ಸೌಥ್ ಇಂಡಿಯಾದ ಜನಪ್ರಿಯ ಖ್ಯಾತ ನಟಿ ಸಮಂತಾ ಸೌತ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಟಾಪ್ ಅಗಿ ಕಾಣಿಸಿಕೊಂಡಿದ್ದು, ಅದರಂತೆಯೇ ಅವರು ತಮ್ಮ ಶಾಲಾ ದಿನಗಳಲ್ಲೂ ಟಾಪರ್ ಆಗಿದ್ದರು ಎಂದು ಅವರ 10ನೇ ತರಗತಿಯ ಅಂಕಪಟ್ಟಿ ಹೇಳುತ್ತಿದೆ.
ಹೌದು, ಖ್ಯಾತ ನಟಿ ಸಮಂತಾ 10ನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಗಣಿತದಲ್ಲಿ 100 ಅಂಕಗಳಿಗೆ 100, ಭೌತಶಾಸ್ತ್ರದಲ್ಲಿ 100ಕ್ಕೆ 95 ಸೇರಿದಂತೆ ಮತ್ತಿತರ ವಿಷಯಗಳಲ್ಲಿಯೂ ಸಹ ಉತ್ತಮ ಅಂಕ ಗಳಿಸಿದ್ದು, ಆವಾಗಿನ ಅವರ ಅಂಕಪಟ್ಟಿ ಇದೀಗ ಭಾರೀ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.