ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ

Gray Frame Corner

ಖ್ಯಾತ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. 

Gray Frame Corner

ಆದರೆ ಇತ್ತೀಚಿಗೆ ಟಾಲಿವುಡ್ ಹಿರಿಯ ನರೇಶ್ ಜೊತೆಗಿನ ಪ್ರೇಮ ವಿಷಯಕ್ಕೆ ನಟಿ ಪವಿತ್ರಾ ಲೋಕೇಶ್ ಭಾರಿ ಸುದ್ದಿಯಾಗಿದ್ದರು.

Gray Frame Corner

ಕಳೆದ ಕೆಲ ದಿನಗಳಿಂದ ರಿಲೇಶನ್ ಶಿಪ್ ನಲ್ಲಿರುವ ಈ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಬಗ್ಗೆ ನರೇಶ್ ಸಾರ್ವಜನಿಕವಾಗಿ ಘೋಷಿಸಿದರು.

Gray Frame Corner

ಕಳೆದ ಕೆಲ ದಿನಗಳಿಂದ ರಿಲೇಶನ್ ಶಿಪ್ ನಲ್ಲಿರುವ ಈ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಬಗ್ಗೆ ನರೇಶ್ ಸಾರ್ವಜನಿಕವಾಗಿ ಘೋಷಿಸಿದರು.

Gray Frame Corner

ಇತ್ತೀಚಿಗೆ ರಿಲೀಸ್ ಆದ 'ಮತ್ತೆ ಮದುವೆ' ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದು ಗೊತ್ತೇ ಇದೆ.  

Gray Frame Corner

ಇವರಿಬ್ಬರ ನಿಜ ಜೀವನದ ಘಟನೆಗಳನ್ನು ಆಧರಿಸಿ ಎಂಎಂಎಸ್ ರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನರೇಶ್ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ.  

Gray Frame Corner

ವಿಶೇಷವೆಂದರೆ ನಟಿ ಪವಿತ್ರಾ ಲೋಕೇಶ್ ಈ ಚಿತ್ರದಲ್ಲಿ ನಟಿಸುವುಕ್ಕೆ ಭಾರೀ ಸಂಭಾವನೆ ಪಡೆದಿದ್ದಾರಂತೆ.

Gray Frame Corner

ವಾಸ್ತವವಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಪವಿತ್ರಾ ಲೋಕಶ್ ದಿನಕ್ಕೆ 50 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದ್ದರು. 

Gray Frame Corner

ಆದರೆ ನರೇಶ್ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಹೆಚ್ಚು ಫೇಮಸ್ ಆಗಿದ್ದು, ಇದರೊಂದಿಗೆ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದು, ದಿನಕ್ಕೆ ಒಂದು ಲಕ್ಷದವರೆಗೂ ಬೇಡಿಕೆ ಇದೆಯಂತೆ. 

Gray Frame Corner

ಸದ್ಯ ಆಕೆಯ ಕ್ರೇಜ್ ನೋಡಿ ನಿರ್ಮಾಪಕರು ಕೂಡ ಅಷ್ಟು ಹಣ ಕೊಡಲು ಹಿಂಜರಿಯುತ್ತಿಲ್ಲವಂತೆ. 

Gray Frame Corner

ಸದ್ಯ ನಟಿ ಪವಿತ್ರಾಗೆ ಸಾಲು ಸಾಲು ಆಫರ್‌ಗಳು ಬರುತ್ತಿದ್ದು, ತನ್ನ ಮೇಲೆ ಬರುತ್ತಿರುವ ಟ್ರೋಲ್‌ಗಳನ್ನು ತಲೆಕೆಡಸಿಕೊಳ್ಳದೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

Gray Frame Corner