ಏಪ್ರಿಲ್ 1ರ ವರೆಗೆ ಸಂಚಾರ ದಂಡ ಪಾವತಿಸದಿದ್ದರೆ ಚಾಲಕರ ಪರವಾನಗಿ ರದ್ದು

ನವದೆಹಲಿ: ಬಾಕಿ ಇರುವ ಸಂಚಾರ ಚಲನ್ಗಳನ್ನು ತೆರವುಗೊಳಿಸದಿದ್ದರೆ, ನೀವು ಏಪ್ರಿಲ್ 1 ರಿಂದ ನಿಮ್ಮ ಚಾಲನಾ ಪರವಾನಗಿಯ ಅಮಾನತು ಎದುರಿಸಬೇಕಾಗುತ್ತದೆ.  ಚಲನ್ಗಳನ್ನು ದಂಡ ತುಂಬಿ ತೆರವುಗೊಳಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.…

View More ಏಪ್ರಿಲ್ 1ರ ವರೆಗೆ ಸಂಚಾರ ದಂಡ ಪಾವತಿಸದಿದ್ದರೆ ಚಾಲಕರ ಪರವಾನಗಿ ರದ್ದು