ಉಡುಪಿ: ಉಡುಪಿ ನಗರದ ಬಡಗು ಪೇಟೆಯ ಫ್ಲ್ಯಾಟ್‌ವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಉಂಟಾಗಿದೆ. ಆದಿತ್ಯ ಟವರ್‌ನ ಎರಡನೇ ಮಹಡಿಯಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಭಾರೀ ದುರಂತ ತಪ್ಪಿದೆ. ಸೋಮವಾರ ರಾತ್ರಿ ವೇಳೆ ಮಕ್ಕಳು…
View More Cylinder Blast: ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: 2 ಫ್ಲ್ಯಾಟ್‌ಗೆ ಹಾನಿudupi
Chaddi Gang: ಉಡುಪಿಯಲ್ಲಿ ಮತ್ತೆ ‘ಚಡ್ಡಿ ಗ್ಯಾಂಗ್’ ಸದ್ದು!
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆತಂಕ ಎದುರಾಗಿದೆ. ಬೈಂದೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಚಡ್ಡಿ ಗ್ಯಾಂಗ್ ಸದಸ್ಯನೊಬ್ಬನ ಮನೆಯ ಅಂಗಳದಲ್ಲಿ ಓಡಾಟ ನಡೆಸಿರುವ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಿಲ್ಲೆಯ ಬೈಂದೂರು ತಾಲೂಕಿನ…
View More Chaddi Gang: ಉಡುಪಿಯಲ್ಲಿ ಮತ್ತೆ ‘ಚಡ್ಡಿ ಗ್ಯಾಂಗ್’ ಸದ್ದು!ಮುಂದಿನ ಶತಮಾನ ಸನಾತನ ಧರ್ಮದ್ದಾಗಲಿದೆ: ಬಾಬಾ ರಾಮದೇವ್ ವಿಶ್ವಾಸ
ಉಡುಪಿ: ಮುಂದಿನ ಶತಮಾನ ಭಾರತದ್ದು, ಭಾರತದ ಸನಾತನ ಧರ್ಮದ್ದು ಮತ್ತು ಸಂಸ್ಕೃತದ್ದಾಗಿರಲಿದೆ ಎಂದು ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್,…
View More ಮುಂದಿನ ಶತಮಾನ ಸನಾತನ ಧರ್ಮದ್ದಾಗಲಿದೆ: ಬಾಬಾ ರಾಮದೇವ್ ವಿಶ್ವಾಸಇಂದಿನಿಂದ 3ದಿನ ಉಡುಪಿ ಕೃಷ್ಣಮಠದಲ್ಲಿ 51ನೇ ಪ್ರಾಚ್ಯವಿದ್ಯಾ ಸಮ್ಮೇಳನ: ಬಾಬಾ ರಾಮ್‌ದೇವ್ ಚಾಲನೆ
ಉಡುಪಿ: ಭಾರತೀಯ ವಿದ್ವತ್ ಪರಿಷತ್ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಅ.24ರಿಂದ (ಇಂದು) 3 ದಿನಗಳ ಕಾಲ ನಡೆಯುವ 51ನೇ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನವನ್ನು ಯೋಗಗುರು ಬಾಬಾ ರಾಮ್ ದೇವ್ ಬೆಳಗ್ಗೆ 10 ಗಂಟೆಗೆ…
View More ಇಂದಿನಿಂದ 3ದಿನ ಉಡುಪಿ ಕೃಷ್ಣಮಠದಲ್ಲಿ 51ನೇ ಪ್ರಾಚ್ಯವಿದ್ಯಾ ಸಮ್ಮೇಳನ: ಬಾಬಾ ರಾಮ್‌ದೇವ್ ಚಾಲನೆದಾಖಲೆ ನಿರ್ಮಿಸಲು 100 ಕಲಾವಿದರಿಂದ 14 ಗಂಟೆ ನೃತ್ಯ ಇಂದು: ಉಡುಪಿ ಮಧ್ವಮಂಟಪದಲ್ಲಿ ಸಮಾರಂಭ
ಉಡುಪಿ: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಪರ್ಯಾಯ ಪುತ್ತಿಗೆ ಮಠ ಹಾಗೂ ಕೃಷ್ಣ ಮಠದ ಆಶ್ರಯದಲ್ಲಿ ಅಭಿಗ್ನಾ ನೃತ್ಯಾಲಯಂ ವತಿಯಿಂದ 100 ಮಂದಿ ಕಲಾವಿದರು ನಿರಂತರ 14 ಗಂಟೆಗಳ…
View More ದಾಖಲೆ ನಿರ್ಮಿಸಲು 100 ಕಲಾವಿದರಿಂದ 14 ಗಂಟೆ ನೃತ್ಯ ಇಂದು: ಉಡುಪಿ ಮಧ್ವಮಂಟಪದಲ್ಲಿ ಸಮಾರಂಭDoctorate: ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್‌ಗೆ ಪಿಎಚ್ಡಿ
ಮಣಿಪಾಲ (ಉಡುಪಿ): ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಗದೀಶ್ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ. ಜಗದೀಶ್ ಅವರು ಎಮ್‌ಐಟಿಯ ಸಿವಿಲ್ ಎಂಜಿನಿಯರಿಂಗ್…
View More Doctorate: ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್‌ಗೆ ಪಿಎಚ್ಡಿ