Jio Bharat | ಭರ್ಜರಿ ದೀಪಾವಳಿ ಆಫರ್​​; ಅಂಬಾನಿಯಿಂದ 4G ಫೋನ್ 700ರೂ.ಗಿಂತ ಕಡಿಮೆ ಬೆಲೆಗೆ!

Jio Bharat Phone : ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಮುಕೇಶ್ ಅಂಬಾನಿ ಆಫರ್​ ನೀಡಿದ್ದು, ಜಿಯೋದ 4G ಫೋನ್ ಅನ್ನು ರೂ. 700ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹೌದು, ದೀಪಾವಳಿಯಂದು ಮುಕೇಶ್ ಅಂಬಾನಿ…

Jio Bharat

Jio Bharat Phone : ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಮುಕೇಶ್ ಅಂಬಾನಿ ಆಫರ್​ ನೀಡಿದ್ದು, ಜಿಯೋದ 4G ಫೋನ್ ಅನ್ನು ರೂ. 700ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಹೌದು, ದೀಪಾವಳಿಯಂದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ ಜಿಯೋ ಭಾರತ್ ಫೋನ್‌ನಲ್ಲಿ (Jio Bharat Phone) 30%ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದು, 999ರೂ. ಇರುವ ಜಿಯೋ ಭಾರತ್ ಫೋನ್ ಅನ್ನು 699ರೂ.ಗೆ ಖರೀದಿಸಬಹುದು.

ಇದನ್ನೂ ಓದಿ: GOOD NEWS: 4115 ಪೊಲೀಸ್ ಹುದ್ದೆಗಳ ನೇಮಕಾತಿ

Vijayaprabha Mobile App free

ಇನ್ನು, 123ರೂ.ಗೆ ರೀಚಾರ್ಜ್ ಮಾಡಿಕೊಂಡರೆ ಅನಿಯಮಿತ ಉಚಿತ ಕರೆಗಳೊಂದಿಗೆ ಬಳಕೆದಾರರು 14 GB ಡೇಟಾವನ್ನು ಬಳಸಬಹುದು. ಜಿಯೋದ 123ರೂ. ರೀಚಾರ್ಜ್ ಯೋಜನೆಯು (Recharge Plan) ಏರ್‌ಟೆಲ್ ಮತ್ತು ವೊಡಾಫೋನ್‌ ರೀಚಾರ್ಜ್ ಪ್ಲಾನ್​ಗಿಂತ 40%ರಷ್ಟು ಕಡಿಮೆ ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.