Petrol Diesel Rate: ಸರ್ಕಾರವು ತಮ್ಮ ಬೆಲೆಗಳನ್ನು ಕಡಿಮೆ ಮಾಡಲು ಕಂಪನಿಗಳನ್ನು ಪ್ರೇರೇಪಿಸಬಹುದು. ಈ ಹಣಕಾಸು ವರ್ಷದಲ್ಲಿ ತೈಲ ಕಂಪನಿಗಳು ಬಂಪರ್ ಗಳಿಕೆ ಮಾಡಿವೆ. OMC ಬ್ರೇಕ್-ಈವ್ ಬ್ರೆಂಟ್ ಬೆಲೆ ಬ್ಯಾರೆಲ್‌ಗೆ $80ಕ್ಕಿಂತ ಕಡಿಮೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಬೆಲೆ ಇಳಿಕೆಯಿಂದ ನಷ್ಟ ಅನುಭವಿಸುವುದಿಲ್ಲ.
heavy rain: ಇನ್ನೂ 5 ದಿನ ಭಾರೀ ಮಳೆ, 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
Petrol Diesel Rate: ಪೆಟ್ರೋಲ್-ಡೀಸೆಲ್ 3ರಿಂದ 5 ರೂಪಾಯಿಗೆ ಇಳಿಕೆ?

ರಕ್ಷಾ ಬಂಧನದ ಸಂದರ್ಭದಲ್ಲಿ ಕೇಂದ್ರವು ಎಲ್‌ಪಿಜಿ ಸಿಲಿಂಡರ್ ಗೆ 200 ರೂ. ಕಡಿಮೆ ಮಾಡಿತು. ಇದಾದ ಬಳಿಕ ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಪರಿಗಣಿಸಲಾಗುತ್ತಿದೆ. ದೀಪಾವಳಿಗೂ ಮುನ್ನ ಕೇಂದ್ರ ಸರಕಾರ ಪ್ರತಿ ಲೀಟರ್‌ಗೆ 3ರಿಂದ 5 ರೂ. ಕಡಿಮೆ ಮಾಡಲಿದೆ ಎಂದು ವರದಿಯಾಗಿದೆ.
Aadhaar PAN Link: ಈ ಖಾತೆಗಳಿಗೆ ಆಧಾರ್-PAN ಲಿಂಕ್ ಕಡ್ಡಾಯ, ಸೆ.30 ಡೆಡ್ ಲೈನ್
ಈ ವರ್ಷ ನವೆಂಬರ್ -ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಸೇರಿದಂತೆ ಇನ್ನೆರಡು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆಯೂ ಇದೆ ಮತ್ತು 2023ರ ದೀಪಾವಳಿಯು ಈ ಬಾರಿ ನವೆಂಬರ್ 12ರಂದು ಇದೆ. ಹೀಗಾಗಿ ವ್ಯಾಟ್ ಕಡಿತಗೊಳಿಸುವ ಮೂಲಕ ಪೆಟ್ರೋಲ್-ಡೀಸೆಲ್ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡಬಹುದು ಎನ್ನಲಾಗಿದೆ.
ಇಂದಿನ ಪೆಟ್ರೋಲ್-ಡೀಸೆಲ್ ದರ
- ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ., ಡೀಸೆಲ್ 87.89 ರೂ. ಇದೆ.
- ನವದೆಹಲಿ – ಪೆಟ್ರೋಲ್ 96.72 ರೂ., ಡೀಸೆಲ್ ಲೀಟರ್‌ಗೆ 89.62 ರೂ
- ಕೋಲ್ಕತ್ತಾ- ಪ್ರತಿ ಲೀಟರ್ ಪೆಟ್ರೋಲ್ 106.03 ರೂ. ಡೀಸೆಲ್ 92.76 ರೂ.
- ಚೆನ್ನೈ- ಪ್ರತಿ ಲೀಟರ್ ಪೆಟ್ರೋಲ್ 102.63 ರೂ.ಡೀಸೆಲ್ 94.24 ರೂ.
- ಮುಂಬೈ- ಪ್ರತಿ ಲೀಟರ್ ಪೆಟ್ರೋಲ್ 106.31 ರೂ., ಡೀಸೆಲ್ 94.27 ರೂ ಇದೆ.
Sugar price: ಸಾಮಾನ್ಯರಿಗೆ ಬಿಗ್ ಶಾಕ್; ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |