PM Internship Scheme | ನಿಮ್ಮ ಖಾತೆಗೆ ₹5,000.. ಇಂದೇ ಕೊನೆಯ ದಿನ

PM Internship Scheme : ಕೇಂದ್ರವು ಜಾರಿಗೆ ತಂದಿರುವ ‘ಪಿಎಂ ಇಂಟರ್ನ್‌ಶಿಪ್’ ಯೋಜನೆಗೆ ಅರ್ಜಿ ಸಲ್ಲಿಸುವ ಗಡುವು ಇಂದು (ನವೆಂಬರ್ 15) ಕೊನೆಗೊಳ್ಳಲಿದೆ. ಹೌದು, ‘ಪಿಎಂ ಇಂಟರ್ನ್‌ಶಿಪ್’ ಯೋಜನೆ ಮೂಲಕ ಟಾಪ್-500 ಕಂಪನಿಗಳಲ್ಲಿ ಯುವಕರಿಗೆ…

PM Internship Scheme

PM Internship Scheme : ಕೇಂದ್ರವು ಜಾರಿಗೆ ತಂದಿರುವ ‘ಪಿಎಂ ಇಂಟರ್ನ್‌ಶಿಪ್’ ಯೋಜನೆಗೆ ಅರ್ಜಿ ಸಲ್ಲಿಸುವ ಗಡುವು ಇಂದು (ನವೆಂಬರ್ 15) ಕೊನೆಗೊಳ್ಳಲಿದೆ.

ಹೌದು, ‘ಪಿಎಂ ಇಂಟರ್ನ್‌ಶಿಪ್’ ಯೋಜನೆ ಮೂಲಕ ಟಾಪ್-500 ಕಂಪನಿಗಳಲ್ಲಿ ಯುವಕರಿಗೆ ಒಂದು ವರ್ಷದ ಇಂಟರ್ನ್‌ಶಿಪ್ ಅವಕಾಶವನ್ನು ಸರ್ಕಾರ ಒದಗಿಸಲಿದೆ.

ಹತ್ತನೇ, ಇಂಟರ್, ಐಟಿಐ, ಪದವಿ ಓದಿರುವ ಮತ್ತು 21-24 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಹರು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ತಿಂಗಳಿಗೆ 5 ಸಾವಿರ ರೂ. ಸ್ಟೈಫಂಡ್ ನೀಡಲಿದೆ. https://pminternship.mca.gov.inನಲ್ಲಿ ಅರ್ಜಿ ಸಲ್ಲಿಸಿ.

Vijayaprabha Mobile App free

ಇದನ್ನೂ ಓದಿ: Kartika Masa | ಕಾರ್ತಿಕ ಮಾಸದಲಿ ಈ ಐದು ವಸ್ತುಗಳ ದಾನ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.