Petrol Diesel Rate: ತೈಲ ಕಂಪನಿಗಳ ಬಂಪರ್ ಗಳಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗುತ್ತಾ? ಇಂದಿನ ದರ ಹೀಗಿದೆ

Vijayaprabha

Petrol Diesel Rate: ಸರ್ಕಾರವು ತಮ್ಮ ಬೆಲೆಗಳನ್ನು ಕಡಿಮೆ ಮಾಡಲು ಕಂಪನಿಗಳನ್ನು ಪ್ರೇರೇಪಿಸಬಹುದು. ಈ ಹಣಕಾಸು ವರ್ಷದಲ್ಲಿ ತೈಲ ಕಂಪನಿಗಳು ಬಂಪರ್ ಗಳಿಕೆ ಮಾಡಿವೆ. OMC ಬ್ರೇಕ್-ಈವ್ ಬ್ರೆಂಟ್ ಬೆಲೆ ಬ್ಯಾರೆಲ್‌ಗೆ $80ಕ್ಕಿಂತ ಕಡಿಮೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಬೆಲೆ ಇಳಿಕೆಯಿಂದ ನಷ್ಟ ಅನುಭವಿಸುವುದಿಲ್ಲ.

heavy rain: ಇನ್ನೂ 5 ದಿನ ಭಾರೀ ಮಳೆ, 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

Petrol Diesel Rate: ಪೆಟ್ರೋಲ್-ಡೀಸೆಲ್ 3ರಿಂದ 5 ರೂಪಾಯಿಗೆ ಇಳಿಕೆ?

Petrol Diesel Rate

ರಕ್ಷಾ ಬಂಧನದ ಸಂದರ್ಭದಲ್ಲಿ ಕೇಂದ್ರವು ಎಲ್‌ಪಿಜಿ ಸಿಲಿಂಡರ್ ಗೆ 200 ರೂ. ಕಡಿಮೆ ಮಾಡಿತು. ಇದಾದ ಬಳಿಕ ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಪರಿಗಣಿಸಲಾಗುತ್ತಿದೆ. ದೀಪಾವಳಿಗೂ ಮುನ್ನ ಕೇಂದ್ರ ಸರಕಾರ ಪ್ರತಿ ಲೀಟರ್‌ಗೆ 3ರಿಂದ 5 ರೂ. ಕಡಿಮೆ ಮಾಡಲಿದೆ ಎಂದು ವರದಿಯಾಗಿದೆ.

Aadhaar PAN Link: ಈ ಖಾತೆಗಳಿಗೆ ಆಧಾರ್‌-PAN ಲಿಂಕ್‌ ಕಡ್ಡಾಯ, ಸೆ.30 ಡೆಡ್ ಲೈನ್

ಈ ವರ್ಷ ನವೆಂಬರ್ -ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಸೇರಿದಂತೆ ಇನ್ನೆರಡು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆಯೂ ಇದೆ ಮತ್ತು 2023ರ ದೀಪಾವಳಿಯು ಈ ಬಾರಿ ನವೆಂಬರ್ 12ರಂದು ಇದೆ. ಹೀಗಾಗಿ ವ್ಯಾಟ್ ಕಡಿತಗೊಳಿಸುವ ಮೂಲಕ ಪೆಟ್ರೋಲ್-ಡೀಸೆಲ್ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡಬಹುದು ಎನ್ನಲಾಗಿದೆ.

ಇಂದಿನ ಪೆಟ್ರೋಲ್‌-ಡೀಸೆಲ್‌ ದರ

  • ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ., ಡೀಸೆಲ್ 87.89 ರೂ. ಇದೆ.
  • ನವದೆಹಲಿ – ಪೆಟ್ರೋಲ್ 96.72 ರೂ., ಡೀಸೆಲ್ ಲೀಟರ್‌ಗೆ 89.62 ರೂ
  • ಕೋಲ್ಕತ್ತಾ- ಪ್ರತಿ ಲೀಟರ್ ಪೆಟ್ರೋಲ್ 106.03 ರೂ. ಡೀಸೆಲ್ 92.76 ರೂ.
  • ಚೆನ್ನೈ- ಪ್ರತಿ ಲೀಟರ್ ಪೆಟ್ರೋಲ್ 102.63 ರೂ.ಡೀಸೆಲ್ 94.24 ರೂ.
  • ಮುಂಬೈ- ಪ್ರತಿ ಲೀಟರ್ ಪೆಟ್ರೋಲ್ 106.31 ರೂ., ಡೀಸೆಲ್ 94.27 ರೂ ಇದೆ.

Sugar price: ಸಾಮಾನ್ಯರಿಗೆ ಬಿಗ್ ಶಾಕ್; ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version