Government holidays 2025 | 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಬಿಡುಗಡೆ

Government holidays 2025 : ಕೇಂದ್ರ ಸರ್ಕಾರವು 2025ರ ನೌಕರರ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯು ಎರಡು ವಿಧದ ರಜಾ ದಿನಗಳನ್ನು ಒಳಗೊಂಡಿದೆ. ಒಂದು ಗೆಜೆಟೆಡ್ (ಕಡ್ಡಾಯ) ಮತ್ತೊಂದು ನಿರ್ಬಂಧಿತ…

Government holidays 2025

Government holidays 2025 : ಕೇಂದ್ರ ಸರ್ಕಾರವು 2025ರ ನೌಕರರ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯು ಎರಡು ವಿಧದ ರಜಾ ದಿನಗಳನ್ನು ಒಳಗೊಂಡಿದೆ. ಒಂದು ಗೆಜೆಟೆಡ್ (ಕಡ್ಡಾಯ) ಮತ್ತೊಂದು ನಿರ್ಬಂಧಿತ (ಐಚ್ಛಿಕ) ರಜೆಗಳು.

ಹೌದು, ಈ ಪಟ್ಟಿಯ ಪ್ರಕಾರ ಒಟ್ಟು 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳಿದ್ದು, ಗೆಜೆಟೆಡ್ ರಜಾದಿನಗಳು ಸರ್ಕಾರಿ ಕ್ಯಾಲೆಂಡರ್‌ನಲ್ಲಿ ಕಡ್ಡಾಯ ರಜಾದಿನಗಳಾಗಿದ್ದು, ನಿರ್ಬಂಧಿತ ರಜಾದಿನಗಳಲ್ಲಿ ಆಯ್ಕೆ ಇದೆ. ಉದ್ಯೋಗಿಗಳು ತಮ್ಮ ಇಚ್ಛೆಯಂತೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Onion price | ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ; ರಾಜ್ಯದಲ್ಲಿ ಈರುಳ್ಳಿ ದರ ಮತ್ತೆ ಏರಿಕೆ

Vijayaprabha Mobile App free

Government holidays 2025 : ರಜಾದಿನಗಳ ಪಟ್ಟಿ ಬಿಡುಗಡೆ ಇಲ್ಲಿದೆ

  • ಗಣರಾಜ್ಯೋತ್ಸವ ಜನವರಿ 26 ಭಾನುವಾರ,
  • ಮಹಾ ಶಿವರಾತ್ರಿ ಫೆಬ್ರವರಿ 26 ಬುಧವಾರ,
  • ಹೋಳಿ ಮಾರ್ಚ್ 14 ಶುಕ್ರವಾರ,
  • ಈದ್-ಉಲ್-ಫಿತರ್ ಸೋಮವಾರ ಮಾರ್ಚ್ 31,
  • ಮಹಾವೀರ ಜಯಂತಿ ಏಪ್ರಿಲ್ 10 ಗುರುವಾರ,
  • ಏಪ್ರಿಲ್ 18 ರಂದು ಶುಭ ಶುಕ್ರವಾರ,
  • ಬುದ್ಧ ಪೂರ್ಣಿಮೆ 12ನೇ ಮೇ ಸೋಮವಾರ,
  • ಈದ್-ಉಲ್-ಜುಹಾ (ಬಕ್ರೀದ್) ಶನಿವಾರ, ಜೂನ್ 7,
  • ಮೊಹರಂ ಜುಲೈ 6 ಭಾನುವಾರ,
  • ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15 ಶುಕ್ರವಾರ,
  • ಜನ್ಮಾಷ್ಟಮಿ 16 ಆಗಸ್ಟ್ ಶನಿವಾರ,
  • ಮಿಲಾದ್-ಉನ್-ನಬಿ (ಈದ್-ಎ-ಮಿಲಾದ್) ಶುಕ್ರವಾರ ಸೆಪ್ಟೆಂಬರ್ 5.
  • ಮಹಾತ್ಮಾ ಗಾಂಧಿಯವರ ಜನ್ಮದಿನ-ಅಕ್ಟೋಬರ್ 2 ಗುರುವಾರ,
  • ದಸರಾ 2ನೇ ಅಕ್ಟೋಬರ್ ಗುರುವಾರ,
  • ದೀಪಾವಳಿ ಅಕ್ಟೋಬರ್-20 ಸೋಮವಾರ,
  • ಗುರುನಾನಕ್ ಜಯಂತಿ-ನವೆಂಬರ್ 5 ಬುಧವಾರ,
  • ಕ್ರಿಸ್ಮಸ್ ದಿನ ಗುರುವಾರ-25 ಡಿಸೆಂಬರ್.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.