ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಟೀಜರ್ ಗೆ ಶೇಖ್ ಆಯ್ತು ಯೂಟ್ಯೂಬ್

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಕೆಜಿಎಫ್ 2 ಸಿನಿಮಾದ ಟೀಸರ್ ನೆಟ್‌ಫ್ಲಿಕ್ಸ್‌ನಲ್ಲಿ ಸೋರಿಕೆಯಾಗಿದ ಕಾರಣ,…

Actor yash kgf 2 movie vijayaprabha

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗದೆ. ಕೆಜಿಎಫ್ 2 ಸಿನಿಮಾದ ಟೀಸರ್ ನೆಟ್‌ಫ್ಲಿಕ್ಸ್‌ನಲ್ಲಿ ಸೋರಿಕೆಯಾಗಿದ ಕಾರಣ, ನಟ ಯಶ್ ಅವರ ಜನ್ಮದಿನವಾದ ಇಂದು ಬಿಡುಗಡೆಯಾಗಬೇಕಿದ್ದ ಟೀಸರ್ ಒಂದು ದಿನ ಮುಂಚಿತವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ಅನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದು, ಸೋಷಿಯಲ್ ಮೀಡಿಯಾವನ್ನು ಶೇಖ್ ಮಾಡುತ್ತಿದೆ.

ಇನ್ನೂ ಟೀಸರ್ ವಿಷಯಕ್ಕೆ ಬಂದರೆ, ಇದು ಕೆಜಿಎಫ್ ಸಿನಿಮಾದ ಮುಂದುವರೆದ ಭಾಗವಾಗಿದ್ದು, ಈ ಸಿನಿಮಾದಲ್ಲಿ ಹೀರೋ ಎಲಿವೇಶನ್ ಸೀನ್ಸ್, ಹೀರೋಯಿನ್ ಗೋಚರತೆ, ಅಧಿರನಾಗಿ ನಟ ಸಂಜಯ್ ದತ್ ಎಂಟ್ರಿ, ಫೈಟಿಂಗ್ ಸೀನ್ಸ್. ಕೊನೆಯಲ್ಲಿ ಯಶ್ ಅಕ್ಷನ್ ಒಂದು ಭಾಗದ ಅಭಿಮಾನಿಗಳಿಗಳು ಫುಲ್ ಖುಷ್ ಅಗಲಿದ್ದಾರೆ.

ಆದರೆ, ಕೆಜಿಎಫ್‌ನ ಮೊದಲ ಭಾಗ ಯಶಸ್ಸಿಯಾಗಿದ್ಫು, ಇನ್ನೂ ಎರಡನೇ ಭಾಗವಾಗಿ ಕೆಜಿಎಫ್ 2 ಸಿನಿಮಾದ ಮೇಲೆ ನಿರೀಕ್ಷೆಗಳಿವೆ. ಇದಲ್ಲದೆ, ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್ ಮತ್ತು ಟಾಲಿವುಡ್ ತಾರೆ ರಾವ್ ರಮೇಶ್ ಈ ಸಿನಿಮಾದಲ್ಲಿ ಭಾಗವಾಗಲಿಗಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಕ್ಲೈಮ್ಯಾಸ್ ಹತ್ತಿರಕ್ಕೆ, ಬರುತ್ತಿರುವುದರಿಂದ, ನಿರ್ಮಾಪಕರು ಕೆಜಿಎಫ್ 2 ಅನ್ನು ಜುಲೈ 30 ರಂದು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆಂದು ಹೇಳಲಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.