ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ, ಟಾಲಿವುಡ್ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಮಹೇಶ್ ಬಾಬು, ಅಲ್ಲು ಅರ್ಜುನ್, ನಿತಿನ್, ವಿಜಯ್…
View More ರಶ್ಮಿಕಾ ಮಂದಣ್ಣ ಬಾಲಿವುಡ್ ಎಂಟ್ರಿ ಕನ್ಫರ್ಮ್; ಯುವ ನಟನೊಂದಿಗೆ ರೋಮ್ಯಾನ್ಸ್ ಮಾಡಲು ಸಿದ್ಧವಾದ ಕಿರಿಕ್ ಬೆಡಗಿನಟಿಸಲು ಚಾನ್ಸ್ ಕೇಳಲು ಹೋದರೆ, ತನ್ನ ಅಸೆ ತೀರಿಸಬೇಕು ಎಂದು ಕೇಳಿದ್ದರು; ದಕ್ಷಿಣದ ನಿರ್ದೇಶಕರ ಮೇಲೆ ಹಿಂದಿ ನಟಿ ಆರೋಪ
ಮುಂಬೈ : ‘ದಿಲ್ ಟು ಹ್ಯಾಪಿ ಹೈ ಗೀ’ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಟಿವಿ ನಟಿ ಡೊನಾಲ್ ಬಿಶ್ತ್ ತಮ್ಮ ನಟನೆಯ ಮೂಲಕ ಸರಣಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಉತ್ತಮ ಫಾರ್ಮ್ ನಲ್ಲಿದ್ದಾರೆ. ಪತ್ರಕರ್ತರಾಗಿದ್ದ…
View More ನಟಿಸಲು ಚಾನ್ಸ್ ಕೇಳಲು ಹೋದರೆ, ತನ್ನ ಅಸೆ ತೀರಿಸಬೇಕು ಎಂದು ಕೇಳಿದ್ದರು; ದಕ್ಷಿಣದ ನಿರ್ದೇಶಕರ ಮೇಲೆ ಹಿಂದಿ ನಟಿ ಆರೋಪಹೆಂಡತಿ ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿತ್ತಿಲ್ಲವೆಂದು ತಲಾಕ್ ನೀಡಿದ ಗಂಡ!
ಮೀರತ್: ಪತ್ನಿ ಜೀನ್ಸ್ ಧರಿಸಿ, ಡ್ಯಾನ್ಸ್ ಮಾಡುತ್ತಿಲ್ಲ ಎಂದು ಕೋಪಗೊಂಡ ಪತಿ ತಲಾಕ್ ನೀಡಿದ್ದಾನೆ. ಆ ನಂತರ ಅವನು ತನ್ನ ಮಾವನ ಮನೆಗೆ ಹೋಗಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ…
View More ಹೆಂಡತಿ ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿತ್ತಿಲ್ಲವೆಂದು ತಲಾಕ್ ನೀಡಿದ ಗಂಡ!ದೇಶದಲ್ಲಿ ರೂಪಾಂತರಗೊಂಡ ಕರೋನ ವೈರಸ್; ಶಾಲಾರಂಭದ ಬಗ್ಗೆ ಇಂದು ಮಹತ್ವದ ನಿರ್ಧಾರ!
ಬೆಂಗಳೂರು : ದೇಶದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಬಗ್ಗೆ ಆತಂಕವಿಲ್ಲ. ಹಾಗಾಗಿ, ಶಾಲೆ ಪ್ರಾರಂಭಿಸುವ ತೀರ್ಮಾನವನ್ನು ಮುಂದೂಡುವ ಸಾಧ್ಯತೆ ಇಲ್ಲ. ಆದರೂ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಲಾಗುವುದು…
View More ದೇಶದಲ್ಲಿ ರೂಪಾಂತರಗೊಂಡ ಕರೋನ ವೈರಸ್; ಶಾಲಾರಂಭದ ಬಗ್ಗೆ ಇಂದು ಮಹತ್ವದ ನಿರ್ಧಾರ!ಅವುಗಳನ್ನು ಹೆಚ್ಚಿಸಿಕೊಳ್ಳಲು ಸರ್ಜರಿ; ತನ್ನ ಪ್ರಾಣವನ್ನೇ ಕಳೆದುಕೊಂಡ ಖ್ಯಾತ ಮಾಡೆಲ್!
ಮೆಕ್ಸಿಕೊ: ದೇವರು ಕೊಟ್ಟಿರುವ ರೂಪವನ್ನು ಬೇಡವೆಂದು ಅನೇಕರು ತಮ್ಮ ರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇರುವ ತಂತ್ರಜ್ಞಾನದ ಮೂಲಕ ಯುವತಿಯರು ತಮ್ಮ ಸೌಂದರ್ಯವನ್ನು ತಮಗೆ ಇಷ್ಟಪಡುವಂತೆ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಮೂಗು, ಹುಬ್ಬುಗಳ ಅಲ್ಲದೆ ಎದೆಯ…
View More ಅವುಗಳನ್ನು ಹೆಚ್ಚಿಸಿಕೊಳ್ಳಲು ಸರ್ಜರಿ; ತನ್ನ ಪ್ರಾಣವನ್ನೇ ಕಳೆದುಕೊಂಡ ಖ್ಯಾತ ಮಾಡೆಲ್!BREAKING: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಇನ್ನಿಲ್ಲ
ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಮೋತಿಲಾಲ್ ವೋರಾ(93) ಅವರು ಸೋಮವಾರ ನಿಧನ ಹೊಂದಿದ್ದಾರೆ. ಅನಾರೋಗ್ಯ ಹಿನ್ನೆಲೆ ಮೋತಿಲಾಲ್ ವೋರಾ ಅವರನ್ನು ಕಳೆದ ರಾತ್ರಿ…
View More BREAKING: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಇನ್ನಿಲ್ಲನನ್ನ ಬಗ್ಗೆ ಮಾತನಾಡಿದಷ್ಟೂ ಬಲಾಢ್ಯನಾಗುವೆ; ಜಿಟಿಡಿಗೆ ಎಚ್ಡಿಕೆ ಎಚ್ಚರಿಕೆ
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಾತನಾಡಿದ್ದು, ಪಕ್ಷ ಸಂಘಟನೆ ಕಷ್ಟ ಏನೆಂಬುದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತು ಎಂದಿದ್ದಾರೆ. ಈ ವೇಳೆ, ಕಾಂಗ್ರೆಸ್ ಗೆ ಶಕ್ತಿ ಇಲ್ಲ. ಬಾಗಿಲು ತೆರೆದಿದ್ದೇವೆ, ಯಾರನ್ನು…
View More ನನ್ನ ಬಗ್ಗೆ ಮಾತನಾಡಿದಷ್ಟೂ ಬಲಾಢ್ಯನಾಗುವೆ; ಜಿಟಿಡಿಗೆ ಎಚ್ಡಿಕೆ ಎಚ್ಚರಿಕೆಚಿತ್ರರಂಗಕ್ಕೆ ಬರುವ ಯುವತಿಯರು ಜಾಗರೂಕರಾಗಿರಿ; ನನ್ನಂತೆ ಮೋಸ ಹೋಗಬೇಡಿ; ಶಕೀಲಾ ಭಾವನಾತ್ಮಕ ಪ್ರತಿಕ್ರಿಯೆ
ಬೆಂಗಳೂರು: ಆಗಿನ ಕಾಲದ ಪ್ರೇಕ್ಷಕರಿಗೆ ಶೃಂಗಾರ ತಾರೆ ಶಕೀಲಾ ಎಂದರೆ ಗೊತ್ತಿಲ್ಲ ಎನ್ನುವರು ಯಾರು ಇಲ್ಲ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಎಲ್ಲಾ ಸಿನಿಮಾಗಳೂ ಲೋ ಬಡ್ಜೆಟ್ ಸಿನಿಮಾಗಳೇ ಆಗಿದ್ದು, ಎಲ್ಲ…
View More ಚಿತ್ರರಂಗಕ್ಕೆ ಬರುವ ಯುವತಿಯರು ಜಾಗರೂಕರಾಗಿರಿ; ನನ್ನಂತೆ ಮೋಸ ಹೋಗಬೇಡಿ; ಶಕೀಲಾ ಭಾವನಾತ್ಮಕ ಪ್ರತಿಕ್ರಿಯೆನೆಗಡಿಗೆ ಇಲ್ಲಿದೆ ಸಿಂಪಲ್ ಮನೆ ಔಷಧಿ
ನೆಗಡಿಗೆ ಇಲ್ಲಿದೆ ಸಿಂಪಲ್ ಮನೆ ಔಷಧಿ: 1. ಅರಸಿನದ ಪುಡಿ 1 ಚಮಚ, 10-20 ಮೆಣಸಿನ ಕಾಳು, 4 ಗ್ರಾಂ ಅಮೃತ ಬಳ್ಳಿ ತೆಗೆದುಕೊಂಡು, 4 ಲೋಟ ನೀರಿಗೆ ಜಜ್ಜಿ ಹಾಕಿ, ಚೆನ್ನಾಗಿ ಕುದಿಸಿ.…
View More ನೆಗಡಿಗೆ ಇಲ್ಲಿದೆ ಸಿಂಪಲ್ ಮನೆ ಔಷಧಿವಿಸ್ಟ್ರಾನ್, ಟೊಯೋಟಾ ಕಾರ್ಮಿಕರ ಪ್ರತಿಭಟನೆ; ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯ
ಬೆಂಗಳೂರು: ವಿಸ್ಟ್ರಾನ್ , ಟೊಯೋಟಾ ಕಾರ್ಮಿಕರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದ್ಯತೆ ಮೇರೆಗೆ ಸಮಸ್ಯೆ ಬಗೆ ಹರಿಸಬೇಕು ಅದರಿಂದ ರಾಜ್ಯಕ್ಕೂ ಲಾಭವಿದೆ ಎಂದು ಗಮನಿಸಬೇಕು ಎಂದು ಟ್ವೀಟ್ ಮೂಲಕ ಮಾಜಿ ಸಿಎಂ…
View More ವಿಸ್ಟ್ರಾನ್, ಟೊಯೋಟಾ ಕಾರ್ಮಿಕರ ಪ್ರತಿಭಟನೆ; ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯ
