• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

India vs Sri Lanka: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯಭೇರಿ.. ಏಷ್ಯಾಕಪ್‌ ಫೈನಲ್‌ಗೆ ಭಾರತ!

India vs Sri Lanka: ಏಷ್ಯಾಕಪ್ 2023 ರ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದ್ದು, ಏಷ್ಯಾಕಪ್‌ ಫೈನಲ್‌ಗೆ ಭಾರತ ಎಂಟ್ರಿ ಕೊಟ್ಟಿದೆ.

VijayaprabhabyVijayaprabha
September 13, 2023
inDina bhavishya, ಪ್ರಮುಖ ಸುದ್ದಿ
0
India vs Sri Lanka
0
SHARES
0
VIEWS
Share on FacebookShare on Twitter

India vs Sri Lanka: ಏಷ್ಯಾಕಪ್ 2023 ರ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದೆ. ಶ್ರೀಲಂಕಾದ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಪರದಾಡಿದರೂ, ನಿರ್ಣಾಯಕ ಸಮಯದಲ್ಲಿ ವಿಕೆಟ್ ಕಬಳಿಸಿದ ಭಾರತದ ಬೌಲರ್ ಗಳು ತಂಡವನ್ನು ಗೆಲ್ಲಿಸಿದರು. 214 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟಾಯಿತು. ಶ್ರೀಲಂಕಾ ವಿರುದ್ಧ ಭಾರತ 41 ರನ್‌ಗಳ ಜಯ ಸಾಧಿಸಿದೆ. ಸೂಪರ್ 4ರಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಭಾರತ ಕೊನೆಯ ಪಂದ್ಯವನ್ನು ಆಡದೆ ಫೈನಲ್ ತಲುಪಿತ್ತು.

UPI payment: ಇನ್ಮುಂದೆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಗೂಗಲ್ ಪೇ ಫೋನ್ ಪೇ ಮಾಡಬಹುದು, ಹೇಗೆ ಗೊತ್ತೇ?

ಇನ್ನು, ಶ್ರೀಲಂಕಾ ಪರ ದುನಿತ್ ವೆಲ್ಲಲಘೆ (46 ಎಸೆತಗಳಲ್ಲಿ ಔಟಾಗದೆ 42; 3 ಬೌಂಡರಿ, 1 ಸಿಕ್ಸರ್) ಮತ್ತು ಧನಂಜಯ ಡಿಸಿಲ್ವಾ (66 ಎಸೆತಗಳಲ್ಲಿ 41; 5 ಬೌಂಡರಿ) ಅವರ ಹೋರಾಟ ವ್ಯರ್ಥವಾಯಿತು. ಭಾರತದ ಬೌಲರ್‌ಗಳ ಪೈಕಿ ಕುಲದೀಪ್ ಯಾದವ್ 4 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದರು.

India vs Sri Lanka
India vs Sri Lanka

UPI ATM ಬಳಸುವುದು ಹೇಗೆ? ಹಂತ ಹಂತವಾಗಿ ತಿಳಿಯಿರಿ

214 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾವನ್ನು ಭಾರತೀಯ ಬೌಲರ್‌ಗಳು ಕಟ್ಟಿ ಹಾಕಿದರೂ. ಇದರೊಂದಿಗೆ ಶ್ರೀಲಂಕಾ 99 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಭಾರತದ ಗೆಲುವು ಸನಿಹವಾಗಿತ್ತು. ಆದರೆ ಶ್ರೀಲಂಕಾ ಬ್ಯಾಟ್ಸ್ ಮನ್ ಗಳಿಂದ ಅನಿರೀಕ್ಷಿತ ಪ್ರತಿರೋಧ ಎದುರಾಯಿತು. ಬೌಲಿಂಗ್ ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ದುನಿತ್ ವೆಲ್ಲಾ ಲಾಗೆ ಹಾಗೂ ಧನಂಜಯ ಡಿಸಿಲ್ವಾ ಹೋರಾಟ ನಡೆಸಿದರು. ಆರನೇ ವಿಕೆಟ್‌ಗೆ 63 ರನ್ ಸೇರಿಸುವ ಮೂಲಕ ಗುರಿಯತ್ತ ತಲುಪುತ್ತಾ ಸಾಗುತ್ತಿದ್ದರು. ಆದರೆ ಈ ವೇಳೆ ಬೌಲಿಂಗ್ ಮಾಡಲು ಬಂದ ಜಡೇಜಾ ಡಿಸಿಲ್ವಾ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಶ್ರೀಲಂಕಾ ಇನ್ನಿಂಗ್ಸ್ ಅಂತ್ಯಗೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ವೆಲ್ಲಾ ಲಾಗೆ ಮಾತ್ರ 42 ರನ್ ಗಳಿಸಿ ಔಟಾಗದೆ ಉಳಿದರು.

india vs Sri Lanka
india vs Sri Lanka

ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟಾಯಿತು. ರೋಹಿತ್ ಶರ್ಮಾ (48 ಎಸೆತಗಳಲ್ಲಿ 53; 7 ಬೌಂಡರಿ, 2 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಇಶಾನ್ ಕಿಶನ್ (33) ಮತ್ತು ಕೆಎಲ್ ರಾಹುಲ್ (39) ಉತ್ತಮವಾಗಿ ಕಾಣಲಿಲ್ಲ. ಅವರನ್ನು ಹೊರತುಪಡಿಸಿ ಉಳಿದವರು ಕುಣಿದು ಕುಪ್ಪಳಿಸಿದರು. ಅವರು 5 ವಿಕೆಟ್ ಪಡೆದರು. ಚರಿತ್ ಅಸಲಂಕಾ 4 ವಿಕೆಟ್ ಪಡೆದು ಮಿಂಚಿದರು.

Parineeti Chopra Raghav Chadha share wedding photos, Priyanka Chopra blessed
Parineeti Chopra Raghav Chadha share wedding photos, Priyanka Chopra blessed
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

India vs Sri Lanka: ಹತ್ತರಲ್ಲಿ ಹತ್ತು ವಿಕೆಟ್‌ಗಳನ್ನು ಕಬಳಿಸಿದ ಸ್ಪಿನ್ನರ್‌

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ ರೋಹಿತ್ ಶರ್ಮಾ (48 ಎಸೆತಗಳಲ್ಲಿ 53; 7 ಬೌಂಡರಿ, 2 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಇಶಾನ್ ಕಿಶನ್ (33) ಮತ್ತು ಕೆಎಲ್ ರಾಹುಲ್ (39) ಸ್ವಲ್ಪ ಹೊತ್ತು ಪ್ರತಿರೋಧ ತೋರಿಸಿದರು ಉಳಿದವರು ಕುಣಿದು ವಿಫಲರಾದರು. ಇದರಿಂದ ಭಾರತ 213 ರನ್‌ಗಳಿಗೆ ಆಲೌಟ್ ಆಗಿತ್ತು.

Gmail Storage: ನಿಮ್ಮ Gmail ಸ್ಟೋರೇಜ್ ಫುಲ್ ಆಗಿದೆಯೇ? ಹೀಗೆ ಸೆಕೆಂಡ್ ನಲ್ಲಿ ಕ್ಲೀನ್ ಮಾಡಿ

ಈ ಪಂದ್ಯದಲ್ಲಿ ಹತ್ತರಲ್ಲಿ ಹತ್ತು ವಿಕೆಟ್‌ಗಳನ್ನು ಶ್ರೀಲಂಕಾದ ಸ್ಪಿನ್ನರ್‌ಗಳು ಕಬಳಿಸಿದ್ದು ಎಂಬುದು ಗಮನಾರ್ಹ. ಸ್ಪಿನ್ನಿಂಗ್ ಪಿಚ್ ನಲ್ಲಿ ಶ್ರೀಲಂಕಾದ ಸ್ಪಿನ್ ಎದುರಿಸಲು ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಪರದಾಡಿದರು. ಶ್ರೀಲಂಕಾದ ಸ್ಪಿನ್ನರ್‌ಗಳಾದ ದುನಿತ್ ವೆಲ್ಲಲಾಗೆ (5/40) ಮತ್ತು ಚರಿತ್ ಅಸಲಂಕಾ (4/14) ಭಾರತದ ಬ್ಯಾಟ್ಸ್‌ಮನ್‌ಗಳನ್ನು ಮಕಾಡೆ ಮಲಗಿಸಿದರು.

ಇನ್ನು, ನವೆಂಬರ್ 15 ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೂಪರ್ 4 ಕೊನೆಯ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್ 14 ರಂದು ನಡೆಯುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಗೆಲ್ಲುವ ತಂಡವು ಸೆಪ್ಟೆಂಬರ್ 17 ರಂದು ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.

ರೋಹಿತ್ 10 ಸಾವಿರ ರನ್

ರೋಹಿತ್ ಶರ್ಮಾ ಏಕದಿನದಲ್ಲಿ 10 ಸಾವಿರ ರನ್‌ಗಳ ಮೈಲುಗಲ್ಲನ್ನು ತಲುಪಿದ್ದಾರೆ. ರೋಹಿತ್ ತಮ್ಮ ವೈಯಕ್ತಿಕ ಸ್ಕೋರ್ 23 ರನ್ ತಲುಪಿದಾಗ ODIಗಳಲ್ಲಿ 10 ಸಾವಿರ ದಾಟಿದರು. ಭಾರತದ ಪರ ಏಕದಿನದಲ್ಲಿ 10,000 ರನ್ ಗಳಿಸಿದ 6ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

vishwakarma scheme: ಮೋದಿ ಹುಟ್ಟುಹಬ್ಬದಂದು ಹೊಸ ಯೋಜನೆ; ಇವರಿಗೆ 2 ಲಕ್ಷ ಸಾಲ, ದಿನಕ್ಕೆ 500 ರೂನೊಂದಿಗೆ ತರಬೇತಿ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ

Tags: Asia Cup 2023India vs Sri LankaIndia win against Sri Lankaಏಷ್ಯಾಕಪ್ 2023ಭಾರತಶ್ರೀಲಂಕಾಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ
Previous Post

UPI payment: ಇನ್ಮುಂದೆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಗೂಗಲ್ ಪೇ ಫೋನ್ ಪೇ ಮಾಡಬಹುದು, ಹೇಗೆ ಗೊತ್ತೇ?

Next Post

Garlic tea: ಶುಂಠಿ ಟೀಗಿಂತ ಬೆಳ್ಳುಳ್ಳಿ ಟೀ ಉತ್ತಮ; ಬೆಳ್ಳುಳ್ಳಿ ಟೀ ಕುಡಿಯಿರಿ, ಲೈಫ್‌ಲಾಂಗ್ ಆರೋಗ್ಯವಾಗಿರಿ

Next Post
Garlic tea

Garlic tea: ಶುಂಠಿ ಟೀಗಿಂತ ಬೆಳ್ಳುಳ್ಳಿ ಟೀ ಉತ್ತಮ; ಬೆಳ್ಳುಳ್ಳಿ ಟೀ ಕುಡಿಯಿರಿ, ಲೈಫ್‌ಲಾಂಗ್ ಆರೋಗ್ಯವಾಗಿರಿ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Holiday: ಮುಂದಿನ ತಿಂಗಳು ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ; ಬ್ಯಾಂಕ್‌ ಕೆಲಸಗಳಿದ್ದರೆ ಬೇಗನೆ ಮಾಡಿಕೊಳ್ಳಿ
  • Sukanya Samriddhi Yojana: ಒಂದೇ ಬಾರಿಗೆ ಕೈಗೆ 64 ಲಕ್ಷ ರೂ; ಹೆಣ್ಣು ಮಕ್ಕಳಿಗೆ ಬೆಸ್ಟ್ ಸ್ಕೀಮ್; ದಿನಕ್ಕೆ ಇಷ್ಟು ಕಟ್ಟಿದರೆ ಸಾಕು!
  • Dina bhavishya: ಇಂದು ಈ ರಾಶಿಯವರಿಗೆ ಶತ್ರುಗಳಿಂದ ಸಮಸ್ಯೆ, ಜಾಗರೂಕರಾಗಿರಿ..!
  • ಐಪಿಎಲ್ ಮಾದರಿಯಲ್ಲಿ ಬೆಂಗಳೂರು ಕಂಬಳ; ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ, ಉಪೇಂದ್ರ ಸೇರಿದಂತೆ ಸ್ಟಾರ್ ಕಲಾವಿದರ ಸಾಥ್
  • ECIL Recruitment 2023: 484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    Parineeti Chopra Raghav Chadha share wedding photos, Priyanka Chopra blessedಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರುಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?