ಬೆಂಗಳೂರು: ರಾಜ್ಯದಲ್ಲಿ ಎರಡು ಮಾನವ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಪ್ರಕರಣಗಳು ಪತ್ತೆಯಾದ ನಂತರ, ಕೋವಿಡ್ -19 ರಂತೆ ವೈರಸ್ ಹರಡುವುದಿಲ್ಲ ಎಂಬ ಕಾರಣಕ್ಕೆ ಜನರು ಭಯಪಡಬೇಡಿ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ವೈರಸ್ ಪ್ರಾಥಮಿಕವಾಗಿ ಮಕ್ಕಳ…
View More HMPV ಕೋವಿಡ್-19 ರಂತೆ ಹರಡುವುದಿಲ್ಲ: ರಾಜ್ಯ ಸರ್ಕಾರvirus
ಭಾರತೀಯರು HMPV ವೈರಸ್ಗೆ ಹೆದರುವ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಇಲಾಖೆ
ಬೆಂಗಳೂರು: ಚೀನಾದಲ್ಲಿ ಹರಡುತ್ತಿರುವ HMPV ವೈರಸ್ಗೆ ಭಾರತದ ಆರೋಗ್ಯ ಇಲಾಖೆ ಸ್ಪಂದಿಸಿದೆ. ಭಾರತದ ಜನರು ಚಿಂತಿಸಬೇಕಾಗಿಲ್ಲ, ಯಾರೂ ಭಯಪಡಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. HMPV ವೈರಸ್ ಇತರ ವೈರಸ್ಗಳಂತೆ ಶೀತ, ಕೆಮ್ಮು ಮತ್ತು…
View More ಭಾರತೀಯರು HMPV ವೈರಸ್ಗೆ ಹೆದರುವ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಇಲಾಖೆಚೀನಾದಲ್ಲಿ ಕೋವಿಡ್ ತರಹದ ವೈರಸ್: ಎಚ್.ಎಂ.ಪಿ.ವಿ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು?
ಚೀನಾದಲ್ಲಿ ಎಚ್ಎಮ್‌ಪಿವಿ ಎಂಬ ಹೊಸ ವೈರಸ್ ಹರಡುತ್ತಿದೆ, ಇದು ಜ್ವರ ಮತ್ತು ಕೋವಿಡ್-19 ನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಗಳಿಂದಾಗಿ ಆಸ್ಪತ್ರೆಗಳು ಕಿಕ್ಕಿರಿದು ತುಂಬಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊಗಳು ತೋರಿಸುತ್ತವೆ. ಕೆಲವು ಪೋಸ್ಟ್ಗಳು…
View More ಚೀನಾದಲ್ಲಿ ಕೋವಿಡ್ ತರಹದ ವೈರಸ್: ಎಚ್.ಎಂ.ಪಿ.ವಿ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು?ಬದುಕು ಬದಲಿಸಿದ ಕೋವಿಡ್ !
ವಿಶೇಷ ಲೇಖನ: Y.S. ಗಣೇಶ ಕೋವಿಡ್೧೯ ಸಾಂಕ್ರಾಮಿಕ ರೋಗದ ಪಿಡುಗು ಸಾಮಾನ್ಯ ಜೀವನ ವೃತ್ತಿಗಳ ಮಾರ್ಪಾಡಿಗೆ ಒಂದು ರೀತಿಯಲ್ಲಿ ಅನುವು ಮಾಡಿದೆ ಅಂದರೆ ತಪ್ಪಿಲ್ಲ. ಕೆಲವು ಪ್ರದೇಶಗಳು ಅಂದರೆ ನೇಪಾಳ, ಗೋಕರ್ಣ , ಮೈಸೂರು…
View More ಬದುಕು ಬದಲಿಸಿದ ಕೋವಿಡ್ !ರಾಜ್ಯದಲ್ಲಿ ಕರೋನ ಇಳಿಮುಖ; 5 ಹಂತದಲ್ಲಿ ‘ಅನ್ ಲಾಕ್’!
ಬೆಂಗಳೂರು: ರಾಜ್ಯದಲ್ಲಿ ಕರೋನ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನಲೆ, ಜೂನ್ 14ರ ನಂತರ 5 ಹಂತದಲ್ಲಿ ಲಾಕ್ಡೌನ್ ತೆರವಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಕರೋನ ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ ಕಡಿಮೆ…
View More ರಾಜ್ಯದಲ್ಲಿ ಕರೋನ ಇಳಿಮುಖ; 5 ಹಂತದಲ್ಲಿ ‘ಅನ್ ಲಾಕ್’!ರೂಪಾಂತರಿ ಕರೋನ ವೈರಸ್ ಗೂ ಲಸಿಕೆ ಪರಿಣಾಮಕಾರಿಯಾ..? ಇಲ್ಲಿದೆ ಮಾಹಿತಿ
ರೂಪಾಂತರಿ ಕರೋನ ವೈರಸ್ ಗೂ ಕರೋನ ಲಸಿಕೆ ಪರಿಣಾಮಕಾರಿಯಾ ಎಂಬುದಕ್ಕೆ, ರೂಪಾಂತರಿ ಕೊರೋನಾ ಸೋಂಕುಗಳನ್ನು ಸಮರ್ಪಕವಾಗಿ ಎದುರಿಸುವುದಕ್ಕೆ ಕರೋನ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ಖಾಸಗಿ ಆರೋಗ್ಯ ಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ. ಹೌದು, ಇಂದ್ರಪ್ರಸ್ಥ ಅಪೋಲೊ…
View More ರೂಪಾಂತರಿ ಕರೋನ ವೈರಸ್ ಗೂ ಲಸಿಕೆ ಪರಿಣಾಮಕಾರಿಯಾ..? ಇಲ್ಲಿದೆ ಮಾಹಿತಿದಲಿತ ಯುವತಿ ಹತ್ಯಾಚಾರ ಪ್ರಕರಣ; ಅತ್ಯಾಚಾರ ಎನ್ನುವುದು ವೈರಸ್ ಗಿಂತ ಹೆಚ್ಚು ಅಪಾಯಕಾರಿ: ಆನಂದ್ ಮಹೀಂದ್ರಾ
ಮುಂಬೈ : ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ನಾಲ್ವರು ಮೇಲ್ಜಾತಿಯ ಜಾತಿಯ ಪುರುಷರು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದರು. ಇದನ್ನು ಖಂಡಿಸಿ ಪಶ್ಸಿಮಾ ಬಂಗಾಳದ ತೃಣ…
View More ದಲಿತ ಯುವತಿ ಹತ್ಯಾಚಾರ ಪ್ರಕರಣ; ಅತ್ಯಾಚಾರ ಎನ್ನುವುದು ವೈರಸ್ ಗಿಂತ ಹೆಚ್ಚು ಅಪಾಯಕಾರಿ: ಆನಂದ್ ಮಹೀಂದ್ರಾ
