Rashi bhavishya : ಜಾತಕ ಇಂದು ಮೇ 12 ಸೋಮವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.
- ಸೂರ್ಯೋದಯ – 5:48 ಬೆ.
- ಸೂರ್ಯಾಸ್ತ – 6:36 ರಾ.
- ಶಾಲಿವಾಹನ ಶಕೆ -1947
- ಸಂವತ್-2081
- ವಿಶ್ವಾವಸು ನಾಮ ಸಂವತ್ಸರ,
- ಉತ್ತರ ಅಯಣ,
- ಶುಕ್ಲ ಪಕ್ಷ,
- ವೈಶಾಖ ಮಾಸ,
- ವಸಂತ ಋತು,
- ತಿಥಿ – ಹುಣ್ಣಿಮೆ
- ನಕ್ಷತ್ರ – ಸ್ವಾತಿ
- ಯೋಗ – ವರಿಯಾನ್
- ಕರಣ – ವಿಷ್ಟಿ
- ರಾಹು ಕಾಲ – 07:30 ದಿಂದ 09:00 ವರೆಗೆ
- ಯಮಗಂಡ – 10:30 ದಿಂದ 12:00 ವರೆಗೆ
- ಗುಳಿಕ ಕಾಲ – 01:30 ದಿಂದ 03:00 ವರೆಗೆ
- ಬ್ರಹ್ಮ ಮುಹೂರ್ತ – 4:12 ಬೆ. ದಿಂದ 5:00 ಬೆ. ವರೆಗೆ
- ಅಮೃತ ಕಾಲ – 11:18 ರಾ. ದಿಂದ 1:05 ಬೆ. ವರೆಗೆ
- ಅಭಿಜಿತ್ ಮುಹುರ್ತ – 11:47 ಬೆ. ದಿಂದ 12:38 ಮ. ವರೆಗೆ
ಮೇಷ ರಾಶಿ:
ಮಾಧ್ಯಮ ಸಂಸ್ಥೆ ನಡೆಸುವವರಿಗೆ ಶುಭದಾಯಕ,ಅತ್ತೆ ಸೊಸೆ ಭಿನ್ನಾಭಿಪ್ರಾಯ ಉಂಟಾಯಿತು ಮನೆಯಲ್ಲಿ ನೆಮ್ಮದಿ ಭಂಗ, ಪತ್ನಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಕಲಹ, ದರ್ಪದ ಮಾತುಗಳಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀ ಸಂಘಗಳಿಗೆ ಧನ ಲಾಭ,ಉದ್ಯೋಗ ಮತ್ತು ಕುಟುಂಬದಲ್ಲಿ ಅನಾವಶ್ಯಕ ಕಿರಿಕಿರಿ,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ ಹೋಗುವ ಕನಸು ನನಸಾಗುವ ದಿನ, ಲಾಭದ ನಿರೀಕ್ಷೆ, ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ, ಕುಟುಂಬದ ಮಹಿಳಾ ಸದಸ್ಯರೊಂದಿಗೆ ಮನಸ್ತಾಪ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ,ಬೇಕರಿ ವ್ಯಾಪಾರಸ್ಥರಿಗೆ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ:
ವಿಶೇಷ ವ್ಯಕ್ತಿಯ ಭೇಟಿಯಿಂದ ಉದ್ಯೋಗದಲ್ಲಿ ಸಂತೋಷದ ವಾತಾವರಣ, ಹಣಕಾಸಿನ ವ್ಯವಹಾರಗಳೆಲ್ಲ ಸುಗಮವಾಗಿ ಸಾಗುತ್ತಿರುವುದರಿನಿಂದ ಮನ ನೆಮ್ಮದಿ,ಮನೆ ನಿರ್ಮಾಣ ಅರ್ಧಕ್ಕೆ ನಿಲ್ಲುವುದು,ಉದ್ಯೋಗ ಸ್ಥಳದಲ್ಲಿ ಉತ್ತಮ ಧನ ಲಾಭ,ಪರರಿಗಾಗಿ ಧನ ವ್ಯಯ, ಸಾಲ ತಿಳಿಸುವುದರ ಬಗ್ಗೆ ಚಿಂತನೆ, ಕಂಕಣಬಲ ಸಾಧ್ಯತೆ, ಪ್ರೇಮಿಗಳ ಮನಸ್ತಾಪ ಬಗೆಹರಿಯುವ ಸಾಧ್ಯತೆ, ಸಿದ್ದ ಉಡುಪು ವ್ಯಾಪಾರಸ್ಥರಿಗೆ ಲಾಭ, ಬ್ರೋಕರ್ ಕೆಲಸವನ್ನು ಮಾಡುವವರು ಆರ್ಥಿಕ ನಷ್ಟ, ಮಣ್ಣಿನ ಅಲಂಕಾರಿಕ ಗೊಂಬೆ ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗಲಿದೆ, ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಚೇತರಿಕೆ, ದಾಯಾದಿ ಮಕ್ಕಳಿಂದ ತೊಂದರೆ ಎದುರಿಸುವಿರಿ,
ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ.
ಮಿಥುನ ರಾಶಿ:
ಪ್ರೇಮಿಗಳ ನೀತಿಗಳು ಕುಟುಂಬದ ಗೌರವಕ್ಕೆ ತರುವಂತಾಗುವುದು, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ವ್ಯಾಪಾರ ಕುಂಠಿತ, ಮನಸ್ಸು ಚಿಂತಾ ಕ್ರಾಂತ, ಸಾಲಗಾರ ಕಿರಿಕಿರಿ, ಸ್ಥಿರಾಸ್ತಿ ಖರೀದಿಸಿ ಕೊಳ್ಳೋರಿಗೆ ಲಾಭ, ಉಪನ್ಯಾಸಕರಿಗೆ ಉತ್ತಮ ಸ್ಥಾನ, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಗೋಚರಿಸುತ್ತದೆ, ಕುಟುಂಬದಲ್ಲಿ ಆಸ್ತಿ ವಿಚಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು, ಮದುವೆ ವಿಳಂಬ ಸಾಧ್ಯತೆ, ಗಂಡ ಹೆಂಡತಿ ಒಂದಾಗುವ ಸಾಧ್ಯತೆ, ಪರಸ್ತ್ರೀಯ ರಿಂದ ತೊಂದರೆ ಸಂಭವ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
ಕರ್ಕಾಟಕ ರಾಶಿ:
ಹೊಸ ಉದ್ಯೋಗ ಸಿಕ್ಕಿತು ತೃಪ್ತಿ ಕಾಣುವಿರಿ, ದೈನಂದಿನ ಕೆಲಸಗಳಲ್ಲಿ ಲಾಭದಾಯಕ, ಶುಭ ಮಂಗಳ ಕಾರ್ಯಕ್ಕೆ ಅನೇಕ ಅಡೆತಡೆಗಳು ಬರುವ ಸಾಧ್ಯತೆ, ಸಂತಾನ ಶುಭ ಸುದ್ದಿ, ಕುಟುಂಬ ವರ್ಗದಿಂದ ಧನಸಾಯ, ಪತ್ನಿಯಿಂದ ಮನೋಬಲ ಹಾಗೂ ಸಹಕಾರ,ಪುರಾತನ ವಸ್ತುಗಳ ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ,ವಾಹನಗಳ ಬಿಡಿಭಾಗ ಮಾರಾಟ ಮಾಡುವವರ ವ್ಯವಹಾರದಲ್ಲಿ ಅಧಿಕ ಲಾಭ, ಶೇರುಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚಾಗಲಿದೆ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭ, ಕೃಷಿಕರ ಆದಾಯದಲ್ಲಿ ಗಣನೀಯ ವ್ಯತ್ಯಾಸ ಸಂಭವ, ಸಂತಾನದ ಸಮಸ್ಯೆ ಕಾಡಲಿವೆ, ಕೆಲವರಿಗೆ ಮದುವೆ ವಿಳಂಬದಿಂದ ಬೇಸರ, ಪ್ರೇಮಿಗಳ ಮಧ್ಯೆ ಬಿರುಕು.
ಸಿಂಹ ರಾಶಿ:
ರಾಜಕಾರಣಿಗಳು ಮೌನ ವಹಿಸುವುದು ಉತ್ತಮ, ನೂತನ ಹೋಟೆಲ್ ಪ್ರಾರಂಭ ಮುಂದಿನ ದಿನಗಳಲ್ಲಿ ಲಾಭದಾಯಕ, ಶುಭ ಮಂಗಳ ಕಾರ್ಯಕ್ಕೆ ಮಕ್ಕಳಿಂದ ನಿರಾಕರಣೆ, ಪತ್ನಿಯ ಸಂಬಂಧಿಗಳಿಂದ ಧನಸಾಯ, ಉದ್ಯೋಗ ಸಂಬಂಧ ದೂರದ ಊರಿಗೆ ವರ್ಗಾವಣೆ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಮಂಡಿನೋವು ಎದುರಿಸಬೇಕಾದೀತು, ರಂಗಭೂಮಿ ಕಲಾವಿದರಿಗೆ ಕೆಲವು ಸಂಸ್ಥೆಗಳಿಂದ ಗೌರವ ಮನ್ನಣೆ, ವ್ಯಾಪಾರಸ್ಥರಿಗೆ ಮಂದಗತಿಯ ಆರ್ಥಿಕ ಸ್ಥಿತಿ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಹಿಂಜರಿಕೆ ಇರುವುದಿಲ್ಲ, ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ, ಮದುವೆ ಚರ್ಚೆ ನಡೆಯಲಿದೆ, ಪ್ರೇಮಿಗಳ ಕುಟುಂಬ ಸದಸ್ಯರಿಂದ ಮದುವೆ ಗ್ರೀನ್ ಸಿಗ್ನಲ್ ದೊರೆಯಲಿದೆ.
ಕನ್ಯಾ ರಾಶಿ:
ಪ್ರೇಮಿಗಳು ದೂರವಾಗುವ ಸಂಭವ,ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಟು ತೀರ್ಪು ನಿಮ್ಮಂತೆ ಜಯ, ಉದ್ಯಮದಾರರಿಗೆ ಮತ್ತು ವ್ಯಾಪಾರಸ್ಥರಿಗೆ ನಷ್ಟದಿಂದ ಜೀವನ ಬೇಸರ, ಪತಿ ಪತ್ನಿ ಇಂದು ಚೈತನ್ಯ ಶೀಲರಾಗಿ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಬಿಡಿ ಭಾಗಗಳ ಮಾರಾಟಗಳಿಂದ ಲಾಭ ಪಡೆಯುವಿರಿ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ, ಗಂಡ ಹೆಂಡತಿ ಮನಸ್ತಾಪದಿಂದ ಕುಟುಂಬ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ, ಮಕ್ಕಳಿಂದ ಮನಸ್ತಾಪ, ಮಗಳ ಕುಟುಂಬದ ಬಗ್ಗೆ ಚಿಂತನೆ,
ತುಲಾ ರಾಶಿ:
ಮಗನ ಆರೋಗ್ಯದಲ್ಲಿ ಆಕಸ್ಮಿಕ ಏರುಪೇರು ಸಂಭವ,ವೈರಿಗಳ ಧೋರಣೆ ಬದಲಾಗಲಿದೆ, ಸಂಗಾತಿಯೊಂದಿಗೆ ಸಾಮರಸ್ಯ, ಪಿತ್ರಾರ್ಜಿತ ಆಸ್ತಿ ಪಡೆಯುವುದರಲ್ಲಿ ಸಫಲ,ಪತ್ನಿಯ ಮಾರ್ಗದರ್ಶನದಿಂದ ಸಂಸಾರ ಸಮತೋಲನೆ, ಅಳಿಯನ ಕುಟುಂಬದಲ್ಲಿ ಮಗಳಿಗೆ ಹಿಂಸೆ ಇದೆ,ಮನೆ ನಿರ್ಮಾಣ ಕಾರ್ಯ ಆರಂಭ,ಫ್ರಾಂಚೈಸಿ ಬಿಜಿನೆಸ್ ಕಾರ್ಯ ಮಾಡುವ ನಿರ್ಧಾರ, ಪತಿ-ಪತ್ನಿ ಏಕೋ ಮನೋಭಾವನೆಯಿಂದ ಸಂಸಾರ ಪ್ರಾರಂಭ, ಕೆಲವು ಅಧಿಕಾರಿ ವರ್ಗಗಳಿಗೆ ವ್ಯಕ್ತಿಗಳಿಂದ ಕಿರುಕುಳ ಬರಬಹುದು, ಆಪ್ತ ಸ್ನೇಹಿತನ ದ್ವಂದ್ವ ನಿಲುವಿನಿಂದ ವ್ಯವಹಾರದಲ್ಲಿ ನಷ್ಟ, ಸಂಗಾತಿಗಾಗಿ ಶೃಂಗಾರ ಆಭರಣಗಳ ಖರೀದಿ, ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿ ಸಾಮಾನ್ಯ, ಖರ್ಚು ಅಧಿಕ ಸಂಭವ, ಸ್ಥಿರಾಸ್ತಿ ಮಾರಾಟ ಮಾಡುವಾಗ ದ್ವಂದ್ವ ನಿಲುವು, ಮದುವೆಯೇಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ, ಕೆಲವರು ಸಂತಾನ ಸಮಸ್ಯೆ ಕಾಡಲಿದೆ, ಕುಟುಂಬದಲ್ಲಿ ಕಿರುಕುಳ ಸಂಭವ,
ವೃಶ್ಚಿಕ ರಾಶಿ:
ಹಿರಿಯ ಅಧಿಕಾರಿ ಅಥವಾ ರಾಜಕಾರಣಿ ಭೇಟಿಯ ಫಲವಾಗಿ ಹುದ್ದೆ ಅಧಿಕಾರ ಪ್ರಾಪ್ತಿ,ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪರಿಸ್ಥಿತಿ ಗಂಭೀರ ಇಳಿಮುಖ,ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ಪಾಲುದಾರಿಕೆ ವ್ಯವಹಾರಗಳಲ್ಲಿ ಲೆಕ್ಕಾಚಾರ ಏರುಪೇರು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ,ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ,
ಪರಿಚಯ ಮೂಲಗಳಿಂದ ಮದುವೆ ಸಿಹಿಸುದ್ದಿ ಭಾಗ್ಯ, ಆಸ್ತಿಯ ಗೊಂದಲ ನಿವಾರಣೆ, ಉದ್ಯೋಗದಲ್ಲಿ ಅತಿಯಾದ ಟೆನ್ಶನ್,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಅಳಿಯನ ಕಿರಿಕಿರಿ ಮುಂದುವರೆಯಲಿದೆ, ನಿಮಗೆ ಅವಮಾನ ಸಂಭವ.
ಧನಸು ರಾಶಿ:
ಹೆಂಡತಿಯ ಮೇಲೆ ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಕಾರಣರಾಗಬೇಡಿ, ಪ್ರೇಮಿಗಳ ಮದುವೆಗೆ ಯಶಸ್ಸು ನಿಮ್ಮದಾಗಲಿದೆ, ಈಗ ದುಡ್ಡಿನ ಅವಶ್ಯಕತೆ ಇದೆ,ಆಕಸ್ಮಿಕ ಆತ್ಮೀಯರಿಂದ ದುಡ್ಡು ಸಿಗಲಿದೆ, ಪಾಲುಗಾರಿಕೆ ವ್ಯವಹಾರಗಳಲ್ಲಿ ಮಿಶ್ರಫಲ ಮುಂದುವರೆಯಲಿದೆ,ಮದುವೆಗೆ ಅನೇಕ ಅಡೆ ತಡೆಗಳು ಬರುವ ಸಂಭವ, ಕೆಲವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ, ಪತ್ನಿಯು ನಿಮ್ಮ ಕಷ್ಟಕ್ಕೆ ಸಹಕರಿಸುತ್ತಾಳೆ,ಕಮಿಷನ್ ಏಜೆಂಟ್ ವ್ಯವಹಾರಸ್ಥರಿಗೆ ಲಾಭದ ನಿರೀಕ್ಷೆ, ವ್ಯಾಪಾರಸ್ಥರಿಗೆ ಆರ್ಥಿಕ ಸಾಮಾನ್ಯವಾಗಿದೆ, ಉದ್ಯೋಗಿಗಳಿಗೆ ಹಿತಶತ್ರುಗಳಿಂದ ತೊಂದರೆ ಸಂಭವ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ, ಹೊಸ ಉದ್ಯಮ ಪ್ರಾರಂಭದ ಬಗ್ಗೆ ಮಾತುಕತೆ ಪ್ರಾರಂಭ, ಮಕ್ಕಳು ಮಾಡಿರುವ ಕೆಟ್ಟ ಕೆಲಸಕ್ಕೆ ಕಾನೂನು ಮೆಟ್ಟಲು ಎದುರಿಸಬೇಕಾದೀತು, ಆಸ್ತಿಯ ವಿಚಾರದ ಕೋರ್ಟ್ ಕೆಸ್ ಜಯ ಸಂಭವ,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
ಮಕರ ರಾಶಿ:
ವ್ಯಾಪಾರ ವಹಿವಾಟು ಅಭಿವೃದ್ಧಿ ಬಗ್ಗೆ ಯೋಚಿಸಲು ಹೊಸ ಹೊಂದಾಣಿಕೆಗಳ ಬಗ್ಗೆ ಪ್ರಯತ್ನಿಸುವುದು ಒಳಿತು, ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ ಯೋಗ, ಭಾಗ್ಯದಲ್ಲಿ ಅದೃಷ್ಟ ದಿನಗಳು ಪ್ರಾರಂಭ, ಷೇರು ವ್ಯಾಪಾರಿಗಳಿಗೆ, ಆಭರಣ ತಯಾರಿಕರಿಗೆ,ಆಧುನಿಕ ತಂತ್ರಜ್ಞಾನ ವ್ಯಾಪಾರಿಗಳಿಗೆ ಶುಭಕಾಲ ಹಾಗೂ ಧನ ಲಾಭ, ಆಭರಣ ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ಗೌರವಾನ್ವಿತ ವ್ಯಕ್ತಿಗಳ ಜನಸಂಪರ್ಕ, ಅಪರಿಚಿತ ಮಹಿಳೆರೊಂದಿಗೆ ವ್ಯವಹಾರ ಬೇಡ, ಚೀಟಿ ವ್ಯವಹಾರದಲ್ಲಿ ಮೋಸ ಸಾಧ್ಯತೆ,ಆಸ್ತಿ ವಿಚಾರಕ್ಕಾಗಿ ಬಾಂಧವರ ನಡುವೆ ಉತ್ತಮ ಸಂಪರ್ಕ ಹೆಚ್ಚಾಗುತ್ತದೆ, ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಮತ್ತು ಕಿರುಕುಳ, ಭೂ ವ್ಯವಹಾರ ಉದ್ಯಮದಲ್ಲಿ ಲಾಭದ ನಿರೀಕ್ಷೆ, ಆರೋಗ್ಯದಲ್ಲಿ ಏರುಪೇರು ಸಂಭವ, ಪ್ರೇಮದ ವಿರಹ ಕಾಡಲಿದೆ, ಸೋದರ ಮಾವನಿಂದ ಹಣಕಾಸಿನ ಸಹಾಯ ಹಸ್ತ, ನಿಮ್ಮ ಬಹುದಿನದ ಪರಿಶ್ರಮದ ಕೆಲಸಕ್ಕೆ ಸೂಕ್ತ ಸ್ಥಾನ ಗೌರವ ಸಿಗುವ ಸಾಧ್ಯತೆ, ಮದುವೆ ತಯಾರಿ ಮಾಡಿಕೊಳ್ಳುವುದು ಉತ್ತಮ.
ಕುಂಭ ರಾಶಿ:
ಹೆಂಡತಿಯ ಸಹಕಾರ ನಿಮ್ಮ ಅಭಿವೃದ್ಧಿಗೆ ಸಹಕಾರವಾಗುತ್ತದೆ,ಅನಾವಶ್ಯಕ ಅಹಂಕಾರದ ಮಾತು ಕಡಿಮೆ ಮಾಡಿ, ನಿಮಗೆ ಶಸ್ತ್ರ ಚಿಕಿತ್ಸೆ ಆಗುವ ಸಂಭವ, ಗರ್ಭಿಣಿಯರು ಎಚ್ಚರಿಕೆಯಿಂದ ಇರಿ, ಅಳಿಯ ನಿಂದ ಸಿಹಿ ಸುದ್ದಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿಕೆ, ಸ್ವಂತ ಉದ್ಯಮ ಪ್ರಾರಂಭದ ಬಗ್ಗೆ ಚಿಂತನೆ, ದಾಂಪತ್ಯದಲ್ಲಿ ಬಿರುಕು ಸಂಭವ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇರುವ ಇಂಜಿನಿಯರುಗಳಿಗೆ ಉತ್ತಮ ಬೇಡಿಕೆ, ಉತ್ತಮ ಲಾಭ ಗಳಿಸುವಿರಿ, ವಿದೇಶ ಪ್ರವಾಸ ಅತಂತ್ರ, ಹಿತಶತ್ರುಗಳ ಕಿರುಕುಳ ಸಂಭವ, ಮಾತಾ ಪಿತೃ ಅನಾರೋಗ್ಯ ದಿಂದ ಮನಸ್ತಾಪ, ಸಾಲಗಾರರಿಂದ ಮನಸ್ತಾಪ,
ಮೀನ ರಾಶಿ:
ಗಂಡ ಹೆಂಡತಿ ಒಬ್ಬರಲ್ಲಿ ಮನೆ ಬಿಟ್ಟು ಹೋಗುವ ಪ್ರಸಂಗ ಎದುರಾದಿತು,ಆಭರಣ ಪುಸ್ತಕ ವ್ಯಾಪಾರಿಗಳಿಗೆ ಧನ ಲಾಭ, ಉದ್ಯೋಗದಲ್ಲಿ ಒತ್ತಡದ ನಡುವೆಯೂ ಖುಷಿ, ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀ ಸ್ನೇಹದಿಂದ ಧನ ಲಾಭ, ಶಾರೀರಿಕ ತೊಂದರೆ ಕಾಡಲಿದೆ, ಸಂತಾನದ ಶುಭ ಸಮಾಚಾರ, ಮಕ್ಕಳಿಂದ ಒಳ್ಳೆಯ ಸುದ್ದಿ, ಗರ್ಭಿಣಿಯರು ಜಾಗೃತೆಯಿಂದ ಮತ್ತು ಸಮಾಧಾನ ಇರುವುದು ಉತ್ತಮ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಉದ್ಯೋಗ ಕ್ಷೇತ್ರದಲ್ಲಿ ಏರಿಳಿತ ಸಂಭವ, ಭೂವ್ಯವಹಾರ ಸಂಬಂಧಿಸಿದ ಕಾರ್ಯಗಳಲ್ಲಿ ಲಾಭದ ನಿರೀಕ್ಷೆ, ಮಹಿಳೆಯರ ಜೊತೆ ವಾಗ್ವಾದ ಬೇಡ, ಗರ್ಭಿಣಿಯರು ಜಾಗೃತಿ ವಹಿಸಿ, ಜಮೀನು ಖರೀದಿಸುವ ಸಾಧ್ಯತೆ, ಉಪನ್ಯಾಸಕರಿಗೆ ಲಾಭದ ನಿರೀಕ್ಷೆ, ಸಂಬಂಧಿಕರ ಮೂಲಗಳಿಂದ ಆಸ್ತಿ ಸಿಗುವ ಸಾಧ್ಯತೆ, ಶುಭಮಂಗಳ ಕಾರ್ಯಗಳಲ್ಲಿ ಅನುಕೂಲ, ಬ್ಯೂಟಿ ಪಾರ್ಲರ್, ಹಾರ್ಡ್ವೇರ್, ಸಲೂನ್, ಸ್ಪ, ಸ್ಟೇಷನರಿ, ಕಾಂಡಿಮೆಂಟ್ಸ್, ನಡೆಸುವವರಿಗೆ ಉತ್ತಮ ಧನಲಾಭ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403