Zodiac signs | ಹೊಸ ವರ್ಷ ಈ 5 ರಾಶಿಯವರಿಗೆ ಭಾರಿ ಹರುಷ ತರಲಿದೆ

Zodiac signs : ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ ಹೊಸ ವರ್ಷ ಈ 5 ರಾಶಿಯವರಿಗೆ ಭಾರಿ ಹರುಷ ತರಲಿದೆ. ಅವು ಯಾವುವು ನೋಡೋಣ ಇದನ್ನೂ ಓದಿ: Rashi bhavishya | ಈ ರಾಶಿಯವರು…

zodiac signs

Zodiac signs : ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ ಹೊಸ ವರ್ಷ ಈ 5 ರಾಶಿಯವರಿಗೆ ಭಾರಿ ಹರುಷ ತರಲಿದೆ. ಅವು ಯಾವುವು ನೋಡೋಣ

ಇದನ್ನೂ ಓದಿ: Rashi bhavishya | ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು

ಕುಂಭ ರಾಶಿ ಭವಿಷ್ಯ (Kumba rashi bhavishya) 

Kumba rashi bhavishya

Vijayaprabha Mobile App free

ಈ ರಾಶಿಯವರು ಯಾವುದೇ ಕೆಲಸ ಮಾಡಿದ್ರೂ ಅದರಲ್ಲಿ ಲಾಭ ಗ್ಯಾರಂಟಿ. ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಈ ಸಂದರ್ಭದಲ್ಲಿ ಪ್ರಾಪರ್ಟಿ ಹಾಗೂ ಹೊಸ ವಾಹನವನ್ನು ಕೂಡ ನೀವು ಖರೀದಿ ಮಾಡುವಂತಹ ಯೋಗವಿದ್ದು, ಕೆಲಸ ಮಾಡುವಂತಹ ಸ್ಥಳ ಹಾಗೂ ಕುಟುಂಬದಲ್ಲಿ ಕೂಡ ನಿಮಗೆ ಸಿಗುವಂತಹ ಗೌರವದಲ್ಲಿ ಹೆಚ್ಚಳ ಕಂಡು ಬರಲಿದೆ.

ಮೇಷ ರಾಶಿ ಭವಿಷ್ಯ (Mesha rashi bhavishya)

Mesha rashi bhavishya

2025 ರಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಮೊದಲನೆಯ ರಾಶಿ ಆಗಿರುವಂತಹ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಶುಭದಾಯಕವಾಗಿರಲಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಪ್ರಬಲವಾಗಲಿದೆ. ಅರ್ಧಕ್ಕಿಂತ ಸಾಕಷ್ಟು ಕೆಲಸಗಳು ಈ ಸಂದರ್ಭದಲ್ಲಿ ಪೂರ್ತಿಗೊಳ್ಳಲಿವೆ.

ಸಿಂಹ ರಾಶಿ ಭವಿಷ್ಯ (Simha rashi bhavishya)

Simha rashi bhavishya

ಗುರುವಿನ ರಾಶಿ ಪರಿವರ್ತನೆಯಿಂದ ವಿಶೇಷವಾಗಿ ಸಿಂಹ ರಾಶಿಯವರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ಲಾಭ ಸಿಗಲಿದೆ. ಹೊಸ ಉದ್ಯೋಗದ ಅವಕಾಶ ಕೂಡ ನಿಮ್ಮನ್ನು ಹುಡುಕಿಕೊ೦ಡು ಬರಲಿದೆ. ಯಾವುದೇ ರೀತಿಯ ಕೆಲಸಗಳು ಬಾಕಿ ಉಳಿದುಕೊ೦ಡಿದ್ದರೆ ಹೊಸ ವರ್ಷ ಖಂಡಿತವಾಗಿ ಅವುಗಳು ಯಶಸ್ವಿಯಾಗಿ ಪೂರ್ತಿಯಾಗಲಿವೆ.

ತುಲಾ ರಾಶಿ ಭವಿಷ್ಯ (Tula rashi bhavishya) 

Tula rashi bhavishya

ಗುರು ಗ್ರಹದ ರಾಶಿ ಪರಿವರ್ತನೆಯ ಅದೃಷ್ಟ ಹಾಗೂ ಶುಭ ಫಲಿತಾಂಶ ಹೆಚ್ಚಾಗಿ ತುಲಾ ರಾಶಿಯವರಿಗೆ ಈ ಸಂದರ್ಭದಲ್ಲಿ ಸಿಗಲಿದ್ದು, ಉದ್ಯೋಗದಲ್ಲಿ ಪ್ರಮೋಷನ್ ಜೊತೆಗೆ ಇನ್ನಷ್ಟು ಹೊಸ ಜವಾಬ್ದಾರಿಗಳನ್ನು ನಿಮಗೆ ನೀಡಲಿದ್ದು, ನಿಮ್ಮ ಆರೋಗ್ಯ ಪರಿಸ್ಥಿತಿಯೂ ಉತ್ತಮವಾಗಿರಲಿದೆ ಹಾಗೂ ಕುಟುಂಬದಲ್ಲಿ ಕೂಡ ಸಂತೋಷದ ವಾತಾವರಣ ಕಂಡು ಬರಲಿದೆ.

ಮೀನ ರಾಶಿ ಭವಿಷ್ಯ (Meena rashi bhavishya)

Meena rashi bhavishya

2025 ರಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ನೀವು ಫಲಿತಾ೦ಶವನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ನೀವು ಕುಟು೦ಬದಿ೦ದ ಸ೦ಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯಕ್ಕೆ ಸ೦ಬ೦ಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.