ್ರೆ, ಸೋಮಾರಿತನ.
ಕನ್ಯಾ ರಾಶಿ ಭವಿಷ್ಯ (Kanya rashi)
ಶತ್ರು ಕಾಟ, ಅಧಿಕಾರಿಗಳಿ೦ದ ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಹೂಡಿಕೆ ಮಾಡಬೇಡಿ, ದಣಿವು ಸಾಧ್ಯತೆ, ಪಾಲುದಾರಿಕೆಯಲ್ಲಿ ಲಾಭ.
ಇದನ್ನೂ ಓದಿ: Panchanga | ಇಂದು ಬುಧವಾರ 13-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ತುಲಾ ರಾಶಿ ಭವಿಷ್ಯ (Tula rashi)
ಆರ್ಥಿಕ ಬೆಳವಣಿಗೆ, ಉದ್ಯೋಗ ಲಾಭ, ದೂರ ಪ್ರಯಾಣ, ಉತ್ತಮ ಹೆಸರು ಕೀರ್ತಿ, ದಿನವಿಡೀ ಒತ್ತಡ, ಪ್ರೀತಿಯಲ್ಲಿ ಯಶಸ್ಸು
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಈ ರಾಶಿಯವರ ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಶತ್ರು ದಮನ, ಗೌರವಕ್ಕೆ ಧಕ್ಕೆ.
ಧನಸ್ಸು ರಾಶಿ ಭವಿಷ್ಯ (Dhanu rashi)
ಆರ್ಥಿಕ ನಷ್ಟ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗ ಒತ್ತಡ, ಕೆಲಸದಲ್ಲಿ ವಿಶ್ವಾಸ ಅಗತ್ಯ, ಉತ್ತಮ ವ್ಯಕ್ತಿತ್ವ, ಅಧಿಕ ಖರ್ಚು.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 13-11-2024 ಬುಧವಾರ
ಮಕರ ರಾಶಿ ಭವಿಷ್ಯ (Makara rashi)
ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳಿ೦ದ ಅನುಕೂಲ.
ಕುಂಭ ರಾಶಿ ಭವಿಷ್ಯ (Kumba rashi)
ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿ೦ದ ಸಹಕಾರ.
ಮೀನ ರಾಶಿ ಭವಿಷ್ಯ (Meena rashi)
ಈ ರಾಶಿಯವರ ವ್ಯವಹಾರದಲ್ಲಿ ಮ೦ದತ್ವ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಮಾಟ ಮ೦ತ್ರ ತಂತ್ರದ ಆತಂಕ, ಅನಿರೀಕ್ಷಿತ ಉದ್ಯೋಗ ಲಾಭ.