pregnant actresses: ಮದುವೆಗೂ ಮುನ್ನವೇ ಹೀರೋಯಿನ್ ಗಳು ಗರ್ಭ ಧರಿಸುವುದು ಹೊಸ ವಿಚಾರವಲ್ಲ.. ನಮ್ಮ ದೇಶದಲ್ಲಿ ಅನೇಕ ಸಿನಿಮಾ ನಟಿಯರು ಮದುವೆಗೂ ಮುನ್ನವೇ ಗರ್ಭಿಣಿಯಾಗುತ್ತಿದ್ದಾರೆ. ಭಾರತದಲ್ಲಿ ಈ ಟ್ರೆಂಡ್ ಶುರುವಾಗಿದ್ದು ಕೆಲ ವರ್ಷಗಳ ಹಿಂದೆ.
ಇದನ್ನು ಓದಿ: ಇಂದೇ ಖಾತೆಗೆ 2 ಸಾವಿರ ರೂ; ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕೋದು ಹೇಗೆ? ಹೀಗೆ ಚೆಕ್ ಮಾಡಿ
pregnant actresses: ಮದುವೆಗೂ ಮುನ್ನವೇ ಗರ್ಭಿಣಿಯಾದ ಹೀರೋಯಿನ್‌ಗಳ ಪಟ್ಟಿ..
pregnant actresses: ಇಲಿಯಾನಾ
ಈ ವರ್ಷದ ಮೇ ತಿಂಗಳಲ್ಲಿ ಇಲಿಯಾನಾ (Ileana pregnant actresses) ಇನ್‌ಸ್ಟಾಗ್ರಾಮ್ ಮೂಲಕ ತಾನು ಗರ್ಭಣಿ ಎಂಬುದನ್ನು ಘೋಷಿಸಿ, ತನ್ನ ಬೇಬಿ ಬಂಪ್ ತೋರಿಸುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ, ತನಗೆ ಹುಟ್ಟಲಿರುವ ಮಗುವಿನ ತಂದೆ ಯಾರು ಎಂಬುದನ್ನು ಆಕೆ ಬಹಿರಂಗಪಡಿಸಿಲ್ಲ.
ಇದನ್ನು ಓದಿ: ರಾಜ್ಯದಲ್ಲಿಂದು ಭಾರೀ ಮಳೆ ಸಂಭವ: ಈ ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ ಘೋಷಣೆ..!
pregnant actresses: ಆಲಿಯಾ ಭಟ್
ಆಲಿಯಾ ಭಟ್ (Alia Bhatt pregnant actresses)) – ರಣಬೀರ್ ಕಪೂರ್ ಜೋಡಿ ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಏಪ್ರಿಲ್ 14, 2022 ರಂದು ವಿವಾಹವಾದರು. ಆದಾಗ್ಯೂ, ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ಭಟ್ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ಇದರಿಂದ ಆಕೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿರುವುದು ಸ್ಪಷ್ಟವಾಗಿದೆ.
ಇದನ್ನು ಓದಿ: ಇಪಿಎಫ್ ಖಾತೆ ಹೊಂದಿದ ಉದ್ಯೋಗಿಗಳಿಗೆ ಭರ್ಜರಿ ಬಡ್ಡಿ ಘೋಷಿಸಿದ ಸರ್ಕಾರ; ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
pregnant actresses: ಆಮಿ ಜಾಕ್ಸನ್
ಆಮಿ ಜಾಕ್ಸನ್ (Amy Jackson pregnant actresses)) ಕನ್ನಡದ ‘ದಿ ವಿಲನ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಜನವರಿ 1, 2019 ರಂದು ಜಾರ್ಜ್ ಪನಯೌಟು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಹೇಳಿಕೊಂಡಿದ್ದರು. 2019 ಸೆಪ್ಟೆಂಬರ್ನಲ್ಲಿ ಆಮಿ ಗಂಡು ಮಗುವಿಗೆ ತಾಯಿಯಾದರು. .
pregnant actresses: ಶ್ರೀದೇವಿ
ಅತಿಲೋಕ ಸುಂದರಿ ಎಂದೇ ಹೆಸರಾಗಿದ್ದ ಖ್ಯಾತ ನಟಿ ಶ್ರೀದೇವಿ (Sridevi)1996 ರಲ್ಲಿ ಬೋನಿ ಕಪೂರ್ ಕೈ ಹಿಡಿದರು. ಆದರೆ ಅದಕ್ಕೂ ಮುನ್ನ ಅವರು ಪ್ರೆಗ್ನೆನ್ಸಿ ಘೋಷಿಸಿದ್ದರು. ಮೂಲಗಳ ಪ್ರಕಾರ, ಶ್ರೀದೇವಿ 7 ತಿಂಗಳ ಗರ್ಭಿಣಿಯಾಗಿದ್ದಳು.
ಇದನ್ನು ಓದಿ: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!
pregnant actresses: ಕೊಂಕಣ ಸೇನ್ ಶರ್ಮಾ
ಹಿರಿಯ ನಟಿ, ನಿರ್ದೇಶಕಿ ಹಾಗೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ಕೊಂಕಣಾ ಸೇನ್ ಶರ್ಮಾ (Konkan Sen Sharma pregnant actresses) ಕೂಡ ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದರು. ಮೊದಲು ಕೊಂಕಣ ಸೇನ್ ಶರ್ಮಾ ರಣವೀರ್ ಶೋರೆಯೊಂದಿಗೆ ಡೇಟಿಂಗ್ ಮಾಡಿದ್ದರು. ಕೊಂಕಣ ಮದುವೆಯಾದ ಕೆಲವೇ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಸದ್ಯ ದಂಪತಿ ಬೇರ್ಪಟ್ಟಿದ್ದಾರೆ.
pregnant actresses: ನೀನಾ ಗುಪ್ತಾ
ವೆಸ್ಟ್ ಇಂಡೀಸ್ ನ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಹಾಗೂ ಬಾಲಿವುಡ್ ನಟಿ ನೀನಾ ಗುಪ್ತಾ (Neena Gupta pregnant actresses) ಅವರ ಅಫೇರ್ ಆ ವೇಳೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 1980 ರ ದಶಕದಲ್ಲಿ ಈ ಹೈ-ಪ್ರೊಫೈಲ್ ಪ್ರಕರಣವು ಬೆಳಕಿಗೆ ಬಂದಿತು. ನೀನಾ ಗುಪ್ತಾ 1989 ರಲ್ಲಿ ವಿವ್ ರಿಚರ್ಡ್ಸ್ ಅವರನ್ನು ಮದುವೆಯಾಗದೆ ಮಸಾಬಾ ಗುಪ್ತಾ ಎಂಬ ಮಗಳಿಗೆ ಜನ್ಮ ನೀಡಿದರು.
pregnant actresses: ಸಾರಿಕಾ
ನಟಿ ಹಾಗೂ ವಸ್ತ್ರ ವಿನ್ಯಾಸಕಿ ಸಾರಿಕಾ (Sarika pregnant actresses) ಕೂಡ 80ರ ದಶಕದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. ಇವರು ಲೆಜೆಂಡರಿ ನಟ ಕಮಲ್ ಹಾಸನ್ ಅವರ ಮೊದಲ ಪತ್ನಿ. ಕಮಲ್ ಹಾಸನ್ 1988 ರಲ್ಲಿ ಸಾರಿಕಾ ಅವರನ್ನು ವಿವಾಹವಾದರು. ಆದರೆ, ಶೃತಿ ಹಾಸನ್ 1986 ರಲ್ಲಿ ಸಾರಿಕಾಗೆ ಜನಿಸಿದರು.
pregnant actresses: ಸೆಲಿನಾ ಜೇಟ್ಲಿ
ಸೆಲಿನಾ ಜೇಟ್ಲಿ (Celina Jaitley pregnant actresses) ಮದುವೆಯಾದ ಕೆಲವೇ ತಿಂಗಳಲ್ಲಿ ಸೆಲಿನಾ ಜೇಟ್ಲಿ 2012ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದೇನೆಂದರೆ, ಅವಳು ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದಳು.
pregnant actresses: ನತಾಸಾ ಸ್ಟಾಂಕೋವಿಕ್
ನತಾಸಾ ಸ್ಟಾಂಕೊವಿಕ್ (Natasa Stankovic pregnant actresses) ಜನವರಿ 2020 ರಂದು ಭಾರತೀಯ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಅವರನ್ನು ಮದುವೆಯಾಗಿ ಅದೇ ವರ್ಷ ಮೇ 30 ರಂದು ಮದುವೆಯಾಗಿ, ನಂತರ ಜುಲೈನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು.
pregnant actresses: ನೇಹಾ ಧೂಪಿಯಾ
ನೇಹಾ ಧೂಪಿಯಾ (Neha Dhupia pregnant actresses)) ನಟ ಮತ್ತು ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ಅವರ ಮಗ ಅಂಗದ್ ಬೇಡಿ ಅವರನ್ನು ಗುಟ್ಟಾಗಿ ವಿವಾಹವಾದರು. ಕಾರ್ಯಕ್ರಮವೊಂದರಲ್ಲಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಅವರು ಘೋಷಿಸಿದ್ದರು
pregnant actresses: ದಿಯಾ ಮಿರ್ಜಾ
ನಟಿ ದಿಯಾ ಮಿರ್ಜಾ (Dia Mirza) 2021 ರಲ್ಲಿ ಉದ್ಯಮಿ ವೈಭವ್ ರೇಖಿ ಅವರನ್ನು ಮದುವೆಯಾದ ಒಂದೂವರೆ ತಿಂಗಳ ನಂತರ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ಮೂಲಗಳ ಪ್ರಕಾರ, ಮದುವೆಯ ಸಮಯದಲ್ಲಿ ನಟಿ 2 ತಿಂಗಳ ಗರ್ಭಿಣಿಯಾಗಿದ್ದರು.
pregnant actresses: ಕಲ್ಕಿ ಕೋಚ್ಲಿನ್
ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ವಿಚ್ಛೇದನ ಪಡೆದ ನಂತರ, ಕಲ್ಕಿ ಕೋಚ್ಲಿನ್ (Kalki Koechlin) ಮತ್ತೆ ಇಸ್ರೇಲಿ ಸಂಗೀತಗಾರ ಗೈ ಹರ್ಷ್‌ಬರ್ಗ್ ಅವರೊಂದಿಗೆ ರಿಲೇಷನ್ಶಿಪ್ನಲ್ಲಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು
pregnant actresses: ವೀಣಾ ಮಲಿಕ್
ಪಾಕಿಸ್ತಾನಿ ವೀಣಾ ಮಲಿಕ್ (Veena Malik) ತಾವು ಪ್ರೀತಿಸುತ್ತಿದ್ದ ಪ್ರಶಾಂತ್ ಪ್ರತಾಪ್ ಸಿಂಗ್ನಿಂದ ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ್ದರು. ನಂತರ ಆಕೆ ಅಷಾದ್ ಬಷೀರ್ ಖಾನ್ ಎಂಬಾತನನ್ನು ಮದುವೆಯಾದರು.
pregnant actresses: ಮಹಿಮಾ ಚೌಧರಿ
ಮಹಿಮಾ ಚೌಧರಿ (Mahima Chaudhary) 2006 ರಲ್ಲಿ ಉದ್ಯಮಿ ಬಾಬಿ ಮುಖರ್ಜಿ ಅವರನ್ನು ಸೆಲಿನಾ ಮದುವೆಯಾಗಿ, ಕೆಲವೇ ತಿಂಗಳಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇದನ್ನು ಓದಿ: ಆಧಾರ್-ರೇಷನ್ ಕಾರ್ಡ್ ಲಿಂಕ್ ಲಾಸ್ಟ್ ಡೇಟ್; ಈ ವೆಬ್‌ಸೈಟ್‌ನಿಂದ ರೇಷನ್‌ಕಾರ್ಡ್‌ಗೆ ಆಧಾರ್ ಲಿಂಕ್ ಸುಲಭವಾಗಿ ಮಾಡಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |