ಬ್ಲಡ್‌ ಪ್ರೆಶರ್‌ ಕಡಿಮೆಯಾದರೆ ಹೀಗೆ ಮಾಡಿ

ಬ್ಲಡ್‌ ಪ್ರೆಶರ್‌ ಕಡಿಮೆಯಾದರೆ: * ಉಪ್ಪು ನೀರು: ಬ್ಲಡ್ ಪ್ರೆಶರ್ ಕಡಿಮೆಯಾದರೆ ಉಪ್ಪು ನೀರು ಲೋ ಬ್ಲಡ್‌ ಪ್ರೆಶರ್‌ ಸಂದರ್ಭದಲ್ಲಿ ತುಂಬಾ ಉಪಯೋಗಕಾರಿಯಾಗಿದ್ದು, ಇದರಿಂದ ಬ್ಲಡ್‌ ಪ್ರೆಶರ್‌ ಸಾಮಾನ್ಯ ಸ್ಥಿತಿಗೆ ಬರುತ್ತದೆ. * ಒಣದ್ರಾಕ್ಷಿ:…

ಬ್ಲಡ್‌ ಪ್ರೆಶರ್‌ ಕಡಿಮೆಯಾದರೆ:

* ಉಪ್ಪು ನೀರು: ಬ್ಲಡ್ ಪ್ರೆಶರ್ ಕಡಿಮೆಯಾದರೆ ಉಪ್ಪು ನೀರು ಲೋ ಬ್ಲಡ್‌ ಪ್ರೆಶರ್‌ ಸಂದರ್ಭದಲ್ಲಿ ತುಂಬಾ ಉಪಯೋಗಕಾರಿಯಾಗಿದ್ದು, ಇದರಿಂದ ಬ್ಲಡ್‌ ಪ್ರೆಶರ್‌ ಸಾಮಾನ್ಯ ಸ್ಥಿತಿಗೆ ಬರುತ್ತದೆ.

* ಒಣದ್ರಾಕ್ಷಿ: ಬ್ಲಡ್ ಪ್ರೆಶರ್ ಕಡಿಮೆಯಾದರೆ ರಾತ್ರಿ 30 -40 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿ. ತಿಂಗಳಲ್ಲಿ ಒಂದು ಬಾರಿ ಇದನ್ನು ಮಾಡಿ.

Vijayaprabha Mobile App free

* ತುಳಸಿ: ಜ್ಯೂಸ್‌ನಲ್ಲಿ 10 -15 ತುಳಸಿ ಎಲೆಹಾಕಿ, ಇದರ ಜೊತೆ ಒಂದು ಚಮಚ ಜೇನು ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿದರೆ ಬ್ಲಡ್ ಪ್ರೆಶರ್ ಗೆ ಉತ್ತಮ ಪರಿಹಾರ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.