ಬಳ್ಳಾರಿ: ಕಳೆದ 7 ತಿಂಗಳ ಹಿಂದೆ 60,000 ರೂ.ಗೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ಮರಳಿ ಕರೆತರುವಲ್ಲಿ ಬಳ್ಳಾರಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗಸ್ಟ್ 5, 2024 ರಂದು, ಅನಾಮಧೇಯ ವ್ಯಕ್ತಿಯೊಬ್ಬರು ಕಳೆದ ವರ್ಷ…
View More 60,000ಕ್ಕೆ ಮಾರಾಟವಾಗಿದ್ದ 14 ದಿನದ ಮಗುವನ್ನು 7 ತಿಂಗಳ ಬಳಿಕ ಪತ್ತೆಹಚ್ಚಿದ ಪೊಲೀಸರು!sold
ಗಿನ್ನಿಸ್ ದಾಖಲೆ: ಭಾರತೀಯ ಮೂಲದ ಹಸು 40 ಕೋಟಿಗೆ ಮಾರಾಟ!
ಬ್ರೆಸಿಲಿಯಾ: ಬ್ರೆಜಿಲ್ನ ಮಿನಾಸ್ ಗೆರೈಸ್ನಲ್ಲಿ ನಡೆದ ಹರಾಜಿನಲ್ಲಿ ಭಾರತೀಯ ಮೂಲದ ವಿಯಟಿನಾ-19 ಎಂಬ ಆಕರ್ಷಕ ಹಸುವನ್ನು 40 ಕೋಟಿಗೆ ಮಾರಾಟ ಮಾಡಲಾಗಿದ್ದು, ಇದು ಅತ್ಯಂತ ದುಬಾರಿ ಜಾನುವಾರುಗಳ ಗಿನ್ನಿಸ್ ವಿಶ್ವ ದಾಖಲೆಯಾಗಿದೆ. ವರದಿಯ ಪ್ರಕಾರ,…
View More ಗಿನ್ನಿಸ್ ದಾಖಲೆ: ಭಾರತೀಯ ಮೂಲದ ಹಸು 40 ಕೋಟಿಗೆ ಮಾರಾಟ!ಲಿಪ್ ಸ್ಟಡ್‌ಗಾಗಿ ₹1.22 ಕೋಟಿ ಮೌಲ್ಯದ ತಾಯಿಯ ಆಭರಣಗಳನ್ನು ಮಾರಾಟ ಮಾಡಿದ ಬಾಲಕಿ!
ಚೀನಾದ ಶಾಂಘೈನಲ್ಲಿ ಹದಿಹರೆಯದ ಹುಡುಗಿಯೊಬ್ಬಳು ₹720 (60 ಯುವಾನ್) ಮೌಲ್ಯದ ಲಿಪ್ ಸ್ಟಡ್ ಮತ್ತು ಕಿವಿಯೋಲೆಗಳನ್ನು ಖರೀದಿಸಲು ತನ್ನ ತಾಯಿಯ ಆಭರಣಗಳನ್ನು ₹1.22 ಕೋಟಿ (1.02 ಮಿಲಿಯನ್ ಯುವಾನ್) ಮಾರಾಟ ಮಾಡಿದ್ದಾಳೆ. ಸೌತ್ ಚೀನಾ…
View More ಲಿಪ್ ಸ್ಟಡ್‌ಗಾಗಿ ₹1.22 ಕೋಟಿ ಮೌಲ್ಯದ ತಾಯಿಯ ಆಭರಣಗಳನ್ನು ಮಾರಾಟ ಮಾಡಿದ ಬಾಲಕಿ!ವಿಜಯನಗರ : ಉತ್ತಮ ಬೆಲೆಗೆ ಮಾರಾಟವಾದ ಹತ್ತಿ; ಇಂದಿನ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದೆ
ವಿಜಯನಗರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹತ್ತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಮೆಕ್ಕೆಜೋಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಹೌದು, ಹತ್ತಿ ಕನಿಷ್ಠ 2100 ಗರಿಷ್ಟ 7283 ರೂ ಗೆ ಮಾರಾಟ ಮಾಡಿದರೆ…
View More ವಿಜಯನಗರ : ಉತ್ತಮ ಬೆಲೆಗೆ ಮಾರಾಟವಾದ ಹತ್ತಿ; ಇಂದಿನ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದೆಇನ್ಮುಂದೆ ಸೂಪರ್‌ಮಾರ್ಕೆಟ್, ಜನರಲ್ ಸ್ಟೋರ್ಗಳಲ್ಲೂ ವೈನ್ ಮಾರಾಟ; ಅನುಮತಿ ನೀಡಿದ ಸರ್ಕಾರ..!
ಮುಂಬೈ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರುವ ಮಹಾರಾಷ್ಟ್ರ ಸರ್ಕಾರ, ಇನ್ಮುಂದೆ ಸೂಪರ್‌ಮಾರ್ಕೆಟ್‌ಗಳು, ವಾಕ್-ಇನ್ ಸ್ಟೋರ್‌ಗಳು ಮತ್ತು 1,000 ಚದರ ಅಡಿಗಿಂತ ದೊಡ್ಡದಾಗಿರುವ ಜನರಲ್ ಸ್ಟೋರ್ಗಳಲ್ಲೂ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಿದೆ.…
View More ಇನ್ಮುಂದೆ ಸೂಪರ್‌ಮಾರ್ಕೆಟ್, ಜನರಲ್ ಸ್ಟೋರ್ಗಳಲ್ಲೂ ವೈನ್ ಮಾರಾಟ; ಅನುಮತಿ ನೀಡಿದ ಸರ್ಕಾರ..!