LAW POINT: ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ?

ಮದುವೆಯ ಸಮಯದಲ್ಲಿ ಪ್ರತ್ಯೇಕ ಆಸ್ತಿಯನ್ನು ಮಗಳಿಗೆ ನೀವು (ತಂದೆ) ಸ್ವಇಚ್ಛೆಯಿಂದ ದಾನ ಮಾಡಿದ್ದರೆ, ಅದನ್ನು ವಾಪಸ್ ಪಡೆಯುವಂತಿಲ್ಲ. ಮಗಳಿಗೂ, ಮಗನಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿರುತ್ತದೆ. ನಿಮ್ಮ ತಂದೆಯಿಂದ ನಿಮಗೆ ಬಂದಿದ್ದರೆ, ಅದು ನಿಮ್ಮ…

law vijayaprabha news

ಮದುವೆಯ ಸಮಯದಲ್ಲಿ ಪ್ರತ್ಯೇಕ ಆಸ್ತಿಯನ್ನು ಮಗಳಿಗೆ ನೀವು (ತಂದೆ) ಸ್ವಇಚ್ಛೆಯಿಂದ ದಾನ ಮಾಡಿದ್ದರೆ, ಅದನ್ನು ವಾಪಸ್ ಪಡೆಯುವಂತಿಲ್ಲ. ಮಗಳಿಗೂ, ಮಗನಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿರುತ್ತದೆ.

ನಿಮ್ಮ ತಂದೆಯಿಂದ ನಿಮಗೆ ಬಂದಿದ್ದರೆ, ಅದು ನಿಮ್ಮ ಪ್ರತ್ಯೇಕ ಆಸ್ತಿಯಾಗುತ್ತದೆ. ಅದರಲ್ಲಿ ಮಗಳಿಗೆ ಭಾಗ ಕೊಡಬೇಕಿಲ್ಲ. ಆದರೆ, ಅಜ್ಜನಿಂದ ತಂದೆಗೆ ಬಂದು, ತಂದೆಯಿಂದ ನಿಮಗೆ ಬಂದಿದ್ದರೆ ಆಗ ಮಗಳಿಗೂ ಪಾಲು ಕೊಡಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.