Dina bhavishya : ಜಾತಕ ಇಂದು 24 ಸೆಪ್ಟೆಂಬರ್ 2024 ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಧನು ರಾಶಿಯವರಿಂದು ಬಂಧುಗಳ ಮನೆಗೆ ಇಂದು ತೆರಳುವಿರಿ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ದಾನದಲ್ಲಿ ನೀವು ಬಹಳ ಹಿಂಗೈಯುಳ್ಳವರಾಗುವಿರಿ.
ಇಂದು ನಿಮಗೆ ರುಚಿಸುವ ಸಂಗತಿಗಳನ್ನೇ ಮಾತನಾಡುತ್ತಾರೆ ಎಂದು ತಿಳಿಯುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು.
ಇದನ್ನೂ ಓದಿ: ಸಿಂಹ, ತುಲಾ ಸೇರಿದಂತೆ ಈ ರಾಶಿಯವರಿಗೆ ಅದ್ಭುತ ಲಾಭ
Dina bhavishya :12 ರಾಶಿಗಳ ದಿನಭವಿಷ್ಯ
- ಮೇಷ: ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ.
- ವೃಷಭ: ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ.
- ಮಿಥುನ: ಉದ್ಯೋಗದಲ್ಲಿ ಮೇಲುಗೈ.
- ಕಟಕ: ಕೋರ್ಟ್‌ನಲ್ಲಿರುವ ವ್ಯಾಜ್ಯದಲ್ಲಿ ವಿಜಯ.
- ಸಿಂಹ: ಅನ್ಯರ ಮಾತಿಗೆ ಕಿವಿಗೊಡದಿರಿ.
- ಕನ್ಯಾ: ಭಾರೀ ಆರ್ಥಿಕ ಲಾಭ.
- ತುಲಾ: ಹಳೆಯ ನೆನಪುಗಳು ಕಾಡಲಿವೆ.
- ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು.
- ಧನಸ್ಸು: ಹೂಡಿಕೆ ವ್ಯವಹಾರ ಮುಂದುವರಿಸಿ.
- ಮಕರ: ಮನಸ್ಸು ಖುಷಿಯಿಂದ ಇರಲಿದೆ.
- ಕುಂಭ: ಬಂಧುಮಿತ್ರರನ್ನು ಆಶ್ರಯಿಸುವಿರಿ.
- ಮೀನ: ಕುಟುಂಬದೊಂದಿಗೆ ನೆಮ್ಮದಿ.
Dina bhavishya : ನಿತ್ಯ ಪಂಚಾಂಗದ ಇಂದಿನ ದಿನ ವಿಶೇಷ
● ವಾರ: ಬುಧವಾರ
● ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು
● ಮಾಸ: ಭಾದ್ರಪದ (25/09/2024) ● ಪಕ್ಷ: ಕೃಷ್ಣ
● ತಿಥಿ: ಅಷ್ಟಮಿ
● ನಕ್ಷತ್ರ: ಆರಿದ್ರಾ
● ಸೂರ್ಯೋದಯ: 06:09 AM
● ಸೂರ್ಯಾಸ್ತ: 06:13 PM
● ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
● ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
● ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00
● ದಿನದ ವಿಶೇಷ: ಮಧ್ಯಾಷ್ಟಮಿ, ತಲಕಾಡು ಭಾರತೀಸ್ವಾಮಿ ಆರಾಧನೆ
ಇದನ್ನೂ ಓದಿ: ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿ