Nonveg Thali: ನಾನ್ ವೆಜ್ ಥಾಲಿ ದರ 12% ಏರಿಕೆ!

ಡಿಸೆಂಬರ್ನಲ್ಲಿ ಮನೆಯಲ್ಲೇ ತಯಾರಿಸಿದ ಸಸ್ಯಾಹಾರಿ ಊಟದ ಪ್ಲೇಟ್(ಥಾಲಿ) ಬೆಲೆ ಶೇಕಡಾ 3 ರಷ್ಟು ಮತ್ತು ಮಾಂಸಾಹಾರಿ ಥಾಲಿ ಬೆಲೆ ಶೇಕಡಾ 12 ರಷ್ಟು ಹೆಚ್ಚಾಗಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ತಿಳಿಸಿದೆ. ಮಾಂಸಾಹಾರಿ ಥಾಲಿಯ…

View More Nonveg Thali: ನಾನ್ ವೆಜ್ ಥಾಲಿ ದರ 12% ಏರಿಕೆ!