ಬಜೆಟ್‌ನಲ್ಲಿ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಜಾರಿಗೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದು, ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. 47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್…
View More State budget 2023: ಮುಖ್ಯಮಂತ್ರಿ ವಿದ್ಯಾಶಕ್ತಿ, ವಿದ್ಯಾವರ್ಧಿನಿ ಯೋಜನೆ ಜಾರಿಗೆVIJAYAPRABHA.COM
VIJAYAPRABHA.COM is up growing Kannada online news portal. Get All kannada Latest Kannada news on Vijayapra News.
State budget 2023: BPL ಕಾರ್ಡ್‌ದಾರರಿಗೆ ಭರ್ಜರಿ ಗಿಫ್ಟ್
ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ BPL ಕಾರ್ಡ್‌ದಾರರಿಗೆ ಮಾಸಿಕ ಅಕ್ಕಿಯನ್ನು 5ರಿಂದ 6ಕೆಜಿಗೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದ್ದಾರೆ. 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ‘ಮಕ್ಕಳ ಬಸ್ಸು’ ಯೋಜನೆಗಾಗಿ 100…
View More State budget 2023: BPL ಕಾರ್ಡ್‌ದಾರರಿಗೆ ಭರ್ಜರಿ ಗಿಫ್ಟ್State budget 2023: ಗೃಹಿಣಿಯರಿಗೆ ಮಾಸಿಕ ₹500 ಸಹಾಯ ಧನ; ಮಹಿಳೆಯರ ವಿಶೇಷ ಯೋಜನೆಗಳು ಇಲ್ಲಿವೆ
ಬೆಂಗಳೂರು: ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿರುವ ಸಿಎಂ ಬೊಮ್ಮಾಯಿ, ಮಹಿಳೆಯರಿಗಾಗಿ ಗೃಹಿಣಿ ಶಕ್ತಿ ಯೋಜನೆ ಜಾರಿಗೊಳಿಸುತ್ತೇವೆ. ಈ ಯೋಜನೆ…
View More State budget 2023: ಗೃಹಿಣಿಯರಿಗೆ ಮಾಸಿಕ ₹500 ಸಹಾಯ ಧನ; ಮಹಿಳೆಯರ ವಿಶೇಷ ಯೋಜನೆಗಳು ಇಲ್ಲಿವೆState budget 2023: ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಜೀವನ್ ಜ್ಯೋತಿ ಬೀಮಾ, ಜಲನಿಧಿ ಹೊಸ ಯೋಜನೆ
ರಾಜ್ಯದಲ್ಲಿ ರೈತರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಭರ್ಜರಿ ಘೋಷಣೆ ಮಾಡಿದ್ದು, ಸಣ್ಣ ರೈತರಿಗಾಗಿ ‘ಜೀವನ್ ಜ್ಯೋತಿ ಬೀಮಾ’ ಎಂಬ ಯೋಜನೆ ಘೋಷಣೆ ಮಾಡಲಾಗಿದ್ದು, ಅದಕ್ಕಾಗಿ 180 ಕೋಟಿ ರೂ ಮೀಸಲಿಡಲಾಗಿದೆ. ಶೂನ್ಯ ಬಡ್ಡಿದರ…
View More State budget 2023: ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಜೀವನ್ ಜ್ಯೋತಿ ಬೀಮಾ, ಜಲನಿಧಿ ಹೊಸ ಯೋಜನೆState budget 2023: ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ ಘೋಷಣೆ
ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ.ಗಳ ಕುರಿ ಮತ್ತು ಮೇಕೆ ಘಟಕಗಳನ್ನು…
View More State budget 2023: ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ ಘೋಷಣೆState budget 2023: ಬಜಟ್‌ನಲ್ಲಿ ಭಾರೀ ಅನುದಾನ; ಮಠ-ಮಂದಿರಗಳಿಗೆ 1,000 ಕೋಟಿ
ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಮಠ-ಮಂದಿರಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಈ ವರ್ಷ ಕೂಡ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದೆ. ದತ್ತಿ ಇಲಾಖೆಗಳ ವರ್ಷದ ಅನುದಾನ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮಠ- ಮಂದಿರಗಳ…
View More State budget 2023: ಬಜಟ್‌ನಲ್ಲಿ ಭಾರೀ ಅನುದಾನ; ಮಠ-ಮಂದಿರಗಳಿಗೆ 1,000 ಕೋಟಿstate budget 2023: ಕೃಷಿಕರಿಗೆ ಸಿಎಂ ಬಂಪರ್ ಗಿಫ್ಟ್, ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿ
* ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ, ರಾಗಿ, ಜೋಳ, ಹೆಸರುಕಾಳು & ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿ. * ಬೆಳೆಗಳ ಸಂರಕ್ಷಣೆ ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ…
View More state budget 2023: ಕೃಷಿಕರಿಗೆ ಸಿಎಂ ಬಂಪರ್ ಗಿಫ್ಟ್, ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿDC OFFICE RECRUITMENT: ಡಿಸಿ ಆಫೀಸ್ ನಲ್ಲಿ 105 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 15 ಕೊನೆಯ ದಿನ
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಡಿಸಿ ಆಫೀಸ್ ಬೆಂಗಳೂರು ನಗರ ಇಲಾಖೆಯಲ್ಲಿ ಲೋಡರ್ ಹಾಗೂ ಕ್ಲೀನರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ.…
View More DC OFFICE RECRUITMENT: ಡಿಸಿ ಆಫೀಸ್ ನಲ್ಲಿ 105 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 15 ಕೊನೆಯ ದಿನAnushka Shetty: ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಕಾಯಿಲೆ..!
ಇತ್ತೀಚೆಗಷ್ಟೇ ಖ್ಯಾತ ನಟಿಯರಾದ ಸಮಂತಾ, ಮಮತಾ ಮೋಹನ್ ದಾಸ್ ಮತ್ತು ರೇಣುದೇಸಾಯಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದು, ಈ ಪಟ್ಟಿಗೆ ಕನ್ನಡತಿ ನಟಿ ಅನುಷ್ಕಾ ಶೆಟ್ಟಿ ಸೇರ್ಪಡೆಯಾಗಿದ್ದಾರೆ. ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಅನುಷ್ಕಾ…
View More Anushka Shetty: ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಕಾಯಿಲೆ..!ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಭಾರೀ ನೇಮಕಾತಿ; ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ
ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 3036 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ (ಫೆಬ್ರುವರಿ 16) ಕೊನೆ ದಿನವಾಗಿದೆ ಹುದ್ದೆಗಳ ವಿವರ : ಹುದ್ದೆಯ ಹೆಸರು: ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ…
View More ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಭಾರೀ ನೇಮಕಾತಿ; ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ
