ʻನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ; ಸಂಚಲನ ಹೇಳಿಕೆ ನೀಡಿದ ಖ್ಯಾತ ನಟಿ..!

ನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ, ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೊ ದೇವರಿಗೇ ಗೊತ್ತು ಎಂದು ಬಾಲಿವುಡ್ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾಬಾಲನ್‌ ಸಂಚಲನ ಹೇಳಿಕೆ ನೀಡಿದ್ದಾರೆ. ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ವಿದ್ಯಾಬಾಲನ್‌…

vidya-balan

ನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ, ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೊ ದೇವರಿಗೇ ಗೊತ್ತು ಎಂದು ಬಾಲಿವುಡ್ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾಬಾಲನ್‌ ಸಂಚಲನ ಹೇಳಿಕೆ ನೀಡಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ವಿದ್ಯಾಬಾಲನ್‌ ಅವರು, ನಾನು ದಪ್ಪಗಿರುವುದನ್ನು, ನನ್ನ ಫೋಟೋವನ್ನು ನೋಡಿ ಜನರು ಇಲ್ಲ-ಸಲ್ಲದ್ದನ್ನೆ ಮಾತಾಡುತ್ತಾರೆ. ವಿದ್ಯಾ ಗರ್ಭಿಣಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇದರಿಂದ ನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ, ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೊ ದೇವರಿಗೇ ಗೊತ್ತು ಎಂದು ನಟಿ ವಿದ್ಯಾಬಾಲನ್‌ ವ್ಯಂಗ್ಯವಾಡಿದ್ದಾರೆ.

ಇನ್ನು, ಕೆಲವರು ನಾನು ಸಣ್ಣಗಾಗಲು ಸಲಹೆ ಕೂಡ ನೀಡಿದ್ದರು. ದಪ್ಪಗಿರುವುದು ನನಗೆ ಸಮಸ್ಯೆ ಅನ್ನಿಸಿಲ್ಲ ಎಂದು ನಟಿ ವಿದ್ಯಾಬಾಲನ್ ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.