BPL Ration Card: ಕರ್ನಾಟಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಹೊಸದೊಂದು ಶಾಕ್ ನೀಡೋಕೆ ಮುಂದಾಗಿದೆ. ಹೌದು, ಅರ್ಹತೆಯಿಲ್ಲದಿದ್ದರೂ ಅನ್ನಭಾಗ್ಯ ಯೋಜನೆ ಲಾಭ ಪಡೆಯುತ್ತಿದ್ದವರಿಗೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.

BPL Ration Card: ಮಾನದಂಡದ ಆಧಾರದ ಮೇಲೆ ರೇಷನ್ ಕಾರ್ಡ್ ಸರ್ವೇ
ಹೌದು, ಆಹಾರ ಇಲಾಖೆ 6 ಮಾನದಂಡದ ಆಧಾರದ ಮೇಲೆ ರೇಷನ್ ಕಾರ್ಡ್ ಸರ್ವೇ ಮಾಡಲಿದ್ದು, ಬಿಪಿಎಲ್ ಕಾರ್ಡುದಾರರ ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು, 3 ಹಕ್ಟೇರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು. ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು ಎಂಬೆಲ್ಲಾ ರೂಲ್ಸ್ ಇದ್ದು ಒಂದು ವೇಳೆ ಈ ರೂಲ್ಸ್ ಬ್ರೇಕ್ ಆಗಿದ್ರೆ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ.
ಇದನ್ನು ಓದಿ: ರೈತರೇ 15ನೇ ಕಂತಿನ ಹಣ ಯಾವಾಗ ಗೊತ್ತಾ? ಪಟ್ಟಿಲಿ ನಿಮ್ಮ ಹೆಸರು ಇದೀಯಾ ಚೆಕ್ ಮಾಡಿ!
ಇನ್ನು, ಇಲ್ಲಿಯವರಿಗೆ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ (BPL Ration Card) ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದು, ಇದೀಗ ಸರ್ವೇ ನಡೆದರೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.
BPL Ration Card: ಹೊಸ ರೇಷನ್ ಕಾರ್ಡ್ ಪಡೆಯಲು ಮಾನದಂಡಗಳು?
ಇನ್ನು, ಮುಂದಿನ ತಿಂಗಳೇ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನ ನೀವು ಸಲ್ಲಿಸಬಹುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದು, ರೇಷನ್ ಕಾರ್ಡ್ ಪಡೆಯಲು ಈ ಮಾನದಂಡಗಳನ್ನು ಗಮನಿಸಿ
- ಜಿಎಸ್‌ಟಿ, ಐಟಿ ರಿಟರ್ನ್ ಪಾವತಿದಾರರಾಗಿರಬಾರದು.
- ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು, ಗ್ರಾಮೀಣ ಭಾಗದಲ್ಲಿ 3 ಹೆಕ್ಕೇರ್‌ಗಿಂತ ಹೆಚ್ಚು ಭೂಮಿ ಹೊಂದಿರಬಾರದು.
- ನಗರದಲ್ಲಿ 1000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು.
- ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
ಇದನ್ನು ಓದಿ: ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ 2,000 ಸಿಗಲ್ಲ; ಗೃಹಲಕ್ಷ್ಮೀ 2000 ಬೇಕಿದ್ದಲ್ಲಿ ತಪ್ಪದೆ ಈ ಕೆಲಸ ಮಾಡಲೇಬೇಕು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |