ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ ಜುಲೈ 1 ರಿಂದ ಅನ್ವಯಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಿಯರ್ ನೆಸ್ ರಿಲೀಫ್, ಸಂಪುಟದ ಸಂಪುಟ ನಿರ್ಧಾರವನ್ನು ಹಣಕಾಸು ಸಚಿವಾಲಯದ ಆದೇಶ ನೀಡಿದೆ.
ಈ ನಿರ್ಧಾರದ ಪ್ರಕಾರ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ವರೆಗೆ ಸರ್ಕಾರವು ಉದ್ಯೋಗಿಗಳಿಗೆ ಮನೆ ನಿರ್ಮಿಸಲು, ಮನೆ ಖರೀದಿಸಲು ಬ್ಯಾಂಕ್ನಿಂದ ಪಡೆದ ಗೃಹ ಸಾಲವನ್ನು ಮರುಪಾವತಿಸಲು ನೀಡುವ ಅಡ್ವಾನ್ಸ್ಗೆ 80 ಬಿಸಿಸ್ ಪಾಯಿಂಟ್ಗಳ ಬಡ್ಡಿ ದರವನ್ನು ಇಳಿಸಲಾಗಿದ್ದು, ಬಡ್ಡಿದಾರವನ್ನು 0.8% ಕಡಿತಗೊಳಿಸಲಾಗಿದ್ದು, ಉದ್ಯೋಗಿಗಳು 31 ಮಾರ್ಚ್ 2023 ರವರೆಗೆ ಇದರ ಪ್ರಯೋಜನವನ್ನು ಪಡೆಯಬಹುದು.
ಇನ್ನು, ಕೋವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಡಿಎ ತುಟ್ಟಿ ಭತ್ಯೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದ್ದು, ಶೀಘ್ರವೇ ಮತ್ತೆ ತುಟ್ಟಿಭತ್ಯೆಯನ್ನು ನೀಡುವ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದೆ.