ಹಾಸನ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿ ಹಾಗೂ ಡಾ.ಮಂಜುನಾಥ ಅವರನ್ನು ಗೆಲ್ಲಿಸಿದ್ದು ನಾನೇ ಅಂತಾರೆ. ಹಾಗಿದ್ದರೆ ಅವರ ಹೈಕಮಾಂಡನಿಂದ ಬಿ ಫಾರಂ ಪಡೆದು ಯಾಕೆ ಚುನಾವಣೆಗೆ ನಿಲ್ಲಲಿಲ್ಲ ಎಂದು ಕೇಂದ್ರ…
View More ಹೈಕಮಾಂಡನಿಂದ ಬಿಜೆಪಿ ಬಿ ಫಾರಂ ಪಡೆಯಬೇಕಿತ್ತು: ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿYogeshwar
ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇವೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ: ಯೋಗೇಶ್ವರ್ ಟೀಕೆ
ಚನ್ನಪಟ್ಟಣ: ಕೇಂದ್ರ ಸಚಿವ ಏಚ್.ಡಿ. ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಬಂದಿಲ್ಲ. ಮೊನ್ನೆ 150 ಕೆರೆ ತುಂಬಿಸಿದ್ದೇವೆ ಅಂತಿದ್ರು. ಅಷ್ಟಕ್ಕೂ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ…
View More ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇವೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ: ಯೋಗೇಶ್ವರ್ ಟೀಕೆಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲು
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಒಂದೂವರೆ ವರ್ಷದಲ್ಲಿ 26.72 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ. 2023ರ ಚುನಾವಣೆ ವೇಳೆ…
View More ಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲುಅಧಿಕಾರ ಸಿಕ್ಕಲ್ಲಿ ಜಂಪ್ ಆಗುವ ಯೋಗೇಶ್ವರ್: ನಿಖಿಲ್ ಕುಮಾರಸ್ವಾಮಿ ಟೀಕೆ
ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಅಧಿಕಾರ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಜಂಪ್ ಆಗುತ್ತಾರೆ. ಯಾವಾಗ ತರಾತುರಿಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಆಗಲೇ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿತ್ತು ಎಂದು ಜೆಡಿಎಸ್…
View More ಅಧಿಕಾರ ಸಿಕ್ಕಲ್ಲಿ ಜಂಪ್ ಆಗುವ ಯೋಗೇಶ್ವರ್: ನಿಖಿಲ್ ಕುಮಾರಸ್ವಾಮಿ ಟೀಕೆಸಿಎಂ ಬದಲಾವಣೆ ಮಾಡೋಕೆ ಹೋದವರು 3 ನಾಮ ಹಾಕ್ಕೊಂಡು ಬಂದಿದ್ದಾರೆ: ಶಾಸಕ ಶಾಮಾನೂರು ಶಿವಶಂಕರಪ್ಪ ಲೇವಡಿ
ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಸಿಎಂ ಬದಲಾವಣೆ ಕುರಿತು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ…
View More ಸಿಎಂ ಬದಲಾವಣೆ ಮಾಡೋಕೆ ಹೋದವರು 3 ನಾಮ ಹಾಕ್ಕೊಂಡು ಬಂದಿದ್ದಾರೆ: ಶಾಸಕ ಶಾಮಾನೂರು ಶಿವಶಂಕರಪ್ಪ ಲೇವಡಿ