Vastu Shastra : ವಾಸ್ತು ಶಾಸ್ತ್ರದ ಪ್ರಕಾರ “ಹೊಸ್ತಿಲು” ಗೃಹವಾಸಿ ಯಾಗಿರುವಂತ ಗೃಹಿಣೀರು ಯಾವ ರೀತಿ ಆಚರಣೆ ಮಾಡಬೇಕು? ಮತ್ತು ಅದರ “ಹೊಸ್ತಿಲು ” ಹೊಸ್ತಿಲಿಗೆ ದೀಪ ಹಚ್ಚಿ, ರಂಗೋಲಿ ಹಾಕಿ ಪೂಜಿಸುವ ಸಂಪ್ರದಾಯವಿದೆ. ಲಕ್ಷ್ಮಿಯನ್ನು ಆಹ್ವಾನಿಸಿ, ದರಿದ್ರ ಲಕ್ಷ್ಮಿಯನ್ನು ದೂರವಿಡಲು ಹೊಸ್ತಿಲನ್ನು ಪೂಜಿಸಲಾಗುತ್ತದೆ.
ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿನ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಬಳಸಿಕೊಂಡು ತಿಲಕವನ್ನು ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮೇಲೆ ಅರಿಶಿನ ಮತ್ತು ಕುಂಕುಮದಿಂದ ಈ ರೀತಿ ಮಾಡುವುದರಿಂದ ಬಾಗಿಲಿನಿಂದ ಬರುವ ನಕಾರಾತ್ಮಕ ಶಕ್ತಿಯೂ ನಿವಾರಣೆಯಾಗುತ್ತದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403