ಮುಂಬೈ: ಸೋಷಿಯಲ್ ಮೀಡಿಯಾ ಲಭ್ಯವಾದಾಗಿನಿಂದ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ. ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಸಕ್ರಿಯವಾಗಿದ್ದು, ಅವರು ಮಾಡುವ ಪೋಸ್ಟ್ ಗಳಿಗೆ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿರುತ್ತಾರೆ. ಕೆಲವು ಹಾಟ್ ನಟಿಯರು ತಮ್ಮ ಸೌಂದರ್ಯ ಸ್ಪರ್ಧೆಗೆ ವೇದಿಕೆಯಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವುದರಿಂದ ಕೆಲವು ನೆಟಿಜನ್‌ಗಳು ವಲ್ಗರ್ ಕಾಮೆಂಟ್ ಕೂಡ ಮಾಡುತ್ತಾರೆ.
ಅಂತಹ ಸನ್ನಿವೇಶ ಇತ್ತೀಚಿಗೆ ಹಾಟ್ ಬ್ಯೂಟಿ, ಮಾಜಿ ಮಿಸ್ ಆಂಧ್ರ ಶೆರ್ಲಿನ್ ಚೋಪ್ರಾ ಅವರಿಗೂ ಕೂಡ ನಡೆದಿದೆ. ಶೆರ್ಲಿನ್ ಚೋಪ್ರಾ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ತನ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ಜೊತೆಗೆ ತನ್ನ ಸ್ವಂತ ಅಪ್ಲಿಕೇಶನ್ ನಲ್ಲಿ ತನ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯುವಕರನ್ನು ನಿದ್ದೆಗೆಡಿಸುವಂತೆ ಮಾಡಿದ್ದಾಳೆ.
ಹೀಗೆ ತನ್ನ ಹಾಟ್ ಪೋಟೋಗಳಿಂದ ಯುವಕರ ನಿದ್ದೆಗೆಡಿಸಿದ್ದ ನಟಿ ಶೆರ್ಲಿನ್ ಚೋಪ್ರಾಗೆ, ಇತ್ತೀಚೆಗೆ ಒಬ್ಬ ನೆಟಿಜನ್ ಶಾಕ್ ನೀಡಿದ್ದು, ನಿಮ್ಮ ಬ್ರಾ ಸೈಜ್ ಎಷ್ಟು ಎಂದು ನಟಿ ಶೆರ್ಲಿನ್ ಚೋಪ್ರಾಗೆ ಮೇಲ್ ಮಾಡಿದ್ದಾನೆ. ಇದರಿಂದ ತನಗೆ ಎದುರಾದ ವಿಚಿತ್ರ ಅನುಭವವನ್ನು ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿ ಆಸಕ್ತಿದಾಯಕ ಪ್ರತಿಕ್ರಿಯೆ ನೀಡಿದ್ದಾರೆ ನಟಿ ಶೆರ್ಲಿನ್ ಚೋಪ್ರಾ.
ಶೋಷಿಯಲ್ ಮೀಡಿಯಾದಲ್ಲಿ ಶೆರ್ಲಿನ್ ಚೋಪ್ರಾ ಅವರನ್ನು ಫಾಲೋ ಆಗುತ್ತಿದ್ದ ಅಭಿಮಾನಿಯೊಬ್ಬ ತನಗೆ ಮಾತಿನಲ್ಲಿ ಕೇಳಲಾಗದ ವಿಷಯವನ್ನು ಇ-ಮೇಲ್ ಮಾಡಿದ್ದಾನೆ. ” ನನಗೆ ನಿಮ್ಮ ಸ್ತನ(ಬೂಬ್ಸ್) ಎಂದರೆ ಬಹಳ ಇಷ್ಟ. ನೀವು ಬ್ರಾ ಧರಿಸಿದಾಗ ತುಂಬಾ ಮುದ್ದಾಗಿ ಮತ್ತು ಸೆಕ್ಸಿಯಾಗಿ ಕಾಣುತ್ತೀರಿ ಎಂದು ಹೇಳಿದ್ದು, ಅಭಿಮಾನಿಯಾಗಿ ನಾನು ನಿಮ್ಮ ಸ್ತನಬಂಧ (ಬ್ರಾ ಸೈಜ್) ಗಾತ್ರವನ್ನು ತಿಳಿದುಕೊಳ್ಳಲು ಬಯಸುತ್ತೇನೆ ” ಎಂದು ಮೇಲ್ ಮಾಡಿದ್ದಾನೆ. ಇದರಿಂದ ನಟಿ ಶೆರ್ಲಿನ್ ಚೋಪ್ರಾ ಈ ಮೇಲ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, “ಇದು ಮಿಲಿಯನ್ ಡಾಲರ್ ಪ್ರಶ್ನೆ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ನೋಡಿದ ನಂತರ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಶೆರ್ಲಿನ್ ಚೋಪ್ರಾ ಬಾಲಿವುಡ್ ನಲ್ಲಿ ‘ಎ ಫಿಲ್ಮ್ ಬೈ ಅರವಿಂದ್’ ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 2012 ರಲ್ಲಿ ಪ್ಲೇಬಾಯ್ ಮಾಸಿಕ ಪತ್ರಿಕೆಯ ಮುಖಪುಟದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದರು.
ಇದನ್ನು ಓದಿ: ಬ್ರೇಕಿಂಗ್ ನ್ಯೂಸ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ಸಂಭ್ರಮದಲ್ಲಿ ವಿರುಷ್ಕಾ ದಂಪತಿ