ಮುಂಬೈ: ವೆಬ್‌ಸೈಟ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಮತ್ತು ಅಪ್‌ಲೋಡ್ ಮಾಡುತ್ತಿದ್ದ ನಟಿ-ಮಾಡೆಲ್ ಗೆಹಾನಾ ವಸಿಷ್ಠ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಿಸ್ ಏಷ್ಯಾ ಬಿಕಿನಿ ಕಿರೀಟ ಗೆದ್ದಿದ್ದ, ನಟಿ ಗೆಹಾನಾ ವಸಿಷ್ಠ ಅವರು ಹಿಂದಿ…
View More ಅಶ್ಲೀಲ ವಿಡಿಯೋ ಚಿತ್ರೀಕರಣ: ಭಾರತೀಯ ನಟಿ ಗೆಹಾನ ವಶಿಷ್ಠ ಬಂಧನಬ್ರೇಕಿಂಗ್ ನ್ಯೂಸ್: ಉತ್ತರಾಖಂಡ ರಾಜ್ಯದ ಚಮೋಲಿಯಲ್ಲಿ ಭಾರೀ ಹಿಮ ಪ್ರವಾಹ; ನದಿ ಪಾತ್ರದ ಜನರಿಗೆ ಎಚ್ಚರಿಕೆ
ಚಮೋಲಿ: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೆನಿ ಗ್ರಾಮದ ಸಮೀಪದ ಧೌಲಿಗಂಗಾ ನದಿಯಲ್ಲಿ ಭಾರಿ ಹಿಮ ಪ್ರವಾಹ ಉಂಟಾಗಿದೆ. ಜೋಷಿಮಠದಿಂದ ೨೫ ಕಿಲೋ ಮೀಟರ್ ದೂರದಲ್ಲಿರುವ ರೆನಿ ಗ್ರಾಮದ ಸಮೀಪದ ಧೌಲಿಗಂಗಾ ನದಿಯಲ್ಲಿ ಭಾರಿ…
View More ಬ್ರೇಕಿಂಗ್ ನ್ಯೂಸ್: ಉತ್ತರಾಖಂಡ ರಾಜ್ಯದ ಚಮೋಲಿಯಲ್ಲಿ ಭಾರೀ ಹಿಮ ಪ್ರವಾಹ; ನದಿ ಪಾತ್ರದ ಜನರಿಗೆ ಎಚ್ಚರಿಕೆಕುರುಬರ ಎಸ್ಟಿ ಮೀಸಲಾತಿ ರಣಕಹಳೆ: ರಾಜ್ಯದೆಲ್ಲೆಡೆಯಿಂದ ಹರಿದುಬಂದ ಜನಸಾಗರ; ಹಲವೆಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ಬೆಂಗಳೂರು: ಕುರುಬರ ಎಸ್ಟಿ ಮೀಸಲಾತಿ ಶಕ್ತಿ ಪ್ರದರ್ಶನ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕುರುಬರ ರಣಕಹಳೆ ಶುರುವಾಗಿದ್ದು ರಾಜ್ಯದ ಎಲ್ಲೆಡೆಯಿಂದ ವಾಹನಗಳಲ್ಲಿ ಬಂದ ಲಕ್ಷಾಂತರ ಜನರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತೆ ಆಗಿದೆ.…
View More ಕುರುಬರ ಎಸ್ಟಿ ಮೀಸಲಾತಿ ರಣಕಹಳೆ: ರಾಜ್ಯದೆಲ್ಲೆಡೆಯಿಂದ ಹರಿದುಬಂದ ಜನಸಾಗರ; ಹಲವೆಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ; ದಾಖಲಾತಿ ಮಾಡಿಸಲು ಅವಧಿ ವಿಸ್ತರಣೆ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 1ರಂದು 9ರಿಂದ 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿದ್ದು, ಉಳಿದ ತರಗತಿಗಳು ವಿದ್ಯಾಗಮದಲ್ಲಿ ನಡೆಯುತ್ತಿವೆ. ಆದರೆ ಇನ್ನು ಸಾಕಷ್ಟು ವಿದ್ಯಾರ್ಥಿಗಳು ಇನ್ನೂ ದಾಖಲಾತಿ ಪಡೆದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ದಾಖಲಾತಿ ಪಡೆಯುವ…
View More ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ; ದಾಖಲಾತಿ ಮಾಡಿಸಲು ಅವಧಿ ವಿಸ್ತರಣೆ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಪಡಿತರದಾರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ; ಅಕ್ಕಿ ಜೊತೆಗೆ ತೊಗರಿ, ಹೆಸರುಬೇಳೆ, ಜೋಳ, ರಾಗಿ ವಿತರಣೆ
ಬೆಳಗಾವಿ: ರಾಜ್ಯದ ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್ ನೀಡಿರುವ ನೂತನ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ಏಪ್ರಿಲ್ 1ರಿಂದಲೇ ಅಕ್ಕಿ ಜೊತೆಗೆ ಜೋಳ, ರಾಗಿ, ಹೆಸರುಬೇಳೆ, ತೊಗರಿಬೇಳೆ ವಿತರಣೆ…
View More ಪಡಿತರದಾರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ; ಅಕ್ಕಿ ಜೊತೆಗೆ ತೊಗರಿ, ಹೆಸರುಬೇಳೆ, ಜೋಳ, ರಾಗಿ ವಿತರಣೆನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿ
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೌದು ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ…
View More ನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧ
ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧ: 1. ಹೊಟ್ಟೆ ನೋವು ಮತ್ತು ತಲೆತಿರುಗು : ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸಕ್ಕೆ…
View More ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧಕುರುಬರ ಎಸ್ ಟಿ ಮೀಸಲಾತಿ ಹೋರಾಟ; ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖಂಡ ಕಲ್ಲೇರ ಬಸವರಾಜ ಕರೆ
ಹರಪನಹಳ್ಳಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿರುವ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಶ್ರೀಗಳ ಕರೆಯ ಮೇರೆಗೆ ನಾಳೆ ಫೆ.7 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಕುರುಬ ಸಮುದಾಯದ ಬೃಹತ್ ಜಾಗೃತಿ…
View More ಕುರುಬರ ಎಸ್ ಟಿ ಮೀಸಲಾತಿ ಹೋರಾಟ; ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖಂಡ ಕಲ್ಲೇರ ಬಸವರಾಜ ಕರೆ100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಜೋ ರೂಟ್
ಚೆನ್ನೈ : ಚೆನ್ನೈನಲ್ಲಿ ಅತಿಥೇಯ ಭಾರತದ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ದ್ವಿಶತಕ ಗಳಿಸಿದ್ದು, ಈ ಮೂಲಕ 100ನೇ ಟೆಸ್ಟ್ ನಲ್ಲಿ ದ್ವಿಶತಕ ಗಳಿಸಿದ…
View More 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಜೋ ರೂಟ್ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರ; ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದ ಸಿದ್ದರಾಮಯ್ಯ
ಬೆಂಗಳೂರು: ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿರುವ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ…
View More ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರ; ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದ ಸಿದ್ದರಾಮಯ್ಯ
