ಬೆಂಗಳೂರು: ಹಾಟ್ ಫೋಟೋದಿಂದ ನಶೆಯೇರಿಸುತ್ತಿರುವ ಖ್ಯಾತ ಸೀರಿಯಲ್ ನಟಿ ಅಮೂಲ್ಯ ಫೋಟೋಶೂಟ್ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದೆದ್ದು, ಮುದ್ದು ಮುಖದ ನಟಿ ಅಮೂಲ್ಯ ಅವರ ಸೌಂದರ್ಯ ಮನಸೂರೆಗೊಳ್ಳಿಸುವಂತಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಅಮೂಲ್ಯ ಓಂಕಾರ್ ಗೌಡ, ಈ ಹಿಂದೆ ಅರಮನೆ ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಮಾಡರ್ನ್ ಉಡುಗೆಗೂ ಜೈ, ಟ್ರಡಿಷನಲ್ ಉಡುಗೆಗೂ ಸೈ ಎನ್ನುವ ಅಮೂಲ್ಯ ಓಂಕಾರ್ ಗೌಡ ಅವರು ಕಮಲಿ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸೆ ಹೊಂದಿರುವ ನಟಿ ಅಮೂಲ್ಯ ಓಂಕಾರ್ ಗೌಡ ಅವರು ಗಾಸಿಪ್ ಬಗ್ಗೆ ತಲೆಕೆಡಸಿಕೊಳ್ಳದ,
ಯಾವ ಪಾತ್ರ ಕೊಟ್ಟರೂ ಜೀವ ತುಂಬುವ ಸಾಮರ್ಥ್ಯ ಹೊಂದಿದ್ದಾರೆ.