ದೀಪಾವಳಿ ಹಬ್ಬದ ವೇಳೆ ಹೆಚ್ಚಿನ ರೈತರು ಟ್ರ್ಯಾಕ್ಟರ್ ಖರೀದಿಸುತ್ತಾರೆ. ಈಗ ಟ್ರ್ಯಾಕ್ಟರ್ ಬೆಲೆ ಕಡಿಮೆಯೆಂದರೂ 5 ಲಕ್ಷ ರೂ ಇದೆ. ಹೀಗಾಗಿ ಮಧ್ಯಮ, ಬಡ ರೈತರಿಗೆ ಖರೀದಿ ಕಷ್ಟ. ಇದೇ ಕಾರಣಕ್ಕೆ ʻPM Kisan Tractor schemeʼನಡಿ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ 50% ಸಬ್ಸಿಡಿ ದೊರೆಯಲಿದೆ.
ಹೌದು, PM Kisan Tractor schemeʼನಡಿ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ 50% ಸಬ್ಸಿಡಿ ದೊರೆಯಲಿದ್ದು, ಇದಕ್ಕಾಗಿ Online ಅಥವಾ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧ ಹಣ ಕೇಂದ್ರ ಸರ್ಕಾರ ಪಾವತಿಸಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.