ಸಬ್ಬಸಿಗೆ ಸೊಪ್ಪನ್ನು ಬಳಸುವುದರಿಂದ ಸಿಗುವ ಉಪಯೋಗಗಳು:-
1) ಸಬ್ಬಸಿಗೆ ಸೊಪ್ಪಿನ ಕಷಾಯ ಮಾಡಿ ಎಳೆ ಮಕ್ಕಳಿಗೆ ಕುಡಿಯುವುದರಿಂದ ಹಾಲು ಸರಿಯಾಗಿ ಜೀರ್ಣಿಸುತ್ತದೆ ಮತ್ತು ಮಗು ನೆಮ್ಮದಿಯಿಂದ ನಿದ್ರೆ ಮಾಡುತ್ತದೆ.
2) ಸಬ್ಬಸಿಗೆ ಸೊಪ್ಪನ್ನು ಅನೇಕ ಬಾರಿ ಮೂಸಿ ನೋಡುವುದರಿಂದ ನಿದ್ದೆ ಶೀಘ್ರವೇ ಆವರಿಸುವುದು.
3) ಸಬ್ಬಸಿಗೆ ಸೊಪ್ಪಿನ ಪಲ್ಯ ಮತ್ತು ಸಾರನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗಿ ತಿಂದ ಆಹಾರ ಚೆನ್ನಾಗಿ ಪಚನವಾಗುತ್ತದೆ.
4) ಹೆರಿಗೆ ಆದ ನಂತರ ಸಬ್ಬಸಿಗೆ ಸೊಪ್ಪನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಎದೆ ಹಾಲಿನ ಉತ್ಪತ್ತಿ ವೃದ್ಧಿಯಾಗುತ್ತದೆ.
5) ಸಬ್ಬಸಿಗೆ ಸೊಪ್ಪನ್ನು ಅರಿಶಿನದೊಂದಿಗೆ ನುಣ್ಣಗೆ ಅರೆದು ಹುಣ್ಣಿಗೆ ಲೇಪಿಸಿದರೆ ಕೀವು ಕುಡಿದಿರುವ ಹುಣ್ಣುಗಳು ಬೇಗ ಮಾಯುತ್ತವೆ.
ಇದನ್ನು ಓದಿ: ಈ ಸೊಪ್ಪನ್ನು ಉಪಯೋಗಿಸಿ ಹಲವು ರೋಗಗಳಿಂದ ಮುಕ್ತರಾಗಿ!
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment