Rashi bhavishya : ಜಾತಕ ಇಂದು 07 ಮಂಗಳವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ
- ಸೂರ್ಯೋದಯ – 6:51 ಬೆ
- ಸೂರ್ಯಾಸ್ತ – 5:53 ಸಂ
- ಶಾಲಿವಾಹನ ಶಕೆ -1946
- ಸಂವತ್-2080
- ಕ್ರೋಧಿನಾಮ ಸಂವತ್ಸರ,
- ದಕ್ಷಿಣ ಅಯಣ,
- ಶುಕ್ಲ ಪಕ್ಷ,
- ಹೇಮಂತ್ ಋತು,
- ಪುಷ್ಯ ಮಾಸ,
- ತಿಥಿ – ಅಷ್ಟಮಿ
- ನಕ್ಷತ್ರ – ರೇವತಿ
- ರಾಹು ಕಾಲ – 03:00 ದಿಂದ 04:30 ವರೆಗೆ
- ಯಮಗಂಡ -09:00 ದಿಂದ 10:30 ವರೆಗೆ
- ಗುಳಿಕ ಕಾಲ – 12:00 ದಿಂದ 01:30 ವರೆಗೆ
- ಬ್ರಹ್ಮ ಮುಹೂರ್ತ – 5:15 ಬೆ ದಿಂದ 6:03 ಬೆ ವರೆಗೆ
- ಅಮೃತ ಕಾಲ – 3:32 ಮ ದಿಂದ 5:03 ಸಂಜೆ ವರೆಗೆ
- ಅಭಿಜಿತ್ ಮುಹುರ್ತ – 12:00 ಮ ದಿಂದ 12:44 ಮ ವರೆಗೆ
ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ ಭವಿಷ್ಯ (Mesha rashi bhavishya)
ಹೈನುಗಾರಿಕೆ ,ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಫಾರ್ಮ್ ಹೌಸ್ ಪ್ರಾರಂಭಿಸಬಹುದು. ಸಹೋದರ ಸಹಾಯದಿಂದ ಸ್ವಂತ ಉದ್ಯಮ ವ್ಯಾಪಾರ ಪ್ರಾರಂಭಿಸುವಿರಿ. ಲೇವಾದೇವಿ ವ್ಯವಹಾರದಲ್ಲಿ ಪ್ರಗತಿ. ದಾಯಾದಿಗಳಿಂದ ಆಸ್ತಿ ವಿಚಾರದಲ್ಲಿ ಭಾದೆ ಮೋಸ. ಉದ್ಯೋಗದಲ್ಲಿ ಆರ್ಥಿಕವಾಗಿ ಪ್ರಗತಿ. ಕೆಲಸದ ಅತಿಯಾದ ಒತ್ತಡಗಳು ಎದುರಿಸುವಿರಿ, ಮೇಲಧಿಕಾರಿಗಳಿಂದ ಕಿರುಕುಳ ಸಮಸ್ಯೆ. ಗಂಡ ಹೆಂಡತಿ ಮಿಲನ ಕ್ರಿಯೆಯಲ್ಲಿ ನಿರಾಸಕ್ತಿ. ಪ್ರೇಮಿಗಳಿಬ್ಬರಲ್ಲಿ ಆರೋಗ್ಯ ವ್ಯತ್ಯಾಸ.
ನವದಂಪತಿಗಳಿಗೆ ಗರ್ಭ ನಷ್ಟ ಸಂಭವ. ಪಾಲುದಾರಿಕೆ ವ್ಯವಹಾರ ನಿಮ್ಮಿಬ್ಬರಲ್ಲಿ ಒಂದಾಣಿಕೆ ಇಲ್ಲದ ಕಾರಣ ಆದಾಯ ನಷ್ಟ. ರಾಜಕಾರಣಿಗಳು ನಿಮ್ಮ ಮತಕ್ಷೇತ್ರದಲ್ಲಿ ಉತ್ತಮ ಹೆಸರು. ಸ್ತ್ರೀಯರಿಗೆ ಪದೇ ಪದೇ ಗರ್ಭದೋಷ ಸಂಭವ. ಮೂಲವ್ಯಾದಿ ಬಹಳ ತೊಂದರೆ ಕೊಡಲಿದೆ. ಪ್ರೇಮಿಗಳಿಗೆ ಇಂದು ಶುಭರಾತ್ರಿ ಕೂಡುವ ಅವಕಾಶ ಸಿಗಲಿದೆ. ಸಂಗಾತಿಯೊಡನೆ ದೇವಸ್ಥಾನ ಭೇಟಿ ಸಂಭವ.
ಮಾತಾಪಿತೃ ಆರೋಗ್ಯದಲ್ಲಿ ಏರುಪೇರು, ಏಕಾಂಗಿಯಾಗಿರಲು ಬಿಡಬೇಡಿ. ಶಿಕ್ಷಕರ ಮಕ್ಕಳ ಕಲ್ಯಾಣ ಪ್ರಾಪ್ತಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಉದ್ಯೋಗ ಸಿಗದೇ ರಾತ್ರಿ ಹಗಲು ಚಿಂತೆ!
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಇಷ್ಟಪಟ್ಟವರು ಪ್ರೇಮದ ಭಾಷೆ ನೀಡುವರು,ಭೂಮಿ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಚೇತರಿಕೆ. ಉದ್ಯೋಗಿಗಳು ಹೆಚ್ಚಿನ ಕೆಲಸದ ಜವಾಬ್ದಾರಿ ಒತ್ತಡಗಳಿಂದ ನಿದ್ರಾಭಂಗ. ಹತ್ತಿರದವರಿಗೆ ದುಡುಕಿನ ಒಂದೇ ಒಂದು ಮಾತಿನಿಂದ ಸ್ವಯಂಕೃತ ಅಪರಾಧ. ನಿಮ್ಮ ಅಳಿಯನ ನಡವಳಿಕೆಯಲ್ಲಿ ಉಡಾಫೆ ,ಸೋಮಾರಿತನ ನಿರಾಸಕ್ತಿ, ಮೊಂಡತನ ಮಿತಿಮೀರಿ ಕಾಣಲಿದೆ. ಉದ್ಯೋಗ ಬದಲಾವಣೆಯಿಂದ ಬೇಡ, ಅಲ್ಲಿಯೇ ಮುಂದುವರೆದು ಬೇರೆ ಕೆಲಸಕ್ಕೆ ಪ್ರಯತ್ನ ಮಾಡಿ.ಮಾಟ ಮಂತ್ರ ತಂತ್ರ ಭಾದೆಗಳು ಕುಟುಂಬಕ್ಕೆ ಕಾಡುವ ಭಯ.
ತಂದೆ-ತಾಯಿಯೊಂದಿಗೆ ಆಸ್ತಿ ವಿಚಾರಕ್ಕಾಗಿ ಮನಸ್ಥಾಪ. ಸರ್ಕಾರಿ ಕೆಲಸ ಪಡೆಯುವ ಸಾಧ್ಯತೆ. ಸರಕಾರಿ ಕಚೇರಿ ಕೆಲಸಗಳ ವಿಳಂಬ ಸಾಧ್ಯತೆ. ರಾಜಕೀಯ ವ್ಯಕ್ತಿಗಳ ಅನುಯಾಯಿಗಳಿಂದ ತೊಂದರೆ. ಸಂಗಾತಿ ಆರೋಗ್ಯದಲ್ಲಿ ಅಲ್ಪ ಚೇತರಿಕೆ. ನಿಮ್ಮ ಆರೋಗ್ಯದಲ್ಲಿ ಸುಸ್ತು ಬೆನ್ನು ಸೆಳೆತ ನರದೌರ್ಬಲ್ಯ. ಬಹುದಿನದ ಪೆಟ್ಟು ಇಂದು ನೋವು ಅನುಭವಿಸಬೇಕಾಗುವುದು. ಸಮಾಜಸೇವಕರಿಗೆ ಧನಪ್ರಾಪ್ತಿ. ಗ್ರಾಮ ಪಂಚಾಯಿತಿ ಉದ್ಯೋಗಿಗಳಿಗೆ ಹಳೆ ಬಾಕಿ ಪಡೆಯಲಿದ್ದೀರಿ. ಅಧಿಕಾರ ಚುಕ್ಕಾಣಿಗಾಗಿ ಹೋರಾಟ.
ಇದನ್ನೂ ಓದಿ: Rashi bhavishya | ಈ ರಾಶಿಯ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುವವರು ದೂರ ಸರಿಯಲಿದ್ದಾರೆ
ಮಿಥುನ ರಾಶಿ ಭವಿಷ್ಯ (Mithuna rashi bhavishya)
ನೂತನವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯ ಸಾಧಿಸಿದವರು, ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ. ಕೃಷಿಕರು ಟ್ರ್ಯಾಕ್ಟರ್ ಖರೀದಿಸುವ ಚಿಂತನೆ. ಭೂಮಿಗೆ ಸಂಬಂಧಿಸಿದ ವ್ಯವಹಾರ ಕಾರ್ಯ ಪ್ರಾರಂಭ. ವಾಣಿಜ್ಯ ಬೆಳೆ ಬೆಳೆದ ರೈತರಿಗೆ ಆರ್ಥಿಕ ಚೇತರಿಕೆ. ಕುಟುಂಬದಲ್ಲಿ ಶುಭ ಕಾರ್ಯ ಮಾತುಕತೆ ಸಂಭವ. ಪ್ರೀತಿ-ಪ್ರೇಮ ಭಾವನೆಗಳಿಗೆ ಸಹೋದರನಿಂದ ವಿರೋಧ. ವಾಹನ ಚಲಿಸುವಾಗ ಎಡಗಾಲಿಗೆ ಪೆಟ್ಟು ಸಂಭವ. ಅಹಂಭಾವ ಅಧಿಕ ಕೋಪದಿಂದ ಪತಿ-ಪತ್ನಿ ವಿರಸ.
ದುಃಸ್ವಪ್ನಗಳಿಂದ ನಿದ್ರಾಭಂಗ. ಶತ್ರು ಕಾಟ ಅತಿ ಆಗಲಿದೆ. ಸಾಲಬಾಧೆಯಿಂದ ಮರ್ಯಾದೆಗೆ ಧಕ್ಕೆ ಬರಲಿದೆ. ನಿಮ್ಮ ಸಂಬಂಧಿಕರ ಮರಣದಿಂದ ನಿದ್ರಾಭಂಗ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗ ನಷ್ಟ ಸಂಭವ. ಉದ್ಯೋಗಕ್ಕಾಗಿ ಅಧಿಕ ತಿರುಗಾಟ. ಸ್ವಂತ ಉದ್ಯಮ ವ್ಯವಹಾರ ಪ್ರಾರಂಭಿಸಲು ಹಣಕಾಸಿನ ಅಡಚಣೆ. ಪ್ರೇಮಿಗಳ ಶುಭಮಂಗಳ ಕಾರ್ಯ ಅವಕಾಶ ತಪ್ಪುವುದು. ಏಕಾಏಕಿ ಅಧಿಕ ಉಷ್ಣ, ಹೊಟ್ಟೆ ನೋವು ಕಿಡ್ನಿ ಸಮಸ್ಯೆ, ಪಿತ್ತ ದೋಷ, ಸಮಸ್ಯೆಗಳಿಂದ ಮನೋವೇದನೆ.
ಇದನ್ನೂ ಓದಿ: Rashi bhavishya | ಈ ರಾಶಿಯವರ ಮದುವೆ ಅಡೆತಡೆ ನಿವಾರಣೆ, ವ್ಯಾಪಾರದಲ್ಲಿ ಅಡಚಣೆಯಿಂದ ಮುಕ್ತಿ!
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ರಾಜಕಾರಣಿಗಳು ಉತ್ತಮ ಹೆಸರು ಗಳಿಸುವ ಸಂದರ್ಭ ಬಂದಿದೆ. ಶತ್ರು ದಮನ ಬಗ್ಗೆ ಚಿಂತಿಸುವುದೆ. ಎಲ್ಲಾ ತರಹದ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಪ್ರಗತಿ. ಮಕ್ಕಳು ಪ್ರಾರಂಭಿಸಿರುವ ಉದ್ಯೋಗದಲ್ಲಿ ಲಾಭ. ಮಕ್ಕಳ ಮದುವೆಗೆ ಬೇಡಿಕೆ ಹೆಚ್ಚಾಗಲಿದೆ. ಕರಕುಶಲಕರ್ಮಿಗಳು, ಕಲಾವಿದರು ಆರ್ಥಿಕದಲ್ಲಿ ಚೇತರಿಕೆ ಇದರಿಂದ ಸಾಲಬಾಧೆಯಿಂದ ಮುಕ್ತಿ.
ದಾಂಪತ್ಯದಲ್ಲಿ ಮದ್ಯಸ್ತಿಕೆ ಜನರಿಂದ ಕಲಹ ಸಂಭವ. ನಿಮ್ಮ ಸಂಗಾತಿ ಅಸಮಾಧಾನ. ಮನೆ ಖರೀದಿಯಿಂದ ಸ್ವಲ್ಪ ಸಾಲ ಆಗಲಿದೆ, ಚಿಂತಿಸಬೇಡಿ. ಹಿತೈಷಿಗಳಿಂದ ತೊಂದರೆ ಜಾಗ್ರತೆ ಇರಲಿ. ಹೆಣ್ಣುಮಕ್ಕಳ ಸಹವಾಸದಿಂದ ಅಪವಾದ. ಮಾತಾಪಿತೃ ಆರೋಗ್ಯದಲ್ಲಿ ವ್ಯತ್ಯಾಸ. ರಿಯಲ್ ಎಸ್ಟೇಟ್, ಕಂಟ್ರಾಕ್ಟರ್ ಉದ್ಯಮದಲ್ಲಿ ನಿಧಾನದ ಪ್ರಗತಿ.
ಸಿಂಹ ರಾಶಿ ಭವಿಷ್ಯ (Simha rashi bhavishya)
ನಿಮ್ಮ ಪ್ರಾಮಾಣಿಕ ಪ್ರಯತ್ನ, ಕಠಿಣ ಶ್ರಮದಿಂದ ಉದ್ಯೋಗ ಪ್ರಾಪ್ತಿ. ಮಕ್ಕಳೊಂದಿಗೆ ಹಣಕಾಸು ಮತ್ತು ಆಸ್ತಿ ವಿಚಾರಕ್ಕಾಗಿ ಮನಸ್ತಾಪ. ಮದುವೆ ವಿಚಾರಕ್ಕಾಗಿ ಬಂಧುಗಳು ದೂರ. ತಂದೆಯಿಂದ ಮಗಳಿಗೆ ಅನುಕೂಲ. ಇಷ್ಟಪಟ್ಟವರು ಪ್ರೇಮದ ಭಾಷೆ ನೀಡಿ ಮರೆಯುವ ಸಾಧ್ಯತೆ, ದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಸಣ್ಣಪುಟ್ಟ ಕೈಗಾರಿಕೆಯವರಿಗೆ ಸಾಲದ ಸೌಲಭ್ಯ ಸಿಗಲಿದೆ, ಪ್ರಾರಂಭಿಸಲು ಅನುಕೂಲ. ಪ್ರೇಮಿಗಳಿಬ್ಬರು ಭಾವನಾತ್ಮಕ ತೀರ್ಮಾನಗಳು ನಿರ್ಧರಿಸುವರು. ದಂಪತಿಗಳಿಗೆ ಶಿಶು ಹುಟ್ಟಿದ ಮೇಲೆ ಅಗಲಿಕೆ ಸಂಭವ. ಹೋಟೆಲ್, ದಿನಿಸಿ, ಬ್ಯೂಟಿ ಪಾರ್ಲರ್ ಆರ್ಥಿಕ ನಷ್ಟಗಳು, ಸಾಲ ಮಾಡುವ ಪರಿಸ್ಥಿತಿ ಬರಬಹುದು.
ಕನ್ಯಾ ರಾಶಿ ಭವಿಷ್ಯ (Kanya rashi bhavishya)
ಸ್ಥಿರಾಸ್ತಿಯಲ್ಲಿ ಮಾರಾಟ ಮಾಡುವ ಚಿಂತನೆ ಮಾಡುವಿರಿ. ನಗರ ಪ್ರದೇಶದಲ್ಲಿ ನಿವೇಶನ ಖರೀದಿಸಲು ಅನುಕೂಲ. ನಿಮ್ಮ ಮೋಜು ಮಸ್ತಿಯಿಂದ ಖರ್ಚುಗಳು ಜಾಸ್ತಿ. ಮಕ್ಕಳು ಪ್ರಾರಂಭಿಸಿರುವ ಉದ್ಯಮದಲ್ಲಿ ನಷ್ಟ. ಮಕ್ಕಳೊಂದಿಗೆ ಆಸ್ತಿ ಪಾಲುಗಾಗಿ ಮನಸ್ತಾಪ. ಉದ್ಯೋಗ ಸಂದರ್ಶನದಲ್ಲಿ ಹಿನ್ನಡೆ. ಸಹೋದರನ ವ್ಯವಹಾರದಲ್ಲಿ ಅನುಕೂಲ. ಜೇಷ್ಠ ಪುತ್ರನ ಬೇಜವಾಬ್ದಾರಿತನ ಇಂದ ಸಾಲ ಹೆಚ್ಚಾಗಲಿದೆ.
ವಿಚ್ಛೇದನ ಕೇಸುಗಳಲ್ಲಿ ಜಯ, ನಂತರ ಪಶ್ಚಾತಾಪ ಪಡೆಯುವಿರಿ. ಮಿತ್ರರಿಂದ ಉದ್ಯೋಗ ಸಿಗಲು ಅನುಕೂಲ. ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯ. ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ಹಣಕಾಸಿನ ಪ್ರಗತಿ. ಕೌಟುಂಬಿಕ ಕಲಹಗಳಿಂದ ಅಪಘಾತ ಸಂಭವ. ಪ್ರೇಮಿಗಳಿಗೆ ಭಾವನಾತ್ಮಕ ಸೋಲು. ಕೃಷಿಕರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ. ಮನೆ ಖರೀದಿಗೆಅನುಕೂಲ.ಕುಟುಂಬದಲ್ಲಿ ಊಹೆಗೆ ನಿಲುಕದ ದುರ್ಘಟನೆಗಳು ಸಂಭವಿಸಬಹುದು.
ತುಲಾ ರಾಶಿ ಭವಿಷ್ಯ (Tula rashi bhavishya)
ಇಷ್ಟಪಟ್ಟವರು ಪ್ರೇಮದ ಭಾಷೆ ನೀಡಿ ಮರೆಯುವ ಸಾಧ್ಯತೆ, ಬಟ್ಟೆ, ಹೋಟೆಲು, ಬ್ಯೂಟಿ ಪಾರ್ಲರ್ ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ. ಮಕ್ಕಳಲ್ಲಿ ಸೋಮಾರಿತನ ನಿರಾಸಕ್ತಿಗಳು ಮೂಡುವವು. ಕಚೇರಿ ಕೆಲಸಕಾರ್ಯಗಳ ಮುಂದೂಡಿಕೆ ಸಂಭವ. ಮಗಳು ಪಿತ್ರಾರ್ಜಿತ ಆಸ್ತಿ ಪಡೆಯುವುದರಲ್ಲಿ ಯಶಸ್ಸು. ಪ್ರೇಮಿಗಳ ಮಧ್ಯೆ ವಿಪರೀತ ಕೋಪ ತಾಪಗಳು ಉಂಟಾಗುವವು, ಸ್ವಲ್ಪ ದಿನ ಸಮಾಧಾನವಾಗಿರಿ. ವಾಹನ ಬೆಂಕಿಯಿಂದ ತೊಂದರೆ ಉಂಟಾಗಬಹುದು. ಉದ್ಯೋಗದಲ್ಲಿ ಶತ್ರು ಕಾಟಗಳು ಹೆಚ್ಚಾಗಲಿವೆ. ಹಣದ ವಿಚಾರಕ್ಕಾಗಿ ಬಂಧುಗಳಿಂದ ಭಾದೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಬ್ಯಾಂಕಿನಲ್ಲಿ ಸಾಲ ದೊರೆಯುವುದು. ಆಕಸ್ಮಿಕ ಭೂಮಿ ಖರೀದಿಸುವ ಯೋಗ ಬರಲಿದೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)
ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಒಳ್ಳೆ ಭಾವನೆ ಮೂಡಲಿದೆ. ವಿದೇಶದಲ್ಲಿ ನೆಲೆಸಿರುವ ಕುಟುಂಬಸ್ಥರಿಗೆ ಉದ್ಯೋಗದಲ್ಲಿ ಪ್ರಗತಿ.ಅದೃಷ್ಟದ ದಿನವಾಗಿದೆ ಸಂಜೆಯೊಳಗೆ ಧನಪ್ರಾಪ್ತಿ. ಬಟ್ಟೆ, ಹೋಟೆಲ್, ಬ್ಯೂಟಿ ಪಾರ್ಲರ್, ದಿನಸಿ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ. ರಿಯಲ್ ಎಸ್ಟೇಟ್ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ. ಹೊಸದಾಗಿ ಉದ್ಯೋಗ ಪ್ರಾರಂಭ ಮಾಡಲು ಸಾಲ ದೊರೆಯುವುದು.
ಮಕ್ಕಳ ಆರೋಗ್ಯದಲ್ಲಿ ತೊಂದರೆಗಳು. ಶತ್ರು ದಮನಕ್ಕಾಗಿ ಹೋರಾಟ ಮಾಡುವಿರಿ. ಸಂಗಾತಿಯ ಕುಟುಂಬದಲ್ಲಿ ತೊಂದರೆಗಳು ಬರುವವು ಖುದ್ದಾಗಿ ನೀವೇ ಬಗೆಹರಿಸುವಿರಿ. ಕನಸಿನಲ್ಲಿ ದುಸ್ವಪ್ನಗಳು ಕಾಣುವಿರಿ. ಮೋಜು ಮಸ್ತಿಯಿಂದ ಜೈಲುವಾಸ ಅನುಭವಿಸಬೇಕಾದಿತು ಎಚ್ಚರ, ದುಶ್ಚಟಗಳಿಗೆ ಬಲಿಯಾಗದೆ ಇರಿ, ನಿಮ್ಮ ಮನಸ್ಸು ಪರಿವರ್ತನೆಗೆ ಸೂಕ್ತ ಸಮಯ.
ಧನಸ್ಸು ರಾಶಿ ಭವಿಷ್ಯ (Dhanu rashi bhavishya)
ಮಕ್ಕಳಿಂದ ಹೊಸ ಉದ್ಯಮ ಪ್ರಾರಂಭಮಾಡಿ ಅನುಕೂಲ ಆಗಿರಲಿದೆ.ಸ್ವಯಂಕೃತ ಅಪರಾಧಗಳು ನಿಮ್ಮನ್ನು ಕಾಡಲಿದೆ. ಮಧ್ಯಸ್ತಿಕೆ ವಹಿಸಿದ ಹಣಕಾಸಿನ ವ್ಯವಹಾರಕ್ಕೆ ಸಾಲಗಾರರಿಂದ ನಿದ್ರಾಭಂಗ. ನಿಮ್ಮ ಪ್ರಗತಿ ಕಂಡು ಗುಪ್ತ ಶತ್ರು ಕಾಟ. ನಿಮ್ಮ ವ್ಯಾಪಾರದಲ್ಲಿ ಆರ್ಥಿಕವಾಗಿ ನಿಧಾನದ ಪ್ರಗತಿ, ಮುಂದಿನ ದಿನ ನಿಮಗೆ ಲಾಭ ತರಲಿದೆ. ಉದ್ಯೋಗ ಗಿಟ್ಟಿಸುವುದುರಲ್ಲಿ ಪ್ರಗತಿ. ಕುಟುಂಬದಲ್ಲಿ ಆಯುಷ್ಯದ ಭೀತಿ ಕಾಡಲಿದೆ.
ಮೊಣಕಾಲು ನೋವು ನಿವಾರಣೆ ಆಗಲಿದೆ.ಉದ್ಯೋಗದಲ್ಲಿ ಅಧಿಕಾರಿಯಿಂದ ತೊಂದರೆಗಳು ಸಂಭವ. ಮದ್ಯಸ್ತಿಕೆ ಜನರ ಕೈವಾಡದಿಂದ ಶುಭಕಾರ್ಯದಲ್ಲಿ ಮುಂದೂಡಿಕೆ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಲಾಭದ ಪ್ರಮಾಣ ಕುಂಠಿತ. ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು ಸಮಾಧಾನವಾಗಿ ಬಗೆಹರಿಸಿದರೆ ಒಳಿತು, ಲಾಭ ನಿಮಗೆಲ್ಲರಿಗೂ ಸಿಗಲಿದೆ. ಕಾನೂನು ಹೋರಾಟದಲ್ಲಿ ನಷ್ಟ ಅನುಭವಿಸಬೇಕಾದಿತು.
ಮಕರ ರಾಶಿ ಭವಿಷ್ಯ (Makara rashi bhavishya)
ಭೂಮಿ, ವಾಹನ, ಸ್ಥಿರಾಸ್ತಿ, ಮಾರಾಟಕ್ಕೆ ಉತ್ತಮ ಬೆಲೆ ಸಿಗಲಿದೆ. ಕೃಷಿಕರು ಕೃಷಿ ಯಂತ್ರೋಪಕರಣಗಳಿಂದ ಅನುಕೂಲ. ಶುಭಕಾರ್ಯ ಪ್ರಯತ್ನ ವಿಳಂಬ ಸಾಧ್ಯತೆ. ಪಾಲುದಾರಿಕೆಯಲ್ಲಿ ವ್ಯಾಪಾರದಲ್ಲಿ ಅನುಕೂಲ ಆಗಲಿದೆ. ಕುಟುಂಬ ಸದಸ್ಯರ ಆಯುಷ್ಯದ ತೊಂದರೆ ಕಾಡಲಿದೆ. ಬೀದಿ ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ. ನಿಮಗೆ ಅನಾರೋಗ್ಯ ಸಮಸ್ಯೆಗಳಿಂದ ನಿದ್ರಾಭಂಗ ಆಗಲಿದೆ.
ಪ್ರೀತಿ-ಪ್ರೇಮದಲ್ಲಿ ಮಧ್ಯಸ್ತಿಕೆ ಜನರಿಂದ ಬಿರುಕು ಸಂಭವ. ಮಕ್ಕಳ ಉದ್ಯಮ, ವ್ಯಾಪಾರ-ವ್ಯವಹಾರದಲ್ಲಿ ಎದುರಾಳಿಗಳಿಂದ ತೊಂದರೆಗಳು. ಕೋರ್ಟ್ ಕೇಸ್ ಮುಗಿಯುವ ಹಂತಕ್ಕೆ ಬಂದಿದೆ. ಹೊಟ್ಟೆ ಎದೆನೋವಿನಿಂದ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಹಣಕಾಸಿನ ಜಾಮೀನು ಇಂದ ಆರ್ಥಿಕ ಎಡವಟ್ಟುಗಳು ಅನುಭವಿಸಬೇಕಾದಿತು. ವಿಚ್ಛೇದನ, ವಿಧವೆ ಹೆಣ್ಣುಮಕ್ಕಳ ಎರಡನೇ ಮದುವೆ ಭಾಗ್ಯ ಕೂಡಿ ಬರಲಿದೆ.
ಕುಂಭ ರಾಶಿ ಭವಿಷ್ಯ (Kumba rashi bhavishya)
ರಿಯಲ್ ಎಸ್ಟೇಟ್, ಲೇವಾದೇವಿಗಾರರರಿಗೆ, ಟ್ರಾನ್ಸ್ಪೋರ್ಟ್ ಮಾಲಕರಿಗೆ ಆರ್ಥಿಕ ಕಷ್ಟಗಳು ಹೆಚ್ಚಾಗುವುದು. ಸಂಗಾತಿಯ ಮನೆ ಕಡೆಯಿಂದ ಮದುವೆ ಅನುಕೂಲ. ಸರ್ಕಾರಿ ಕಚೇರಿ ಕೆಲಸಕಾರ್ಯಗಳಲ್ಲಿ ಪ್ರಗತಿ. ಬಹುದಿನದ ಕೇಸು ಇತ್ಯರ್ಥವಾಗಲಿದೆ. ಸ್ತ್ರೀಶಕ್ತಿ ಸಂಘ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭ.
ಮುತ್ತಜ್ಜನ ಆಸ್ತಿಗಾಗಿ ದಾಯಾದಿ ಕಲಹಗಳು. ತರಕಾರಿ, ಬೆಳೆಕಾಳು, ಬೇಕರಿ, ಮಿಠಾಯಿ ಅಂಗಡಿ ಮಾಲಕರಿಗೆ ಆರ್ಥಿಕ ಮಧ್ಯಮ. ಭೂ ವ್ಯವಹಾರಗಳು ಪ್ರಗತಿ ಕುಂಠಿತ. ಆಹಾರ ವ್ಯತ್ಯಾಸ ಇಂದ ವಾಂತಿ ಭೇದಿ ಸಂಭವ. ದಿಡೀರನೆ ತಲೆಸುತ್ತು ಸಂಭವ. ಕಾಸಿನ ವಿಚಾರಕ್ಕಾಗಿ ಮಿತ್ರರು ದೂರ. ಪರಸ್ತ್ರೀ/ ಪುರುಷ ಯಿಂದ ಬಾದೆ. ಸ್ಥಿರಾಸ್ತಿ ವಿಚಾರಕ್ಕಾಗಿ ಸಹೋದರಿಯೊಂದಿಗೆ ಮನಸ್ತಾಪ. ಯಂತ್ರೋಪಕರಣಗಳಿಂದ ಪದೇ ಪದೇ ದುರಸ್ತಿ. ಮನೆಯಲ್ಲಿ ಅಶಾಂತಿ.ಭೂಮಿ ವ್ಯವಹಾರ ಮಾರಾಟದಲ್ಲಿ ಬೇಡಿಕೆ ನಷ್ಟ. ಕೃಷಿಕರು ಅಭಿವೃದ್ಧಿ.
ಮೀನ ರಾಶಿ ಭವಿಷ್ಯ (Meena rashi bhavishya)
ಪ್ರೇಮದ ಭಾಷೆ ನೀಡಿ ಮರೆಯುವ ಸಾಧ್ಯತೆ,ತಂದೆ ಮತ್ತು ಮಾವನ ಹಣದ ಸಹಾಯದಿಂದ ಸಾಲ ಬಾಧೆಯಿಂದ ಮುಕ್ತಿ. ತಂತ್ರಜ್ಞಾನ ಪದವಿ, ಕೃಷಿ ಪದವಿ, ಪತ್ರಿಕೋದ್ಯಮಿ ಉದ್ಯೋಗದಲ್ಲಿ ಪ್ರಗತಿ. ನೀವು ಸ್ಥಾಪಿಸಿರುವ ಕಂಪನಿ ಉತ್ತಮ ಹೆಸರು ಬರಲಿದೆ, ಇದರಿಂದ ಆರ್ಥಿಕವಾಗಿ ಚೇತರಿಕೆ. ಅತ್ತೆ ಮನೆಯ ಕಡೆಯಿಂದ ಭೂಮಿ ಒಲಿಯುವುದು. ವಾಹನ ಮಹಾನ ಖರೀದಿಸುವಿರಿ. ಸ್ಥಿರಾಸ್ತಿ ಮಾರಾಟದ ಬಗ್ಗೆ ಚಿಂತನೆ ಮಾಡುವವರಿಗೆ ಸೂಕ್ತ ಸಮಯ. ಆಕಸ್ಮಿಕ ಧನಪ್ರಾಪ್ತಿ ಯೋಗ.
ಪ್ರೀತಿ-ಪ್ರೇಮ ಮದುವೆ ಕಾರ್ಯದ ದಿನಾಂಕ ಯಶಸ್ಸು. ದೇಶ ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹಣಗಳಿಸುವ ಯೋಗ ಫಲಗಳು ಇವೆ, ಶೀಘ್ರ ಉದ್ಯೋಗ ಬದಲಾವಣೆ ಕೂಡ ಇದೆ. ಕುಶಲಕರ್ಮಿಗಳಿಗೆ ಪ್ರಗತಿ. ಹಾರ್ಮೋನ್ ವ್ಯತ್ಯಾಸ ಆರೋಗ್ಯದಲ್ಲಿ ತೊಂದರೆ ಕಾಡಲಿದೆ. ಹೃದಯ ಸಂಬಂಧಿ ಕಾಯಿಲೆಯುಳ್ಳವರು ಏಕಾಂಗಿತನ ಬೇಡ. ಮೂಲವ್ಯಾದಿ ಕಾಯಿಲೆಯಿಂದ ತಲೆನೋವು. ಶತ್ರುಗಳಿಂದ ಹಿಂಸೆ ಅಧಿಕವಾಗುವುದು. ಮೇಲಧಿಕಾರಿಗಳಿಂದ ಪದೇ ಪದೇ ದಂಡನೆ ಗುರಿಯಾಗುವಿರಿ.ದೃಷ್ಟಿ ದೋಷಗಳು ಕಾಣುವವು. ಸ್ವಯಂಕೃತ ಅಪರಾಧ ಮರಕಳಿಸಬೇಡಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403