Gautam Gambhir Birthday: ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್. ಇಂದು ಅವರ ಜನ್ಮದಿನ. ಅವರ ಸಾಧನೆಯ ಹಾದಿ ಕುರಿತು ತಿಳಿದುಕೊಳ್ಳೋಣ. ಅಕ್ಟೋಬರ್ 14, 1981ರಂದು ದೆಹಲಿಯಲ್ಲಿ ಭಾರತದ ಸ್ಫೋಟಕ ಕ್ರಿಕೆಟಿಗ ಗೌತಮ್…
View More ಇಂದು ಭಾರತದ ಕ್ರಿಕೆಟ್ ಕೋಚ್ ಗೌತಮ್ ಗಂಭೀರ್ ಜನ್ಮದಿನ: ಗಂಭೀರ ಬಗ್ಗೆ ನಿಮಗೆಷ್ಟು ಗೊತ್ತು?Category: Sports
Get latest sports news updates (ಕ್ರೀಡಾ ಸುದ್ದಿ) in Kannada from Vijayaprabha. Find out News in Kannada across various sports like cricket, tennis, hockey, football etc.
T20 World Cup: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 9 ರನ್‌ಗಳ ವಿರೋಚಿತ ಸೋಲು; ಇಂದಿನ ಪಂದ್ಯದ ಮೇಲೆ ಭಾರತದ ಸೆಮಿ ಭವಿಷ್ಯ!
T20 World Cup : ಶಾರ್ಜಾ ಕ್ರಿಕೆಟ್ ಸ್ಟೇಡಿಯಂ, ಶಾರ್ಜಾದಲ್ಲಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ವಿರೋಚಿತ ಸೋಲನ್ನು ಕಂಡಿದೆ. ಹೌದು, ಭಾರತ ವಿರುದ್ಧ ನಡೆದ ಟಿ20 ಮಹಿಳಾ…
View More T20 World Cup: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 9 ರನ್‌ಗಳ ವಿರೋಚಿತ ಸೋಲು; ಇಂದಿನ ಪಂದ್ಯದ ಮೇಲೆ ಭಾರತದ ಸೆಮಿ ಭವಿಷ್ಯ!ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ; ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಟೀಮ್ ಇಂಡಿಯಾ
India world record in T20 cricket : ಹೈದರಾಬಾದ್‌ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಕೊನೆಯ T20 ಮ್ಯಾಚ್‌ನಲ್ಲಿ ಭಾರತ ರನ್‌ಗಳ ಸುರಿಮಳೆಗೈದಿದೆ. ಆ ಮೂಲಕ 20 ಓವರ್‌ನಲ್ಲಿ 6ವಿಕೆಟ್‌ಗೆ 297 ರನ್ ಗಳಿಸುವ…
View More ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ; ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಟೀಮ್ ಇಂಡಿಯಾಸ್ಯಾಮ್ಸನ್ ಭರ್ಜರಿ ಶತಕ, ಸೂರ್ಯ ಅಬ್ಬರದ ಅರ್ಧಶತಕ; ಭಾರತಕ್ಕೆ 133 ರನ್ ಗಳ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್
IND vs BAN: ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ T20ಯಲ್ಲಿ ಭಾರತ 133 ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದು, ಇದರಿಂದ ಸರಣಿಯನ್ನು…
View More ಸ್ಯಾಮ್ಸನ್ ಭರ್ಜರಿ ಶತಕ, ಸೂರ್ಯ ಅಬ್ಬರದ ಅರ್ಧಶತಕ; ಭಾರತಕ್ಕೆ 133 ರನ್ ಗಳ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್Team India: ಡಿಎಸ್ಪಿಯಾದ ಬೌಲರ್ ಮೊಹಮ್ಮದ್ ಸಿರಾಜ್
ಹೈದರಾಬಾದ್: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಈಗ ಡಿಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣ ಪೊಲೀಸ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಹುದ್ದೆಗೆ ಮೊಹಮ್ಮದ್ ಸಿರಾಜ್ ಅವರನ್ನು ನಿಯೋಜಿಸಿರುವುದಾಗಿ ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.…
View More Team India: ಡಿಎಸ್ಪಿಯಾದ ಬೌಲರ್ ಮೊಹಮ್ಮದ್ ಸಿರಾಜ್Cricket: ಯಶ್ ದಯಾಳ್‌ನ ಕೈಬಿಟ್ಟ ಬಿಸಿಸಿಐ, ಆರ್‌ಸಿಬಿಗೆ ಲಾಭ
ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಭಾರತ ತನ್ನ ಬಹು ನಿರೀಕ್ಷಿತ ತಂಡವನ್ನು ಪ್ರಕಟಿಸಿದೆ. ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕನಾಗಿ ನೇಮಿಸಲಾಗಿದ್ದು, ಚೇತರಿಸಿಕೊಂಡ ಮೊಹಮ್ಮದ್ ಶಮಿ ಸ್ಥಾನ ವಂಚಿತರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡೂ ಪಂದ್ಯಗಳಲ್ಲಿ ವಿಫಲರಾದ…
View More Cricket: ಯಶ್ ದಯಾಳ್‌ನ ಕೈಬಿಟ್ಟ ಬಿಸಿಸಿಐ, ಆರ್‌ಸಿಬಿಗೆ ಲಾಭ