ಕನ್ನಡ ಕಿರುತರೆಯಲ್ಲಿನ ಜನಪ್ರೀಯ ಬಿಗ್‌ಬಾಗ್ ಮನೆಯಲ್ಲಿ ಹಲವು ಹಾಸ್ಯಕರ ಸಂಗತಿಗಳಿಗೆ ಸಾಕ್ಷಿ ಆಗುತ್ತಿದ್ದು, ಆರ್ಯವರ್ಧನ್ ಗುರೂಜಿ ದೊಡ್ಮನೆಯಲ್ಲಿ ದೆವ್ವ ಕಂಡು ಬೆಚ್ಚಿಬಿದ್ದಿದ್ದಾರೆ.
ಹೌದು, ದೆವ್ವವಾಗಿ ಕಾಡಿರುವುದು ಸೋಷಿಯಲ್ ಮೀಡಿಯಾ ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ. ಥೇಟ್ ದೆವ್ವದಂತೆ ಮೇಕಪ್ ಮಾಡಿಕೊಂಡಿದ್ದ ಸೋನು ಕಂಡ ಆರ್ಯವರ್ಧನ್ ಪ್ರಜ್ಞೆ ತಪ್ಪಿ ಬಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಗುರೂಜಿಗೆ ಕಿಚ್ಚ ಸುದೀಪ್ ಸಮಾಧಾನ ಮಾಡಿದ್ದು, ಈ ರೀತಿ ಪ್ರ್ಯಾಂಕ್ ಮಾಡದಂತೆಯೂ ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.