ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಭೆಯಂತೆ ಕಾಣುವ ಬಹು ವಾರ್ಷಿಕ ಸಸ್ಯ, ನಸು ಹಳದಿಯ ಉದ್ದವಾದ ಬೇರಿಗೆ ತುಂಬ ಸುವಾಸನೆ. ಮಣ್ಣಿನ ಸವಕಳಿಯನ್ನು ತಡೆಯಲು ವಿಪುಲವಾಗಿ ಬೆಳೆಸುತ್ತಾರೆ. ಬೀಜ ಮತ್ತು ಸಣ್ಣ ಗಿಡಗಳನ್ನು ನೆಡುವುದರ…
View More ಔಷಧಿಗಳ ಆಗರ ಈ ಲಾವಂಚCategory: ಆರೋಗ್ಯ
ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು; ನೀವು ತಿಳಿಯಿರಿ
ಬಾದಾಮಿಯ ಅದ್ಭುತ ಪ್ರಯೋಜನಗಳು: 1. ಪ್ರತಿದಿನ ಬಾದಾಮಿ ತಿನ್ನುವುದರಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. 2. ಬಾದಾಮಿ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದಲ್ಲದೆ ದೇಹದ ಸಮತೋಲನವನ್ನು ಕಾಪಾಡುತ್ತದೆ. 3. ದಿನ ಬಾದಾಮಿ…
View More ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು; ನೀವು ತಿಳಿಯಿರಿಮೂಲವ್ಯಾಧಿಗೆ ಉತ್ತಮ ಮನೆ ಔಷಧಿ
ಮೂಲವ್ಯಾಧಿಗೆ ಮನೆ ಔಷಧಿ: 1. ಒಂದು ಬಟ್ಟಲು ಬೆಣ್ಣೆ ತೆಗೆದ ಮಜ್ಜಿಗೆಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದು ಉತ್ತಮ. ಹುಳಿ ಮಜ್ಜಿಗೆಯಾದರೆ ಬಹಳ ಒಳ್ಳೆಯದು. ಮೂಲವ್ಯಾಧಿಯಿಂದ ನರಳುವವರು ಹೆಸರು ಕಾಳು ಅಥವಾ ಹುರುಳಿಕಾಳು ಬೇಯಿಸಿ ಬಸಿದ…
View More ಮೂಲವ್ಯಾಧಿಗೆ ಉತ್ತಮ ಮನೆ ಔಷಧಿಎದೆ ನೋವಿಗೆ ಮನೆ ಔಷಧಿ
ಎದೆ ನೋವಿಗೆ ಮನೆ ಔಷಧಿ: 1. ಒಂದು ದೊಡ್ಡ ಕಷ್ಟು ತಣ್ಣೀರಿಗೆ ಒಂದು ಹಳದಿ ಬಣ್ಣದ ದಪ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಕುಡಿದರೆ ಎದೆ ಉರಿ ಸಂಪೂರ್ಣ ಅಳಿಸಿ ಹೋಗುವುದು.…
View More ಎದೆ ನೋವಿಗೆ ಮನೆ ಔಷಧಿಕಹಿಯಾದರು ಆರೋಗ್ಯದ ಸಂಜೀವಿನಿಯಾದ ಬೇವಿನ ಔಷಧೀಯ ಗುಣಗಳು ಮತ್ತು ಅದರ ಮಹತ್ವ
ಬೇವು ಎಲ್ಲರಿಗೂ ಪರಿಚಯವಿರುವಂತೆ ಕಹಿರುಚಿಯ ಉದಾಹರಣೆ. ಆದ್ದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವರ್ಷದ ಆರಂಭದಲ್ಲಿ ಮೊದಲನೆಯ ದಿನ ಅಂದರೆ ಯುಗಾದಿಯ ದಿನ, ಬೇವಿನ ಎಲೆಗಳನ್ನು ಜೀವನ ಕಹಿ ಅನುಭವಗಳ ದ್ಯೋತಕವಾಗಿ, ಸಿಹಿಯಾದ ಬೆಲ್ಲದೊಂದಿಗೆ ಸೇವಿಸಲಾಗುತ್ತದೆ.…
View More ಕಹಿಯಾದರು ಆರೋಗ್ಯದ ಸಂಜೀವಿನಿಯಾದ ಬೇವಿನ ಔಷಧೀಯ ಗುಣಗಳು ಮತ್ತು ಅದರ ಮಹತ್ವಬೆಟ್ಟದ ನೆಲ್ಲಿಕಾಯಿಯ ಆರೋಗ್ಯಭರಿತ ಉಪಯೋಗ ಮತ್ತು ಅದರ ಮಹತ್ವ
ಇದನ್ನು ‘ಬೆಟ್ಟದ ನೆಲ್ಲಿ‘ಯೆಂದು ಕರೆಯುವ ವಾಡಿಕೆ ಇದೆ. ನೆಲ್ಲಿಕಾಯಿ ಎಂದರೆ ಸಾಮಾನ್ಯವಾಗಿ ಸಿಗುವ ಚಿಕ್ಕ ನೆಲ್ಲಿ ಕಾರ್ತೀಕ ಮಾಸದಲ್ಲಿ ಸಿಗುವ ದುಂಡಗಿನ ಹಸಿರು-ಹಳದಿ ಮಿಶ್ರಿತ ಬಣ್ಣ ಹುಳಿ-ಸಿಹಿ ಮಿಶ್ರಿತ ರುಚಿಯಿಂದ ಕೂಡಿದ್ದು ಇದೊಂದು ಬಹಳ…
View More ಬೆಟ್ಟದ ನೆಲ್ಲಿಕಾಯಿಯ ಆರೋಗ್ಯಭರಿತ ಉಪಯೋಗ ಮತ್ತು ಅದರ ಮಹತ್ವನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವ
ಹಲವಾರು ಧಾರ್ಮಿಕ, ಸಾಮಾಜಿಕ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಸೌಂದರ್ಯ ಸಾಧನವಾಗಿ, ಬಾಂಧವ್ಯದ ಕುರುಹಾಗಿ, ಸನ್ಮಾನ ಮತ್ತು ಶುಭ ಹಾರೈಕೆಯ ದ್ಯೋತಕವಾಗಿ ಮತ್ತು ದೇವತೆಗಳಿಗೆ ಭಕ್ತಿಯಿಂದ ಸಮರ್ಪಿಸುವ ಗುರುತಾಗಿ ಸಹಸ್ರಾರು ವರ್ಷಗಳಿಂದ ಇಂದಿನವರೆಗೂ ಉಪಯೋಗಿಸಲ್ಪಡುತ್ತದೆ. ಮೊದಲು ದಕ್ಷಿಣ…
View More ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವ
ನಿಂಬೆ ಹಣ್ಣು ದಿನ ನಿತ್ಯದ ಆಹಾರದಲ್ಲಿ ಹಾಸು ಹೊಕ್ಕಾಗಿರುವ ವಸ್ತು. ವಿಫುಲವಾಗಿ ಕೃಷಿಗೆ ಒಳಗಾಗಿರುವ ಪದಾರ್ಥ, ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ವೇದಗಳ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ನಿಂಬೆ ಹಣ್ಣು ಇಂದಿಗೂ…
View More ಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?
6 ರಿಂದ 20 ಅಡಿ ಗಿಡಗಳವರೆಗೆ ಬೆಳೆಯುವ ಪುಟ್ಟ ಮರವಾದ ಈ ಲಕ್ಕಿ – ಗಿಡವು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉದ್ಯಾನವನಗಳಲ್ಲಿ, ನದಿಯ ದಂಡೆಗಳಲ್ಲಿ, ಹಳ್ಳಿಯ ಸುತ್ತ ಮುತ್ತಲಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ…
View More ಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ
ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರು ಸುವಾಸನೆ ನೀಡಲು ಉಪಯೋಗಿಸಲ್ಪಡುವ ಸೊಪ್ಪು, ತರಕಾರಿಗಳಲ್ಲಿ ಕರಿಬೇವು ಬಹಳ ಶ್ರೇಷ್ಠ, ರುಚಿಯಲ್ಲಿ ಬೇವಿನಷ್ಟು ಕಹಿಯಲ್ಲದಿದ್ದರೂ ಕಪ್ಪಗಿದ್ದು ಬೇವಿನಂತೆ ವಿಶೇಷ ಗುಣಗಳಿರು ವುದರಿಂದ ಕರಿಬೇವೆಂದು ಕರೆಯಲಾಗಿದೆ. ಕರಿಬೇವು ಸಾಮಾನ್ಯವಾಗಿ…
View More ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ
