LAW POINT: ತಂದೆ ತನ್ನ ಎಲ್ಲ ಆಸ್ತಿಯನ್ನು ಮಗನೊಬ್ಬನಿಗೇ ಕೊಡಬಹುದೇ? ಅಪ್ಪ ಆಸ್ತಿಯನ್ನು ಸಹೋದರನಿಗೆ ಮಾತ್ರ ಕೊಟ್ಟರೆ, ಮಗ ಕೇಸ್ ಹಾಕಬಹುದಾ?

ತಂದೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಷ್ಟ ಬಂದವರಿಗೆ ವರ್ಗಾಯಿಸಬಹುದು. ಅದನ್ನು ಯಾರೂ ಕೂಡ ಪ್ರಶ್ನಿಸುವಂತಿಲ್ಲ. ಆದರೆ, ಅದನ್ನು ಅವರು ತಮ್ಮ ಸ್ವಇಚ್ಛೆಯಿಂದ ಮಾಡಬೇಕು. ಅವರಿಗೆ ಯಾವುದೇ ರೀತಿಯ ಒತ್ತಡಗಳು ಇರಬಾರದು. ಆಸ್ತಿಯನ್ನು ಯಾವುದೇ…

Law vijayaprabha news

ತಂದೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಷ್ಟ ಬಂದವರಿಗೆ ವರ್ಗಾಯಿಸಬಹುದು. ಅದನ್ನು ಯಾರೂ ಕೂಡ ಪ್ರಶ್ನಿಸುವಂತಿಲ್ಲ. ಆದರೆ, ಅದನ್ನು ಅವರು ತಮ್ಮ ಸ್ವಇಚ್ಛೆಯಿಂದ ಮಾಡಬೇಕು. ಅವರಿಗೆ ಯಾವುದೇ ರೀತಿಯ ಒತ್ತಡಗಳು ಇರಬಾರದು. ಆಸ್ತಿಯನ್ನು ಯಾವುದೇ ರೀತಿಯಲ್ಲಿ ವರ್ಗಾವಣೆ (ಕ್ರಯ ಅಥವಾ ದಾನ ಅಥವಾ ವಿಲ್) ಮಾಡಿಕೊಂಡರೂ ದಾಖಲೆಯನ್ನು ನೋಂದಾಯಿಸಬೇಕು.

ಪ್ಪ ಆಸ್ತಿಯನ್ನು ಸಹೋದರನಿಗೆ ಮಾತ್ರ ಕೊಟ್ಟರೆ, ಮಗ ಕೇಸ್ ಹಾಕಬಹುದಾ?

ತಂದೆಯ ಸಂಪಾದಿಸಿದ ಆಸ್ತಿ ಅವರ ಸ್ವಯಾರ್ಜಿತ ಆಗಿರುತ್ತದೆ. ಅವರು ಈ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಹೀಗಾಗಿ ಮಗ ತಕರಾರು ಮಾಡುವ ಹಾಗಿಲ್ಲ. ತಂದೆ ಸಂಪಾದಿಸಿದ ಉಳಿದ ಆಸ್ತಿಯಲ್ಲೂ ಅವರು ಬದುಕಿರುವವರೆಗೆ ಮಗನಿಗೆ ಭಾಗ ಬರುವುದಿಲ್ಲ.

Vijayaprabha Mobile App free

ತಾತನಿಂದ ಬಂದ ಆಸ್ತಿಯನ್ನೂ ಕೂಡಾ ತಂದೆ ಏನೂ ಬೇಕಾದರೂ ಮಾಡಬಹುದು. ತಂದೆ ಬದುಕಿರುವವರೆಗೆ ತಾತನಿಂದ ಬಂದ ಆಸ್ತಿಯಲ್ಲಿ ಮಗ ಭಾಗ ಕೇಳುವ ಹಾಗಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.