Today Gold Rate | ಭಾರಿ ಇಳಿಕೆ ಕಂಡ ಚಿನ್ನದ ಬೆಲೆ; ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತೇ..?

Today Gold Rate: ಕಳೆದ ಎರಡು ದಿನದಿಂದ ಚಿನ್ನದ ಬೆಲೆ ಇಳಿಕೆಯತ್ತ, ಸಾಗಿದ್ದು, ಚಿನ್ನದ ಬೆಲೆ (Gold Rate), 10 ಗ್ರಾಮ್​ಗೆ ₹1,310 ಇಳಿಕೆಯಾಗಿದೆ ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್…

Today Gold Rate

Today Gold Rate: ಕಳೆದ ಎರಡು ದಿನದಿಂದ ಚಿನ್ನದ ಬೆಲೆ ಇಳಿಕೆಯತ್ತ, ಸಾಗಿದ್ದು, ಚಿನ್ನದ ಬೆಲೆ (Gold Rate), 10 ಗ್ರಾಮ್​ಗೆ ₹1,310 ಇಳಿಕೆಯಾಗಿದೆ

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗ ₹78,550 ಇದ್ದದ್ದು, ₹1,200 ರೂಪಾಯಿ ಇಳಿಕೆಯಾಗಿ ₹ 70,800 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹79,640 ಇದ್ದದ್ದು, ₹1,310 ಇಳಿಕೆಯಾಗಿ ₹ 77,240 ರೂಗೆ ತಲುಪಿದೆ. ಇನ್ನು, ಬೆಳ್ಳಿ ಬೆಲೆ ಕೂಡ ಅಲ್ಪ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ ₹91,500 ಇದ್ದದ್ದು, ₹ 2,000 ಇಳಿಕೆಯಾಗಿ ₹ 89,500 ತಲುಪಿದೆ.

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹ 77,390, ಚೆನ್ನೈ ₹ 77,240, ಹೈದರಾಬಾದ್ ₹ 77,240 ಇದೆ.

Vijayaprabha Mobile App free

Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

GramTodayYesterdayChange
1₹ 7,080₹ 7,200– ₹ 120
8₹ 56,640₹ 57,600– ₹ 960
10₹ 70,800₹ 72,000– ₹ 1,200
100₹ 7,08,000₹ 7,20,000– ₹ 12,000

Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,724₹ 7,855– ₹ 131
8₹ 61,792₹ 62,840– ₹ 1,048
10₹ 77,240₹ 78,550– ₹ 1,310
100₹ 7,72,400₹ 7,85,500– ₹ 13,100

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (Silver Rate)

GramTodayYesterdayChange
1₹ 89.50₹ 91.50– ₹ 2
8₹ 716₹ 732– ₹ 16
10₹ 895₹ 915– ₹ 20
100₹ 8,950₹ 9,150– ₹ 200

 

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.