ಕರ್ನಾಟಕ ಆಯುಷ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ; 10, 12ನೇ ತರಗತಿ, ಐ.ಟಿ.ಐ ಆದವರು ಅರ್ಜಿ ಸಲ್ಲಿಸಿ

ಆಯುಷ್ ಇಲಾಖೆ ನೇಮಕಾತಿ 2023: ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆಯುಷ್ ಇಲಾಖೆ ಹಾಸನದಲ್ಲಿ, ಸಮುದಾಯ ಆರೋಗ್ಯ ಅಧಿಕಾರಿ, ಫಾರ್ಮಸಿಸ್ಟ್ ಮತ್ತು ಸ್ಪೆಷಲಿಸ್ಟ್ ವೈದ್ಯರ ಹುದ್ದೆಗಳು ಸೇರಿದಂತೆ…

Government job

ಆಯುಷ್ ಇಲಾಖೆ ನೇಮಕಾತಿ 2023: ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆಯುಷ್ ಇಲಾಖೆ ಹಾಸನದಲ್ಲಿ, ಸಮುದಾಯ ಆರೋಗ್ಯ ಅಧಿಕಾರಿ, ಫಾರ್ಮಸಿಸ್ಟ್ ಮತ್ತು ಸ್ಪೆಷಲಿಸ್ಟ್ ವೈದ್ಯರ ಹುದ್ದೆಗಳು ಸೇರಿದಂತೆ ಒಟ್ಟು 18 ವಿವಿದ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಯುಷ್ ಇಲಾಖೆ ಹಾಸನ ಅಧಿಕೃತ ವೆಬ್‌ಸೈಟ್ www.hassan.nicin ಭೇಟಿ ನೀಡಿ, ಏಪ್ರಿಲ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಇದನ್ನು ಓದಿ: ಗಮನಿಸಿ: ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ಅವಕಾಶ; ಇವರಿಗೆ ಮಾತ್ರ ಕಡ್ಡಾಯವಲ್ಲ..!

Vijayaprabha Mobile App free

ಹುದ್ದೆಗಳ ಸಂಪೂರ್ಣ ವಿವರ

ಒಟ್ಟು ಹುದ್ದೆಗಳು: ಹಲವಾರು ಹುದ್ದೆಗಳು

ಹುದ್ದೆಗಳ ಹೆಸರು : ತಜ್ಞ ವೈದ್ಯರು, ಫಾರ್ಮಸಿಸ್ಟ್, ಮಸಾಜಿಸ್ಟ್, ಕ್ಷರಸೂತ್ರ ಅಟೆಂಡರ್, ಸ್ತ್ರೀರೋಗ ಅಟೆಂಡರ್, ವಿವಿಧೋದ್ದೇಶ ಕಾರ್ಯಕರ್ತ, ಸಮುದಾಯ ಆರೋಗ್ಯ ಅಧಿಕಾರಿ

ವಿದ್ಯಾರ್ಹತೆ: BNYS, BAMS, MD, MS, ಸ್ನಾತಕೋತ್ತರ ಪದವಿ, 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು

ಸಂಬಳ: ಹುದ್ದೆಗಳಿಗೆ ಅನುಗುಣವಾಗಿ 10000 ದಿಂದ 35,000/- ರೂಪಾಯಿಗಳು ತಿಂಗಳಿಗೆ

ಅಪ್ಲೈ ಮಾಡುವ ವಿಧಾನ: ಆಫ್’ಲೈನ್ (ಪೋಸ್ಟ್ ಆಫೀಸ್ ಮೂಲಕ)

ಆಯ್ಕೆ ಮಾಡುವ ವಿಧಾನ: ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸಲು ಕೊನೆಯ ದಿನ: 19-ಏಪ್ರಿಲ್-2023

ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ

ಹೆಚ್ಚಿನ ಮಾಹಿತಗಾಗಿ

ಇಲಾಖೆಯ ಅಧಿಕೃತ ವೆಬ್ ಸೈಟ್ : https://hassan.nic.in/

ಹುದ್ದೆಗಳ ನೇಮಕಾತಿ ಅಧಿಸೂಚನೆ: https://cdn.s3waas.gov.in/s386b122d4358357d834a87ce618a55de0/uploads/2023/03/2023031876.pdf

ಹುದ್ದೆಗಳ ಅರ್ಜಿ ಸಲ್ಲಿಕೆ ಫಾರಂ : https://drive.google.com/file/d/1e6PdYq52qWx0Gj6CohJcy4F4_YbWwj_W/view

ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.