ಬೆಂಗಳೂರು: ವಿಶ್ವದಾತ್ಯಂತ ಕರೋನ ಸೋಂಕು ಹರಡಿದ ಹಿನ್ನಲೆ ದೇಶದ ಎಲ್ಲಾ ಕಡೆ ಶಾಲಾ ಕಾಲೇಜುಗಳು, ಸಿನಿಮಾ ಟೆಯೇಟರ್, ಫಬ್ ಹಾಗು ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ದೇಶದಲ್ಲಿ ಕರೋನ ಸೋಂಕು ತಗ್ಗುತ್ತಿರುವ ಹಿನ್ನಲೆ,…
View More ಇಂದಿನಿಂದ ತರಗತಿಗಳು ಆರಂಭ; ಕೋವಿಡ್ ನೆಗೆಟಿವ್ ಇರುವವರಿಗೆ ಮಾತ್ರ ಅವಕಾಶತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ; ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಈ ತುಂಬೆಗಿಡ
ತುಂಬೆಯ ಹೂವು ಪೂಜೆಗಳಲ್ಲಿ ಬಳಕೆಯಾಗುವ ಶ್ರೇಷ್ಠ ಹೂವು. ವಿಶೇಷ ಪ್ರಯತ್ನವಿಲ್ಲದೆ ಎಲ್ಲ ಕಡೆಗಳಲ್ಲಿ ಬೆಳೆಯುವ ಗಿಡ. ಬೀಜದಿಂದ ಗಿಡ ಬೆಳೆಸಿ 2-3 ತಿಂಗಳ ನಂತರ ಬಳಸಬಹುದು. ಸ್ವಲ್ಪ ತೇವಾಂಶ ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ…
View More ತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ; ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಈ ತುಂಬೆಗಿಡಇದೆ ಮೊದಲ ಬಾರಿಗೆ ಟಿವಿ ಸೀರಿಸ್ ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ
ಮುಂಬೈ: ಪ್ರಮುಖ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮೊದಲ ಬಾರಿಗೆ ಟಿವಿ ಸರಣಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕ್ಷಯರೋಗ (ಟಿಬಿ) ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ನಿಶ್ಡ್ ಅಲೋನ್ ಸರಣಿಯ ಎಂಟಿವಿ ಮೂಲಕ…
View More ಇದೆ ಮೊದಲ ಬಾರಿಗೆ ಟಿವಿ ಸೀರಿಸ್ ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾವಿರಾಟ್ ಕೊಹ್ಲಿ ಅನುಷ್ಕಾಳ ‘ನಾಯಿ’ ಎಂದ ಕಾಂಗ್ರೆಸ್ ಮುಖಂಡ..!
ನವದೆಹಲಿ: ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರು ಕೊಹ್ಲಿ ಅನುಷ್ಕಾಳ ನಾಯಿ…
View More ವಿರಾಟ್ ಕೊಹ್ಲಿ ಅನುಷ್ಕಾಳ ‘ನಾಯಿ’ ಎಂದ ಕಾಂಗ್ರೆಸ್ ಮುಖಂಡ..!ಶೀಘ್ರದಲ್ಲೇ ಗ್ರಾಮ ಪಂಚಾಯ್ತಿ ಎಲೆಕ್ಷನ್; ನಾಳೆ ಚುನಾವಣಾ ಆಯೋಗದಿಂದ ಡಿಸಿ, ಎಸ್ ಪಿ ಗಳ ಚರ್ಚೆ!
ಬೆಂಗಳೂರು : ಗ್ರಾಮ ಪಂಚಾಯ್ತಿಗಳಿಗೆ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ಚುನಾವಣೆ ನಡೆಸಲು ಅಗತ್ಯವಾದ ಸಿದ್ಧತೆಗಳಿಗನ್ನು ಮಾಡಿಕೊಳ್ಳುವ ಮೂಲಕ ರಾಜ್ಯ ಚುನಾವಣಾ ಆಯೋಗ ಚುರುಕು ನೀಡಿದೆ. ಮಸ್ಕಿ…
View More ಶೀಘ್ರದಲ್ಲೇ ಗ್ರಾಮ ಪಂಚಾಯ್ತಿ ಎಲೆಕ್ಷನ್; ನಾಳೆ ಚುನಾವಣಾ ಆಯೋಗದಿಂದ ಡಿಸಿ, ಎಸ್ ಪಿ ಗಳ ಚರ್ಚೆ!ಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವ
ಗಿಡಗಳು ಮನುಷ್ಯರಂತೆ ಹಲವಾರು ಚಟುವಟಿಕೆಗಳನ್ನು ಹೊಂದಿವೆ. ಉದಾಹರಣೆಗೆ ಉಸಿರಾಡುವಿಕೆ, ಶಬ್ದಗಳನ್ನು ಆಲಿಸುವಿಕೆ, ಮಾನಸಿಕ ತೊಳಲಿಕೆ ಇತ್ಯಾದಿ. ಇವೆಲ್ಲವುಗಳು ತತ್‌ಕ್ಷಣ ಗೋಚರವಿಲ್ಲದಿರುವುದು ಸತ್ಯಸಂಗತಿ. ಆದರೆ ತತ್‌ಕ್ಷಣ ಬಾಹ್ಯ ಪ್ರಪಂಚದ ತರಂಗಗಳನ್ನು ಗ್ರಹಿಸಿ ಪ್ರತಿಕ್ರಿಯೆಯನ್ನು ಹೊರಸೂಸುವ ಕೆಲವೇ…
View More ಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವನ.18ರ ತನಕ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ!
ಬೆಂಗಳೂರು: ನ.18ರ ತನಕ ತಮಿಳುನಾಡು ಹಾಗೂ ಕೇರಳದಲ್ಲಿ ಮಳೆಯಾಗಲಿದ್ದು, ಈ ಎರಡು ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗುವ ಸಾದ್ಯತೆಯಿದೆ ಎಂದು…
View More ನ.18ರ ತನಕ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ!ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಮೋದಿ ಕೈವಾಡವಿದೆ: ವಾಟಾಳ್ ನಾಗರಾಜ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಮರಾಠ ಪ್ರಾಧಿಕಾರ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಮರಾಠ ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿವೆ. ಈ ವಿಚಾರಕ್ಕೆ…
View More ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಮೋದಿ ಕೈವಾಡವಿದೆ: ವಾಟಾಳ್ ನಾಗರಾಜ್ ಕಿಡಿವೈರಲ್ ಆಯ್ತು 19 ವರ್ಷದ ಸ್ಟಾರ್ ಕ್ರಿಕೆಟಿಗನ ಮದುವೆ ವಿಡಿಯೋ
ಕಾಬುಲ್: ಅಫಘಾನಿಸ್ತಾನದ ಕ್ರಿಕೆಟಿಗ, ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಸಿದಿದ್ದ ಮುಜೀಬ್ ಉರ್ ರೆಹಮಾನ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 19 ವರ್ಷದ ಮಜೀಬ್ ಉರ್ ರೆಹಮಾನ್ ಅವರು ಐಪಿಎಲ್…
View More ವೈರಲ್ ಆಯ್ತು 19 ವರ್ಷದ ಸ್ಟಾರ್ ಕ್ರಿಕೆಟಿಗನ ಮದುವೆ ವಿಡಿಯೋಸಾರಿಗೆ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ: ದಿನೇಶ್ ಗುಂಡೂರಾವ್
ಬೆಂಗಳೂರು: ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ನೌಕರರಿಗೆ ವೇತನ ನೀಡದ ಹಿನ್ನಲೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ದಿನೇಶ್ ಗುಂಡೂರಾವ್ ಅವರು…
View More ಸಾರಿಗೆ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ: ದಿನೇಶ್ ಗುಂಡೂರಾವ್
