Rashi bhavishya | ಇಂದಿನ ರಾಶಿ ಭವಿಷ್ಯ; 08-11-2024 ಶುಕ್ರವಾರ

Rashi bhavishya : ಜಾತಕ ಇಂದು 08 ನವಂಬರ್ 2024 ಶುಕ್ರವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…

rashi bhavishya

Rashi bhavishya : ಜಾತಕ ಇಂದು 08 ನವಂಬರ್ 2024 ಶುಕ್ರವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ (Mesha rashi bhavishya)

ಈ ರಾಶಿಯವರಿಗೆ ಮನಸ್ಸಿನಲ್ಲಿ ಅಸ್ಥಿರತೆ, ಹಿತನುಡಿಗಳಿಗೆ ಮನ್ನಣೆ ನೀಡಿ, ಶುಭ ಸಮಾಚಾರ ಕೇಳುವ ಸಾಧ್ಯತೆ, ಧಾರ್ಮಿಕ ಸ್ಥಳ ಭೇಟಿ.

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಈ ರಾಶಿಯವರಿಗೆ ಯತ್ನ ಕಾರ್ಯಜಯ, ಅನಿರೀಕ್ಷಿತ ಲಾಭ, ಪ್ರೀತಿ ಪ್ರೇಮದಲ್ಲಿ ಮನಸ್ಸು, ಮಾಟ ಮಂತ್ರ ತಂತ್ರ ದೋಷಗಳು.

Vijayaprabha Mobile App free

ಮಿಥುನ ರಾಶಿ ಭವಿಷ್ಯ (Mithuna rashi)

ಈ ರಾಶಿಯವರಿಗೆ ನೇರ ನಡೆ ನುಡಿಯಿ೦ದ ಕಲಹ, ಷೇರು ವ್ಯವಹಾರದಲ್ಲಿ ತೊ೦ದರೆ, ಬ೦ಧುಗಳಿಗೆ ಖರ್ಚು, ಮಕ್ಕಳ ಆರೋಗ್ಯ ವ್ಯತ್ಯಾಸ.

ಕರ್ಕಾಟಕ ರಾಶಿ bhavisgm

ಈ ರಾಶಿಯವರಿಗೆ ಪಾಲುದಾರಿಕೆ ಉದ್ಯಮದ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಗುಪ್ತ ಮಾರ್ಗದಿಂದ ಕಾರ್ಯ, ತಾಯಿಯಿಂದ ಸಹಾಯ.

ಸಿಂಹ ರಾಶಿ ಭವಿಷ್ಯ (Simha rashi)

ಈ ರಾಶಿಯವರಿಗೆ ಸೇವಾ ವೃತ್ತಿಯ ಉದ್ಯೋಗ, ಅನಗತ್ಯ ಪ್ರಯಾಣ, ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು, ಕೆಲಸಗಾರರೊಂದಿಗೆ ಮನಸ್ತಾಪ,

ಕನ್ಯಾ ರಾಶಿ ಭವಿಷ್ಯ (Kanya rashi)

ಈ ರಾಶಿಯವರಿಗೆ ಆರ್ಥಿಕ ಅನುಕೂಲ ಮತ್ತು ಲಾಭ, ಮಕ್ಕಳಿ೦ದ ಸಹಾಯ, ವಿದ್ಯಾಭ್ಯಾಸದಲ್ಲಿ – ಆಸಕ್ತಿ, ರಾಜಕೀಯ ವ್ಯಕ್ತಿಗಳಿ೦ದ ಅನುಕೂಲ.

ತುಲಾ ರಾಶಿ ಭವಿಷ್ಯ (Tula rashi)

ಈ ರಾಶಿಯವರಿಗೆ ವ್ಯಾಪಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಆತ್ಮಗೌರವಕ್ಕೆ ವಿರುದ್ಧವಾದ ನಡವಳಿಕೆ, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi)

ಈ ರಾಶಿಯವರಿಗೆ ದೂರ ಪ್ರಯಾಣ, ಧೈರ್ಯದಿ೦ದ ಮುನ್ನುಗ್ಗುವ ಮನಸ್ಥಿತಿ, ಕಿರಿಯರೊ೦ದಿಗೆ ಮನಸ್ತಾಪ, ಉದ್ಯೋಗ ನಷ್ಟಗಳು, ಅನಿರೀಕ್ಷಿತ ಖರ್ಚು.

ಧನಸ್ಸು ರಾಶಿ ಭವಿಷ್ಯ (Dhanu rashi)

ಈ ರಾಶಿಯವರಿಗೆ ಕುಟು೦ಬದಿ೦ದ ಸಹಾಯ, ಷೇರು ವ್ಯವಹಾರದಲ್ಲಿ ಚೇತರಿಕೆ, ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಲಾಭ

ಮಕರ ರಾಶಿ ಭವಿಷ್ಯ (Makara rashi)

ಈ ರಾಶಿಯವರಿಗೆ ದಾಂಪತ್ಯದಲ್ಲಿ ಜಗಳಗಳು, ಉದ್ಯಮದಲ್ಲಿ ಆರ್ಥಿಕ ನಷ್ಟ, ಸರ್ಕಾರಿ ಕಾರ್ಯಜಯ, ಸ್ವಂತ ಉದ್ಯೋಗದ ಪ್ರಯತ್ನ.

ಕುಂಭ ರಾಶಿ ಭವಿಷ್ಯ (Kumba rashi)

ಈ ರಾಶಿಯವರ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ಥಿರಾಸ್ತಿ ವಾಹನಕ್ಕೆ ಖರ್ಚು, ತ೦ದೆಯಿ೦ದ ಸಹಾಯ, ಉದ್ಯೋಗದಲ್ಲಿ ನಿರಾಸಕ್ತಿ ‌

ಮೀನ ರಾಶಿ ಭವಿಷ್ಯ (Meena rashi)

ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿನ ಸಮಸ್ಯೆ ನಿವಾರಣೆ, ಸರ್ಕಾರದಿಂದ ಅನುಕೂಲ, ಹಿರಿಯರ ಮಾರ್ಗದರ್ಶನ ಅಗತ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.