ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟ

ತಮಿಳು ಖ್ಯಾತ ನಟ ಇಳಿಯದಳಪತಿ ವಿಜಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಟ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಬರೋಬ್ಬರಿ ₹35 ಕೋಟಿಯ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರಂತೆ. ಪ್ರಸ್ತುತ ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯ ಮನೆಯಲ್ಲಿ ವಿಜಯ್…

Tamil actor Vijay

ತಮಿಳು ಖ್ಯಾತ ನಟ ಇಳಿಯದಳಪತಿ ವಿಜಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಟ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಬರೋಬ್ಬರಿ ₹35 ಕೋಟಿಯ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರಂತೆ.

ಪ್ರಸ್ತುತ ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯ ಮನೆಯಲ್ಲಿ ವಿಜಯ್ ವಾಸವಾಗಿದ್ದು, ಆ ಮನೆಗೆ ತೆರಳಲು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಮನೆ ಬದಲಿಸಲಿದ್ದಾರೇ ಎನ್ನಲಾಗಿದ್ದು, ಈ ನೂತನ ಮನೆಯಲ್ಲೇ ಕಚೇರಿ ಕೂಡ ಇದೆ ಎನ್ನಲಾಗಿದೆ.

ಇನ್ನು, ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ‘ವಾರಸುಡು’ ಚಿತ್ರದಲ್ಲಿ ನಾಯಕನಾಗಿ ನಟ ವಿಜಯ್ ನಟಿಸುತ್ತಿದ್ದು, ಚಿತ್ರೀಕರಣ ವೇಗ ಪಡೆದುಕೊಂಡಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.