onion price: ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಸದ್ದಿಲ್ಲದೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ವಾರದ ಹಿಂದೆ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡಿತ್ತು. ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ವಾರದ ಹಿಂದೆ 25 ರೂ.ಇದ್ದ ಕೆಜಿ ಈರುಳ್ಳಿ, ಈಗ 30- 40 ರೂ. ಆಗಿದೆ. ಇನ್ನು 80 -100 ರೂ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದ್ದು, ಶ್ರಾವಣ ಮಾಸದ ಆರಂಭದಲ್ಲಿ ಗ್ರಾಹಕರಿಗೆ ಶಾಕ್ ಆಗಿದೆ.
ಇದನ್ನು ಓದಿ: ಮುಂದಿನ ನಾಲ್ಕು ದಿನ ಭಾರಿ ಮಳೆ; ಐಎಂಡಿ ಕೊಟ್ಟ ಎಚ್ಚರಿಕೆ ಸಂದೇಶವೇನು!?
onion price: ಈರುಳ್ಳಿ, ಬೆಳ್ಳುಳ್ಳಿ ದರ ದಿಢೀರ್ ಏರಿಕೆ
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಟೊಮೆಟೊ ಹೊರತುಪಡಿಸಿ ಈರುಳ್ಳಿ ಹಾಗೂ ಇತರ ತರಕಾರಿಗಳ ಬೆಲೆಯೂ ಗಗನಮುಖಿಯಾಗುತ್ತಿದೆ. ಇದೀಗ ವಾರದ ಹಿಂದೆ 25 ರೂ.ಇದ್ದ ಕೆಜಿ ಈರುಳ್ಳಿ, ಈಗ 30- 40 ರೂ. ಆಗಿದೆ. ಬೆಳ್ಳುಳ್ಳಿ ರೇಟ್ KGಗೆ ₹170 ದಾಟಿದ್ದು, ಕೆಲ ನಗರಗಳಲ್ಲಂತೂ ₹180ಕ್ಕೆ ತಲುಪಿದೆ.
ಸದ್ಯ ಬೆಂಗಳೂರಿನಲ್ಲಿ KG ಬೆಳ್ಳುಳ್ಳಿ ₹160, ಬಿಹಾರದಲ್ಲಿ ₹172, ಕೋಲ್ಕತ್ತಾದಲ್ಲಿ ಪ್ರತಿ KGಗೆ ₹178ಕ್ಕೆ ಮಾರಾಟವಾಗುತ್ತಿದ್ದು, ಆದರೆ ಮೂರ್ನಾಲ್ಕು ತಿಂಗಳ ಹಿಂದೆ KGಗೆ ₹60-₹80ಯಷ್ಟೇ ಇತ್ತು. ಇಡೀ ದೇಶಕ್ಕೆ ಬೆಳ್ಳುಳ್ಳಿ MPಯಿಂದಲೇ ಪೂರೈಕೆಯಾಗುತ್ತದೆ.
ಬೆಲೆ ಏರಿಕೆಗೆ ಕಾರಣವೇನು?
ಮುಂಗಾರು ಮಳೆ ಕೈಕೊಟ್ಟ ಕಾರಣ ಕರ್ನಾಟಕದಲ್ಲಿ ಈರುಳ್ಳಿ ಲಭ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆಯಿಂದಾಗಿ ಬೆಲೆ ಏರಿಕೆ ಕಂಡಿದೆ. ಕೆಜೆ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಕ್ರಾಫ್ಟ್ ಬರುವವರಿಗೂ ಇದೆ ಬೆಲೆ ಮುಂದುವರಿಯಲಿದೆ. ಭಾರೀ ಮಳೆ ಪರಿಣಾಮ ಚಿತ್ರದುರ್ಗ & ದಾವಣಗೆರೆಯಲ್ಲಿ ಈರುಳ್ಳಿ ಬೆಳೆ ನೆಲ ಕಚ್ಚಿದ್ದೇ ಪ್ರಮುಖ ಕಾರಣ. ನೆರೆ ರಾಜ್ಯಗಳಿಂದಲೂ ಸರಬರಾಜಾಗುತ್ತಿಲ್ಲ ಎನ್ನಲಾಗುತ್ತಿದೆ.
ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಗೊತ್ತಾ? ಹೀಗೆ ತಿಳಿದುಕೊಳ್ಳಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |