ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಬುಧವಾರ 7,400 ಕ್ಕೂ ಹೆಚ್ಚು ಕರೋನ ಪ್ರಕರಣಗಳು ವರದಿಯಾಗಿದ್ದು, 131 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ…
View More ಮಾಸ್ಕ್ ಧರಿಸದಿದ್ದರೆ 2000 ರೂ ದಂಡ: ಕೇಜ್ರಿವಾಲ್ ಸಂಚಲನ ನಿರ್ಣಯಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪ
ಚೆನ್ನೈ: ಖ್ಯಾತ ನಟಿ, ಬಿಜೆಪಿ ಮುಖಂಡೆ ಖುಷ್ಬೂ ಸುಂದರ್ ಅವರ ಕಾರು ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಸಿಲುಕಿದ್ದು ಎಲ್ಲರಿಗು ತಿಳಿದ ವಿಷಯ. ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಅವರು ಕಡಲೂರಿಗೆ…
View More ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಕಡ್ಡಾಯ ಮಾಡಬೇಕೆಂಬ ಒತ್ತಾಯ ಗಾಳಿಗೆ ತೂರಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್…
View More ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನ
ಹುಬ್ಬಳ್ಳಿ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಮತ್ತು ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕನವರ (73) ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅನಾರೋಗ್ಯಕ್ಕೆ…
View More ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನವಿದ್ಯಾರ್ಥಿಗಳ ಗಮನಕ್ಕೆ: ಇದೇ 23ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಂವೇದ ಇ -ಕ್ಲಾಸ್
ಬೆಂಗಳೂರು : ಚಂದನ ವಾಹಿನಿಯಲ್ಲಿ ನ.23ರಿಂದ 5, 6 & 7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ‘ಸಂವೇದಾ ಇ–ಕ್ಲಾಸ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಶಾಲೆ ಪ್ರಾರಂಭ ನಿಧಾನವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದು ಎಂಬ ಸಲುವಾಗಿ ಈ ಕಾರ್ಯಕ್ರಮ…
View More ವಿದ್ಯಾರ್ಥಿಗಳ ಗಮನಕ್ಕೆ: ಇದೇ 23ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಂವೇದ ಇ -ಕ್ಲಾಸ್ಪಟಾಕಿ ಹಚ್ಚಬೇಡಿ ಎಂದ ಕೊಹ್ಲಿಗೆ ನೀತಿ ಪಾಠ ಮಾಡಿದ ಖ್ಯಾತ ನಟಿ!
ಚೆನ್ನೈ : ದಕ್ಷಿಣ ಭಾರತದ ಬಹುಭಾಷಾ ನಟಿ, ಬಿಗ್ ಬಾಸ್ ಸ್ಪರ್ದಿ, ಕಸ್ತೂರಿ ಶಂಕರ್ ಅವರು ದೀಪಾವಳಿಗೆ ವಿರಾಟ್ ಕೊಹ್ಲಿ ನೀಡಿದ್ದ ಸಂದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ದೀಪಾವಳಿ ಹಬ್ಬಕ್ಕೆ ಪಟಾಕಿ…
View More ಪಟಾಕಿ ಹಚ್ಚಬೇಡಿ ಎಂದ ಕೊಹ್ಲಿಗೆ ನೀತಿ ಪಾಠ ಮಾಡಿದ ಖ್ಯಾತ ನಟಿ!ಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?
6 ರಿಂದ 20 ಅಡಿ ಗಿಡಗಳವರೆಗೆ ಬೆಳೆಯುವ ಪುಟ್ಟ ಮರವಾದ ಈ ಲಕ್ಕಿ – ಗಿಡವು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉದ್ಯಾನವನಗಳಲ್ಲಿ, ನದಿಯ ದಂಡೆಗಳಲ್ಲಿ, ಹಳ್ಳಿಯ ಸುತ್ತ ಮುತ್ತಲಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ…
View More ಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪ
ಪಾಟ್ನಾ: ಗೋವಾ ಮಾಜಿ ರಾಜ್ಯಪಾಲೆ ಹಾಗು ಖ್ಯಾತ ಸಾಹಿತಿ ಮೃದುಳಾ ಸಿನ್ಹಾ(77) ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 1942ರ ನ.27ರಂದು ಬಿಹಾರ್ ನ ಮುಜಫ್ಫರಪುರ್ ನಲ್ಲಿ ಜನಿಸಿದ್ದ ಅವರು ಮೊದಲಿನಿಂದಲೂ ಜನಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ.2014ರಿಂದ…
View More ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪವಿವಾಹೇತರ ಸಂಬಂಧ: ಡಿಎನ್‌ಎ ಪರೀಕ್ಷೆ ಉತ್ತಮವೆಂದ ಹೈಕೋರ್ಟ್..!
ಅಲಹಾಬಾದ್: ಮಗುವಿನ ಪಿತೃತ್ವವನ್ನು ಸಾಬೀತುಪಡಿಸುವ ಏಕೈಕ ಕಾನೂನುಬದ್ಧ ಮತ್ತು ವೈಜ್ಞಾನಿಕ ಮಾರ್ಗವೆಂದರೆ ಡಿಎನ್‌ಎ ಪರೀಕ್ಷೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಹೆಂಡತಿ ತನ್ನ ವಿವಾಹೇತರ ಸಂಬಂಧವನ್ನು ನಿರೂಪಿಸುವುದಕ್ಕೆ, ತನ್ನ ಗಂಡನಿಗೆ ಯಾವುದೇ ತಪ್ಪು…
View More ವಿವಾಹೇತರ ಸಂಬಂಧ: ಡಿಎನ್‌ಎ ಪರೀಕ್ಷೆ ಉತ್ತಮವೆಂದ ಹೈಕೋರ್ಟ್..!ಸಿಎಂ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಲಾಯಿತು? ಇಲ್ಲಿದೆ ಮಾಹಿತಿ
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ನಡೆದ…
View More ಸಿಎಂ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಲಾಯಿತು? ಇಲ್ಲಿದೆ ಮಾಹಿತಿ
