Sugar price: ಸಾಮಾನ್ಯರಿಗೆ ಬಿಗ್ ಶಾಕ್; ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ

Sugar price: ಅಗತ್ಯವಸ್ತುಗಳ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಿದೆ. ಟಮೋಟೊ ಈರುಳ್ಳಿ ಬಳಿಕ ಸಕ್ಕರೆ ಬೆಲೆ ಗಗನಕ್ಕೇರುತ್ತಿದೆ. ಕಬ್ಬು ಬೆಳೆಯುವ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮುಂಗಾರು ಹಂಗಾಮಿನ ಪರಿಸ್ಥಿತಿಯಿಂದ ಕಳೆದ 15 ದಿನಗಳಲ್ಲಿ ಸಕ್ಕರೆ…

Sugar price

Sugar price: ಅಗತ್ಯವಸ್ತುಗಳ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಿದೆ. ಟಮೋಟೊ ಈರುಳ್ಳಿ ಬಳಿಕ ಸಕ್ಕರೆ ಬೆಲೆ ಗಗನಕ್ಕೇರುತ್ತಿದೆ. ಕಬ್ಬು ಬೆಳೆಯುವ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮುಂಗಾರು ಹಂಗಾಮಿನ ಪರಿಸ್ಥಿತಿಯಿಂದ ಕಳೆದ 15 ದಿನಗಳಲ್ಲಿ ಸಕ್ಕರೆ ಬೆಲೆಯು ಶೇ. 3 ಕ್ಕಿಂತ ಹೆಚ್ಚು ಹೆಚ್ಚಾಗಿದೆ.

Ration card: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮತ್ತೆ ಅವಧಿ ವಿಸ್ತರಣೆ; ರೇಷನ್‌ ಕಾರ್ಡ್‌ ತಿದ್ದುಪಡಿ ಹೇಗೆ?

Sugar price: ಸಕ್ಕರೆ ದರದಲ್ಲಿ ಭಾರಿ ಏರಿಕೆ; ಕಾರಣ?

Sugar price
Sugar price

ದೇಶದ ಬಹುತೇಕ ಕಡೆ ಮಳೆಯ ಕೊರತೆಯಾಗಿದ್ದು, ಕಬ್ಬು ಬೆಳೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸಕ್ಕರೆ ಉತ್ಪಾದನೆಯಲ್ಲಿ ಕೊರತೆಯಾಗಿದ್ದು, ದೇಶದಾದ್ಯಂತ ಸಕ್ಕರೆಯ ಬೆಲೆ 3% ಹೆಚ್ಚಾಗಿದೆ. ಇದು ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚಿನ ಏರಿಕೆ ಎನ್ನಲಾಗಿದೆ.

ಮಳೆಯ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಸಕ್ಕರೆ ಉತ್ಪಾದನೆ 3.17 ಕೋಟಿ ಮೆಟ್ರಿಕ್‌ ಟನ್‌ ಕುಸಿಯಲಿದೆ. ದರ ಏರಿಕೆಯನ್ನು ಕಂಟ್ರೋಲ್‌ ಮಾಡಲು ಭಾರತ ಸಕ್ಕರೆ ರಫ್ತಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Vijayaprabha Mobile App free

ಮೆಟ್ರಿಕ್ ಟನ್ ಸಕ್ಕರೆ ಬೆಲೆ 37,760ರೂ. ಸಕ್ಕರೆ ದಾಸ್ತಾನು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಮುಂಬರುವ ಹಬ್ಬ ಹರಿದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

SAIL Recruitment: ಕೇಂದ್ರ ಸರ್ಕಾರದಲ್ಲಿ 336 ಖಾಲಿ ಹುದ್ದೆಗಳು.. ಅರ್ಹತೆ, ಅರ್ಜಿ ವಿವರಗಳು ಇಲ್ಲಿದೆ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.