ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ರೈತರ ಉತಾರದಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದ್ದು, ಕೂಡಲೇ ಅಧಿಕಾರಿಗಳು ಆ ಹೆಸರನ್ನು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರುತ್ತೇವೆ ಎಂದು ಗ್ರಾಮದ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು, ಉಪ್ಪಿನಬೆಟಗೇರಿಯ…
View More ಉತಾರದಲ್ಲಿ ವಕ್ಫ್ ಹೆಸರು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರ್ತೀತಿ: ಧಾರವಾಡ ರೈತರ ಎಚ್ಚರಿಕೆCategory: state news
Get Latest Karnataka state news (ಕರ್ನಾಟಕ ರಾಜ್ಯ ಸುದ್ದಿ) on Vijayaprabha news. find out Karnataka Breaking News, Kannada Live news updates etc.
ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಾಟ: ಬೆಂಗಳೂರಲ್ಲಿ ₹5 ಲಕ್ಷದ ಲಿಕ್ಕರ್, ಆರೋಪಿ ವಶ
ಬೆಂಗಳೂರು: ಅಕ್ರಮವಾಗಿ ಗೋವಾದಿಂದ ಮದ್ಯ ತರಿಸಿಕೊಂಡು ರಾಜಧಾನಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕತ್ರಿಗುಪ್ಪೆಯ ಪುರುಷೋತ್ತಮ್ ಬಂಧಿತನಾಗಿದ್ದು, ಈತನಿಂದ ₹5 ಲಕ್ಷ ಮೌಲ್ಯದ 151 ಲೀಟರ್ ಮದ್ಯದ 144…
View More ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಾಟ: ಬೆಂಗಳೂರಲ್ಲಿ ₹5 ಲಕ್ಷದ ಲಿಕ್ಕರ್, ಆರೋಪಿ ವಶKannada Rajyotsava Award | ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024ರ ಪಟ್ಟಿ ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆ
Kannada Rajyotsava Award : ಕನ್ನಡ & ಸಂಸ್ಕೃತಿ ಇಲಾಖೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಈ ಬಾರಿ ಬರೋಬ್ಬರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ…
View More Kannada Rajyotsava Award | ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024ರ ಪಟ್ಟಿ ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆಗದಗದಲ್ಲಿ 2019ರಲ್ಲಿಯೇ ವಕ್ಫ್ ಉಪಟಳ: ತಮ್ಮ ಆಸ್ತಿಗಾಗಿ 315 ರೈತರು ಕೋರ್ಟ್‌ಲ್ಲಿ ಹೋರಾಟ
ಗದಗ: ಜಿಲ್ಲೆಯಲ್ಲಿ 2019ರಲ್ಲಿಯೇ ವಕ್ಫ್ ಉಪಟಳ ನಡೆದಿದ್ದು, 315 ರೈತರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಿ, ತಮ್ಮ ಜಮೀನು ಮರಳಿ ಪಡೆದುಕೊಂಡಿದ್ದಾರೆ. ರಾಜ್ಯಾದ್ಯಂತ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ…
View More ಗದಗದಲ್ಲಿ 2019ರಲ್ಲಿಯೇ ವಕ್ಫ್ ಉಪಟಳ: ತಮ್ಮ ಆಸ್ತಿಗಾಗಿ 315 ರೈತರು ಕೋರ್ಟ್‌ಲ್ಲಿ ಹೋರಾಟಸಿಂದಗಿ ವಿರಕ್ತಮಠದ ಆಸ್ತಿಗೂ ‘ವಕ್ಫ್’ ವಕ್ರದೃಷ್ಟಿ: ಮಠದ 1.20 ಎಕರೆ ಕಬಳಿಕೆಗೆ ಭಕ್ತರ ಆಕ್ರೋಶ
ವಿಜಯಪುರ: ಜಿಲ್ಲೆಯ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ಕೂಡ ವಕ್ಫ್ ಬೋರ್ಡ್ ಆಸ್ತಿಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಮಠದ ಪೀಠಾಧಿಪತಿ ಹಾಗೂ ಸಂಸದ ಗೋವಿಂದ್ ಕಾರಜೋಳ ಸೇರಿ ಭಕ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ…
View More ಸಿಂದಗಿ ವಿರಕ್ತಮಠದ ಆಸ್ತಿಗೂ ‘ವಕ್ಫ್’ ವಕ್ರದೃಷ್ಟಿ: ಮಠದ 1.20 ಎಕರೆ ಕಬಳಿಕೆಗೆ ಭಕ್ತರ ಆಕ್ರೋಶರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶೆಯೇ ಇಲ್ಲ : ಸಂಸದ ಗೋವಿಂದ ಕಾರಜೋಳ
ತಿಕೋಟಾ : ಹೊನವಾಡದ ಒಂದಿಂಚು ರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶೆಯೇ ಇಲ್ಲ ಈಗಾಗಲೇ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಮೋದಿಯು ಇದಕ್ಕೊಂದು ಇತಿಶ್ರೀ ಹಾಡಿಯಾಗಿದೆ ಯಾರು ಭಯ ಪಡುವ ಅಗತ್ಯವೇ ಇಲ್ಲ…
View More ರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶೆಯೇ ಇಲ್ಲ : ಸಂಸದ ಗೋವಿಂದ ಕಾರಜೋಳಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್, ಪೇಜಾವರ ಶ್ರೀಗಳ ಕ್ಷಮೆ ಕೇಳಲಿ: ಎಂಎಲ್ಸಿ ಸರ್ಜಿ ಆಗ್ರಹ
ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮಾಡಿರುವ ಟೀಕೆ ಸರಿಯಲ್ಲ, ಅವರು ತಕ್ಷಣ ಪೂಜ್ಯರ ಬಳಿ ಕ್ಷಮೆ ಕೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ…
View More ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್, ಪೇಜಾವರ ಶ್ರೀಗಳ ಕ್ಷಮೆ ಕೇಳಲಿ: ಎಂಎಲ್ಸಿ ಸರ್ಜಿ ಆಗ್ರಹDiwali Celebrations Guidelines : ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ; 10 ಗಂಟೆ ಮೇಲೆ `ಪಟಾಕಿ’ ಸಿಡಿಸಿದ್ರೆ ಕಠಿಣ ಕ್ರಮ!
Diwali Celebrations Guidelines : ಈ ವರ್ಷ ದೀಪಾವಳಿ ಆಚರಣೆಗೆ (Diwali Celebrations) ರಾಜ್ಯ ಸರ್ಕಾರ ಮಾರ್ಗಸೂಚಿ (Guidelines) ಹೊರಡಿಸಿದೆ. ಹೌದು, ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ರಾತ್ರಿ 8 ರಿಂದ…
View More Diwali Celebrations Guidelines : ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ; 10 ಗಂಟೆ ಮೇಲೆ `ಪಟಾಕಿ’ ಸಿಡಿಸಿದ್ರೆ ಕಠಿಣ ಕ್ರಮ!ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ: ನ.20ಕ್ಕೆ ರಾಜ್ಯಾದ್ಯಂತ ಮದ್ಯದಂಗಡಿ ಬಂದ್
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನ.20ರಂದು ರಾಜ್ಯವ್ಯಾಪಿ ಮದ್ಯದಂಗಡಿ ಬಂದ್ ಮಾಡಲು ರಾಜ್ಯ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿರ್ಧರಿಸಿದೆ. ವರ್ಗಾವಣೆ, ಪ್ರಮೋಷನ್‌ಗೆ ಲಕ್ಷಾಂತರ ರು.…
View More ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ: ನ.20ಕ್ಕೆ ರಾಜ್ಯಾದ್ಯಂತ ಮದ್ಯದಂಗಡಿ ಬಂದ್ಅ.27ರಂದು ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಗೆ 80% ಅಭ್ಯರ್ಥಿಗಳು ಹಾಜರು
ಬೆಂಗಳೂರು: 1000 ಗ್ರಾಮ ಆಡಳಿತ ಅಧಿಕಾರಿ (ವಿಎಒ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಲಿಖಿತ ಪರೀಕ್ಷೆಯು ಎಲ್ಲೆಡೆ ಸುಗಮವಾಗಿ ನಡೆದಿದ್ದು ಶೇ. 80ರಷ್ಟು ಮಂದಿ ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಕಾರ್ಯನಿರ್ವಾಹಕ…
View More ಅ.27ರಂದು ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಗೆ 80% ಅಭ್ಯರ್ಥಿಗಳು ಹಾಜರು
